ಸೌತ್‌ ಸ್ಟಾರ್‌ ಸಮಂತಾ ಅಕ್ಕಿನೇನಿಯನ್ನು ಕಾಡುತ್ತಿದೆ ಈ ರೋಗ..!

Suvarna News   | Asianet News
Published : Jul 04, 2020, 07:36 PM IST

ಒಂಬತ್ತು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಚಿತ್ರರಂಗದಲ್ಲಿ ಮಿಂಚುತ್ತಿರುವ ಸಮಂತಾ ಅಕ್ಕಿನೇನಿ ಅದ್ಭುತ ನಟಿ ಮಾತ್ರವಲ್ಲದೇ ಫ್ಯಾಷನಿಸ್ಟ್ ಕೂಡ. ಸಮಂತಾ ದೊಡ್ಡ ಫ್ಯಾನ್‌ ಕ್ಲಬ್‌ ಹೊಂದಿರುವ ನಟಿ. ದಕ್ಷಿಣ ಭಾರತದ ಪ್ರಮಖ ನಟಿಯರಲ್ಲಿ ಒಬ್ಬರು. ತಮ್ಮ ವಿಶಿಷ್ಟ ಫ್ಯಾಷನ್ ಸ್ಟೇಟ್ಮೆಂಟ್‌ಗಳಿಂದ ನಮ್ಮನ್ನು ಆಶ್ಚರ್ಯಗೊಳಿಸುವ ಸಮಂತಾಳ ಬಗ್ಗೆ ತಿಳಿಯದಿರುವ ವಿಷಯಗಳಿವೆ ಇಲ್ಲಿ  

PREV
112
ಸೌತ್‌ ಸ್ಟಾರ್‌ ಸಮಂತಾ ಅಕ್ಕಿನೇನಿಯನ್ನು ಕಾಡುತ್ತಿದೆ ಈ ರೋಗ..!

ಅನೇಕ ತಮಿಳು  ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡಿರುವ ಸಮಂತಾ ಅಕ್ಕಿನೇನಿ ಸುಂದರ ಹಾಗೂ ಯಶಸ್ವಿ ದಕ್ಷಿಣ ಭಾರತದ ನಟಿ. ನೀತಾನೆ ಎನ್ ಪೊನ್ವಶಾಂಥಮ್, ಮಹಾನತಿ, ಡೂಕುಡು, ಯು-ಟರ್ನ್, ಸೂಪರ್ ಡಿಲಕ್ಸ್, ಓಹ್! ಬೇಬಿ, ಯೆಟೊ ವೆಲ್ಲಿಪೊಯಿಂಧಿ ಮನಸು, ಈಗಾ ಇವರ ಹಿಟ್‌ ಫಿಲ್ಮ್ಂಗಳಲ್ಲಿ ಕೆಲವು.

212

ನಟ ನಾಗ ಚೈತನ್ಯನ್ನು ಮದುವೆಯಾಗಿದ್ದು, ಇವರು ಶೋಬಿಜ್‌ನ ಅತ್ಯಂತ ಲವಿಂಗ್‌ ಹಾಗೂ ಪ್ರಸಿದ್ಧ ಜೋಡಿಗಳಲ್ಲೊಂದು. ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಅಭಿಮಾನಿಗಳು ಸದಾ ಫಿದಾ.

312

ನಿಮ್ಮ ನೆಚ್ಚಿನ ನಟಿ ಸಮಂತಾ ಬಗ್ಗೆ ನಿಮಗೆ ತಿಳಿದಿಲ್ಲದ ಎಂಟು ಸಂಗತಿಗಳು ಇಲ್ಲಿವೆ.

412

ಹಣಕಾಸಿನ ಅಗತ್ಯವು ಸಮಂತಾಳನ್ನು ನಟಿಯನ್ನಾಗಿ ಮಾಡಿತು. ನಟಿ ತನ್ನ ಆರಂಭಿಕ ಜೀವನದಲ್ಲಿ ಆರ್ಥಿಕವಾಗಿ ಕೆಟ್ಟ ಸಮಯವನ್ನು ಅನುಭವಿಸುತ್ತಿದ್ದಳು. ಆದ್ದರಿಂದ, ತನ್ನ ದೈನಂದಿನ ಅವಶ್ಯಕತೆಗಳಿಗಾಗಿ ಮಾಡೆಲಿಂಗ್ ಮತ್ತು ಸಣ್ಣ ಪಾರ್ಟೈಮ್‌ ಜಾಬ್‌ಗಳನ್ನು ಮಾಡುತ್ತಿದ್ದರು. ಜನಪ್ರಿಯ ಛಾಯಾಗ್ರಾಹಕ-ನಿರ್ದೇಶಕ ರವಿ ವರ್ಮನ್ ಗುರುತಿಸಿ ಚಿತ್ರರಂಗಕ್ಕೆ ಪರಿಚಯಿಸಿದ ನಂತರದಿಂದ ಸಮಂತಾ ಮತ್ತೆ ಹಿಂದಿರುಗಿ ನೋಡಲಿಲ್ಲ.

512

ಬ್ಯೂಟಿ ವಿಥ್‌ ಬ್ರೈನ್ : ಸ್ಯಾಮ್ ಅದ್ಭುತ ವಿದ್ಯಾರ್ಥಿಯಾಗಿದ್ದು, ತರಗತಿಯಲ್ಲಿ ಅಗ್ರಸ್ಥಾನದಲ್ಲಿರುತ್ತಿದ್ದರು. ಉತ್ತಮ ಅಂಕ ಗಳಿಸಲು ಅವಳು ತುಂಬಾ ಶ್ರಮಿಸುತ್ತಿದ್ದರಂತೆ.
 
612

2018ರಲ್ಲಿ, ಪೌರಾಣಿಕ ನಟಿ ಸಾವಿತ್ರಿ ಜೀವನಚರಿತ್ರೆ ಮಹಾನತಿಯಲ್ಲಿ ಕಾಣಿಸಿಕೊಂಡ ಸಮಂತಾ ಯುವ ತನಿಖಾ ಪತ್ರಕರ್ತೆಯ ಪಾತ್ರವನ್ನು ನಿರ್ವಹಿಸಿದ್ದರು.

712

ನಾವೆಲ್ಲರೂ ಸ್ಯಾಮ್ ಎಂದು ಕರೆಯುವ ನಟಿಗೆ ಮತ್ತೊಂದು ಹೆಸರಿದೆ ಎಂದು ಕೆಲವು ಜನರಿಗೆ ಮಾತ್ರ ತಿಳಿದಿದೆ. ಫ್ಯಾಮಿಲಿ ಹಾಗೂ ಫ್ರೆಂಡ್ಸ್‌ ಸಮಂತಾವನ್ನು ಯಶೋದಾ ಎಂದೂ ಕರೆಯುತ್ತಾರೆ.

812

ಕಚ್ಚಾ ಮೀನು, ತರಕಾರಿಗಳು ಮತ್ತು ಕುಚ್ಚಲಕ್ಕಿಯ ಮಿಶ್ರಣವನ್ನು ಆವಿಯಲ್ಲಿ ಬೇಯಿಸಿ ತಯಾರಿಸುವ ಜಪಾನಿನ ಆಹಾರವಾದ ಸುಶಿ ಫೇವರೇಟ್‌ ಅಂತೆ. ಡೈರಿ ಮಿಲ್ಕ್ ಚಾಕೊಲೇಟ್ ಬಾರ್‌ಗಳನ್ನು ತಿನ್ನಲು ಇಷ್ಟಪಡುವ ಅವಳ ನೆಚ್ಚಿನ ಸ್ವೀಟ್‌ ಹಾಲ್ಕೋವಾ.

912

ಪುಸ್ತಕದ ಹುಳು: ರೋಮ್ ಬೈರ್ನ್‌ರ ದಿ ಸೀಕ್ರೆಟ್ ಸ್ಯಾಮ್‌ನ ನೆಚ್ಚಿನ ಪುಸ್ತಕ. 

1012

ಸಮಂತಾ ಡಯಾಬಿಟಿಕ್‌: ಇದು  ನಂಬುವುದು ಕಷ್ಟ. ಆದರೆ ನಿಜ, ಆಕೆಗೆ 2013 ರಲ್ಲಿ ಮಧುಮೇಹ ಇರುವುದು ಪತ್ತೆಯಾಯಿತು. ಆಕೆಯ ದೃಡ ನಿಶ್ಚಯದಿಂದ ರೋಗವನ್ನು ನಿವಾರಣೆಯಾಗಿದೆ.

1112

ಸ್ಯಾಮ್‌ನ ಇನ್‌ಸ್ಪಿರೇಶನ್‌ ಹಾಲಿವುಡ್‌ನ ಪ್ರಸಿದ್ಧ ನಟಿ ಆಡ್ರೆ ಹೆಪ್ಬರ್ನ್. ನಟನಾ ಕೌಶಲ್ಯಕ್ಕೆ ಹೆಸರುವಾಸಿಯಾಗಿರುವ ಆಕೆಯಿಂದ ಸೌತ್‌ನ ಈ ನಟಿ ತುಂಬಾ ಪ್ರಭಾವಿತನಾಗಿದ್ದಾರಂತೆ. 

1212

ಸಮಂತಾ ಬಹಳಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿದ್ದು.ನಿರ್ದಿಷ್ಟ ಪ್ರದೇಶಗಳಲ್ಲಿ ಆರೋಗ್ಯ ರಕ್ಷಣೆ ಒದಗಿಸಲು ಅವರು ಪ್ರತ್ಯುಷಾ ಸಪೋರ್ಟ್ ಎಂಬ ಹೆಸರಿನ ಎನ್‌ಜಿಓವನ್ನು ಪ್ರಾರಂಭಿಸಿದ್ದಾರೆ. ಮಕ್ಕಳು ಮತ್ತು ಅಗತ್ಯವಿರುವ ಮಹಿಳೆಯರಿಗೆ ಚಿಕಿತ್ಸೆ ಮತ್ತು ವೈದ್ಯಕೀಯ ಸಹಾಯವನ್ನು ನೀಡುವುದು ಈ ಎನ್‌ಜಿಓನ ಮುಖ್ಯ ಧ್ಯೇಯ.

click me!

Recommended Stories