ಸಮಂತಾ ಮಹೇಶ್ ಅವರೊಂದಿಗೆ ತಮಾಷೆ ಮಾಡಲು ಪ್ರಯತ್ನಿಸಿದರು. ನಿಮ್ಮೊಂದಿಗೆ ನಟಿಸಿದ ನಾಯಕಿಯರಲ್ಲಿ ನಿಮಗ್ಯಾರಿಷ್ಟವೆಂದು ಸಮಂತಾ ಕೇಳಿದ್ದಾರೆ. ಅಲ್ಲದೇ ನಿಮಗಿಷ್ಟವಾದ ನಾಯಕಿ ನಾನೆಂದು ಗೊತ್ತು. ಆದರೆ ನನ್ನ ಹೆಸರು ಬಿಟ್ಟು ಬೇರೆ ಯಾರ ಹೆಸರನ್ನಾದರೂ ಹೇಳಿ ಎಂದು ಸಮಂತಾ ನಗುತ್ತಲೇ ಬಾಬು ಕಾಲೆಳೆದೆದಿದ್ದಾರೆ. ಇದಕ್ಕೆ ಮಹೇಶ್ ಅಷ್ಟೇ ತಮಾಷೆಯಾಗಿ, ನಂಗಿಷ್ಟವಾದ ನಾಯಕಿಯನ್ನೇ ವರಿಸಿದ್ದೇನೆಂದು ನಮ್ರತಾ ಬಗ್ಗೆ ಹೇಳಿ ಕೊಂಡಿದ್ದಾರೆ.