ಸಲ್ಮಾನ್‌ಖಾನ್‌ ಪನ್ವೆಲ್ ಫಾರ್ಮ್‌ಹೌಸ್‌ ಭೂಮಿ ಮೇಲಿನ ಸ್ವರ್ಗ

Published : Apr 20, 2020, 06:58 PM IST

ಸಲ್ಮಾನ್ ಖಾನ್ ಜೀವನ ಅನ್‌ಸ್ರ್ಕೀನ್‌ ಹಾಗೂ ಅಫ್‌ಸ್ರ್ಕೀನ್‌ ಎರಡೂ ಇಂಟರೆಸ್ಟಿಂಗ್‌. ಸಲ್ಲು ಬಾಯಿ ಲೈಫನ್ನು ಸಂಪೂರ್ಣವಾಗಿ ಬದುಕಲು ಇಷ್ಟಪಡುತ್ತಾರೆ. ಬಾಲಿವುಡ್‌ನ ಈ ಸೂಪರ್‌ ಸ್ಟಾರ್‌ ಕಳೆದ 40 ವರ್ಷಗಳಿಂದ ತನ್ನ ಕುಟುಂಬದೊಂದಿಗೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಒಂದು ಸಣ್ಣ ಕೋಣೆಯಲ್ಲಿ ವಾಸಿಸುತ್ತಿರುವುದು ಎಲ್ಲಿರಿಗೂ ತಿಳಿದಿದೆ. ಆದರೆ ಪನ್‌ವೆಲ್‌ನಲ್ಲಿ ಅವರು ಒಂದು ದೊಡ್ಡ ಫಾರ್ಮ್ ಹೌಸ್ ಹೊಂದಿರುವುದಿನ್ನೂ ಹಲವರಿಗೆ ತಿಳಿದಿಲ್ಲ, ಅಲ್ಲಿ  ಹೆಚ್ಚಾಗಿ ದೊಡ್ಡ ಪಾರ್ಟಿ ಮತ್ತು ಫ್ಯಾಮಿಲಿಯೊಂದಿಗೆ ಫ್ರೀ ಟೈಮ್‌ ಕಳೆಯುತ್ತಾರೆ ಬಾಲಿವುಡ್‌ ಸುಲ್ತಾನ್‌. ಅವರ ಪನ್ವೆಲ್ ತೋಟದ ಮನೆಯಿಂದ ಕೆಲವು ಫೋಟೋಗಳು ಇಲ್ಲಿವೆ,.ಅವನ್ನು ನೋಡಿ ನೀವು ದಂಗಾಗುವುದು ಗ್ಯಾರಂಟಿ.

PREV
114
ಸಲ್ಮಾನ್‌ಖಾನ್‌ ಪನ್ವೆಲ್ ಫಾರ್ಮ್‌ಹೌಸ್‌ ಭೂಮಿ ಮೇಲಿನ ಸ್ವರ್ಗ

ಮುಂಬೈನ ಅತ್ಯಂತ ದುಬಾರಿ ಆಸ್ತಿಗಳಲ್ಲಿ ಒಂದಾದ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್ ಅವರ ಪನ್ವೆಲ್ ಫಾರ್ಮ್ ಹೌಸ್ ಐಷಾರಾಮಿುಗೆ ಮತ್ತೊಂದು ಹೆಸರು. 

214

150 ಎಕರೆ ಪ್ರದೇಶದಲ್ಲಿ ಹರಡಿರುವ ಹಚ್ಚ ಹಸಿರಿನ ತೋಟದಮನೆ ಸಲ್ಲುಗೆ ಅಚ್ಚುಮೆಚ್ಚು.

314

ಸುಂದರವಾದ ಫಾರ್ಮ್ ಹೌಸ್‌ನಲ್ಲಿ ಸ್ವೀಮಿಂಗ್‌ ಪೂಲ್‌ , ಜಿಮ್‌ ಮತ್ತು  ಸಲ್ಮಾನ್ ಖಾನ್ ಅವರ ಪೆಟ್‌ಗಳಿಗೆ ಪ್ರತ್ಯೇಕ ಜಾಗವಿದೆ.

414

ಸಲ್ಮಾನ್ ಖಾನ್ ತನ್ನ ತಂಗಿ ಅರ್ಪಿತಾ ಖಾನ್ ಎಂದರೆ ತುಂಬಾ ಪ್ರೀತಿ , ಪನ್ವೆಲ್ ಫಾರ್ಮ್ ಹೌಸ್ ಅನ್ನು  ಅರ್ಪಿತಾ ಫಾರ್ಮ್ಸ್ ಎಂದೇ ಹೆಸರಿಸಿದ್ದಾರೆ.

514

ಸಲ್ಮಾನ್ ಖಾನ್ ತಮ್ಮ 50ನೇ ಹುಟ್ಟುಹಬ್ಬವನ್ನು ಅವರ ಕುಟುಂಬ ಸದಸ್ಯರು ಮತ್ತು ಆಪ್ತರೊಂದಿಗೆ ತಮ್ಮ ಪನ್ವೆಲ್ ಫಾರ್ಮ್ ಹೌಸ್‌ನಲ್ಲಿ ಆಚರಿಸಿಕೊಂಡಿದ್ದರು..

614

ಅರ್ಪಿತಾ ಖಾನ್ ಮತ್ತು ಗಂಡ ಆಯುಷ್ ಶರ್ಮಾ ಫಾರ್ಮ್‌ ಹೌಸ್‌ನಲ್ಲಿ ತೆಗೆಸಿಕೊಂಡ ಪೋಟೋ.

714

ನಟನ ತಾಯಿ ಹಿಂದೂ ಹಾಗೂ ತಂದೆ ಮುಸ್ಲಿಂ, ಅದಕ್ಕಾಗಿಯೇ ಸಲ್ಮಾನ್ ಎರಡೂ ಧರ್ಮಗಳನ್ನು ನಂಬುತ್ತಾರೆ. ಅವರ ಫಾರ್ಮ್ ಹೌಸ್‌ನಲ್ಲಿ ಗಣೇಶನ ಸುಂದರ ವಿಗ್ರಹವನ್ನೂ ಕಾಣಬಹುದು.

814

ಇಲ್ಲಿ ಕುದುರೆ ಸವಾರಿಗೂ ಅವಕಾಶ ಇದೆ. ಫ್ರೀ ಟೈಮ್‌ನಲ್ಲಿ ಕುದುರೆ ಸವಾರಿ ಮತ್ತು ಚಿತ್ರಕಲೆ ಮಾಡಲು ಇಷ್ಟಪಡುತ್ತಾರಂತೆ ಈ ನಟ.

914

ತೋಟದ ಮನೆಯಲ್ಲಿ ಸಲ್ಮಾನ್ ಖಾನ್ಸ್ ಫ್ರೆಂಡ್‌ ಕಬೀರ್ ಖಾನ್ ಮತ್ತು ಪತ್ನಿ ಮಿನಿ ಮಾಥುರ್.

1014

ಗರ್ಲ್‌ಫ್ರೆಂಡ್‌ ಯೂಲಿಯಾ ವಂತೂರ್ ಪನ್ವೆಲ್ ಫಾರ್ಮ್ ಹೌಸ್ನಲ್ಲಿ ಕುದುರೆ ಸವಾರಿ ಮಾಡುವಾಗ ಕ್ಲಿಕ್ ಮಾಡಿದ್ದ ಫೋಟೋ. ಪ್ರತಿ ವರ್ಷದಂತೆ ಸಲ್ಮಾನ್ ಈ ವರ್ಷ ಇವರನ್ನು ಮದುವೆಯಾಗುವ ಪ್ಲಾನ್‌ ಇದೆ ಎಂಬ ರೂಮರ್‌ ಇದೆ.

1114

ಅದ್ಭುತವಾದ ವಿನ್ಯಾಸ ಮತ್ತು ವಾಸ್ತುಶಿಲ್ಪ ಹೊಂದಿರುವ ಸ್ವಿಮ್ಮಿಂಗ್ ಪೂಲ್.

1214

ಸಲ್ಮಾನ್ ಖಾನ್ ಪೋಷಕರಾದ ಸಲ್ಮಾ ಖಾನ್ ಮತ್ತು ಸಲೀಮ್ ಖಾನ್ ಫಾರ್ಮ್ ಹೌಸ್‌ನಲ್ಲಿ.

1314

ಕೆಲವು ತಿಂಗಳುಗಳ ಹಿಂದೆ, ಗೋರೈನಲ್ಲಿ  ಭೂಮಿಯನ್ನು ಖರೀದಿಸಿದ್ದು  ಈ ಹೌಸ್‌ಗಿಂತ ದೊಡ್ಡದಾಗಿದೆ ಮತ್ತು ಉತ್ತಮವಾಗಿಸಲು  ಬಯಸಿದ್ದಾರೆ  ಎಂದು ವರದಿಯಾಗಿದೆ.

1414

ಫಾರ್ಮ್ ಹೌಸ್‌ನ ಹಚ್ಚ ಹಸಿರಿನ ತೋಟಗಳು, ಈಜುಕೊಳ, ಕುದುರೆ ಸವಾರಿಗಾಗಿ ಜಾಗ ಮತ್ತು ಬೈಕು ಸವಾರಿಗಾಗಿ ಟ್ರ್ಯಾಕ್ ಕೂಡ ಇರುವ ಸಲ್ಲುವಿನ  ತೋಟದಮನೆ ಭೂಮಿಯ ಮೇಲಿನ ಸ್ವರ್ಗದಂತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

click me!

Recommended Stories