ಟಾಲಿವುಡ್ ಕ್ಯೂಟ್ ಬಾಯ್ ಮಹೇಶ್ ಬಾಬುಗೆ ಬರ್ತ್‌ಡೇ ಸಂಭ್ರಮ. ಈ ಸಂದರ್ಭ ಕಾಲಿವುಡ್ ಕ್ಯೂಟ್ ಬಾಯ್ ಬಗ್ಗೆ ನೀವು ತಿಳಿದಿರದ ಕೆಲವು ಸಂಗತಿಗಳಿಲ್ಲಿವೆ.

210
ಮಹೇಶ್ ಬಾಬು ಬಾಲ ನಟನಾಗಿ 1979ರಲ್ಲಿ ಬೆಳ್ಳಿತೆರೆಗೆ ಕಾಲಿಟ್ಟಿದ್ದರು. ತಂದೆ ಕೃಷ್ಣ ಘಟ್ಟಮನೇನಿ ಹಾಗೂ ಸಹೋದರ ರಮೇಶ್ ಬಾಬು ಜೊತೆಗೆ ಸಿನಿಮಾಗಳಲ್ಲಿ ನಟಿಸಿದ್ದಾರೆ.

310
15ನೇ ವರ್ಷದಲ್ಲಿ ಬಾಲಚಂದ್ರುಡು ಸಿನಿಮಾ ನಂತರ ಬ್ರೇಕ್ ಕೊಟ್ಟು ಶಿಕ್ಷಣಕ್ಕೆ ಫೋಕಸ್ ಮಾಡಿದ್ರು.

410
ನಂತರ ಲಾಂಗ್ ಗ್ಯಾಪ್ ಬಿಟ್ಟು ಸಿನಿಮಾ ಮಾಡಿದ ಮಹೇಶ್ ಬಾಬು ಬಾಲಿವುಡ್ ಬೆಡಗಿ ಪ್ರೀತಿ ಝಿಂಟಾ ಜೊತೆ ರಾಜ ಕುಮಾರುಡು ಸಿನಿಮಾ ಮಾಡಿದ್ದರು.

510
ಟಕ್ಕರಿ ಡೊಂಗ, ನಿಜಂ ಟು ಕಲೇಜಾ, ನೇನೊಕ್ಕದಿನೆ ಸೇರಿ 5 ಸಿನಿಮಾಗಳು ಫ್ಲಾಪ್ ಆಗಿವೆ.

610
20 ದಶಕಗಳ ಕಾಲ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿರುವ ನಟ ಬಹಳಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ.

710
ಆಗಸ್ಟ್ 9ರಂದು ಮಹೇಶ್ ಬಾಬು 45ನೇ ವರ್ಷದ ಹುಟ್ಟುಹಬ್ಬ ಆಚರಿಸುತ್ತಿದ್ದು, ಮಹೇಶ್ ಬಾಬು ಅವರ ಅಂಡರ್ ರೇಟೆಡ್ ಸಿನಿಮಾಗಳಿಂದ ಅವರು ಸ್ವಲ್ಪ ವಿಚಲಿತರಾದ್ರೂ, ಮತ್ತಷ್ಟು ಸ್ಟ್ರಾಂಗ್ ಆಗಿಯೇ ಬೆಳೆದಿದ್ದಾರೆ.

810
ಟೊಕ್ಕರಿ ಡೊಂಗಾ(2002), ನಿಜಂ(2003), ನಾನಿ(2004), ಖಲೇಜಾ(2010) ಇವರ ಫ್ಲಾಪ್ ಸಿನಿಮಾಗಳು