ದೀಪಿಕಾ ನಟಿಯಾದರೆ ತಂಗಿ ಅನಿಶಾ ಕ್ರೀಡಾ ಪಟು; 'Live,Love,Laugh'ಸಂಸ್ಥೆಯ ಸಿಇಒ!

Suvarna News   | Asianet News
Published : Jul 04, 2020, 04:31 PM IST

 ಬಾಲಿವುಡ್ ಸುಂದರಿ, ಗುಳಿ ಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಸಹೋದರಿ ಅನಿಶಾ ಇವರೇ ನೋಡಿ. ಲಿವ್ ಲವ್ ಲಾಫ್‌ ಸಂಸ್ಥೆಯ ಸಿಇಒ, ತಂದೆಯಂತೆ ಬ್ಯಾಡ್ಮಿಂಟನ್ ಕೋಚ್....

PREV
110
ದೀಪಿಕಾ ನಟಿಯಾದರೆ ತಂಗಿ ಅನಿಶಾ ಕ್ರೀಡಾ ಪಟು; 'Live,Love,Laugh'ಸಂಸ್ಥೆಯ ಸಿಇಒ!

ದೀಪಿಕಾ ತನ್ನ ತಂದೆಗೆ ಮತ್ತು ಸಹೋದರಿಗೆ ತುಂಬಾ ಕ್ಲೋಸ್.

210

ಏರ್‌ಪೋರ್ಟ್ ಲುಕ್‌ನಲ್ಲಿ  ಇಬ್ಬರು ಹೆಚ್ಚಾಗಿ ಒಂದೇ ರೀತಿಯ ಡ್ರೆಸ್ ಧರಿಸುತ್ತಾರೆ.

310

2016ರಲ್ಲಿ ಇಬ್ಬರೇ ಮಾಡಿದ ಇಟಲಿ ಟ್ರಿಪ್ ತುಂಬಾ ಫೇವರೆಟ್‌ ಮೊಮೆಂಟ್‌ ಎಂದು ಹೇಳಿಕೊಂಡಿದ್ದರು.

410

ಮಾನಸಿಕ ನೆಮ್ಮದಿ ಇಲ್ಲದೆ, ಖಿನ್ನತೆಯಿಂದ ಬಳಲುತ್ತಿರುವವರಿಗಾಗಿ ಲಿವ್ ಲವ್ ಲಾಫ್‌ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ ದೀಪಿಕಾ.

510

 ಈ ಸಂಸ್ಥೆಗೆ ಸಹೋದರಿ ಅನಿಶಾ ಸಿಇಒ.

 ಈ ಸಂಸ್ಥೆಗೆ ಸಹೋದರಿ ಅನಿಶಾ ಸಿಇಒ.

610

 ದೀಪಿಕಾ ಜೊತೆ ಅನೇಕ ಅವಾರ್ಡ್‌ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರುವ ಅನಿಶಾಗೆ ಸಿನಿಮಾಗಿಂತಲೂ ಕ್ರೀಡೆಯಲ್ಲಿ ಆಸಕ್ತಿ ಹೆಚ್ಚು.

710

ಪಾಪರಾಜಿಗಳು ಸೆರೆ ಹಿಡಿದಿರುವ ಫೋಟೋದಲ್ಲಿ ದೀಪಿಕಾ ಸದಾ ತಂಗಿಯ ಕೈ ಹಿಡಿದಿದ್ದಾರೆ.

810

ಇಬ್ಬರು ಸಹೋದರಿಯರೂ ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದವರು.

910

ಅನಿಶಾ ಟೆನಿಸ್ ಮಾತ್ರವಲ್ಲದೇ ಗಾಲ್ಫ್ ಪ್ಲೇಯರ್ ಸಹ ಹೌದು.

1010

ಅನಿಶಾ ಹುಟ್ಟಿದ್ದು ಫೇಬ್ರವರಿ 1,1992ರಲ್ಲಿ.

ಅನಿಶಾ ಹುಟ್ಟಿದ್ದು ಫೇಬ್ರವರಿ 1,1992ರಲ್ಲಿ.

click me!

Recommended Stories