ಭಜರಂಗಿ ಭಾಯಿಜಾನ್‌ನಲ್ಲಿ ಸಲ್ಮಾನ್ ಹೆಗಲೇರಿ ಕುಳಿತಿದ್ದ ಬಾಲನಟಿ ಈಗ ಹೇಗಿದ್ದಾರೆ ನೋಡಿ..!

29
ಸಲ್ಮಾನ್ ಖಾನ್ ಸಹ ನಟ ಭಜರಂಗಿ ಭಾಯಿಜಾನ್ ಹರ್ಷಾಲಿ ಮಲ್ಹೋತ್ರಾ ಈಗ ಹೇಗಿದ್ದಾರೆ ಗೊತ್ತಾ..?

39
ಸದ್ಯ ಹರ್ಷಾಲಿ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ. ಅರೆ ಬಾಲಿವುಡ್ ಹೆಣ್ಮಕ್ಕಳು ಇಷ್ಟು ಬೇಗ ಬೆಳೆಯುತ್ತಿದ್ದಾರೆ ಅಂತ ಕಮೆಂಟ್ಸ್ ಬರುತ್ತಿವೆ.

49
2015ರಲ್ಲಿ ಕಬೀರ್ ಖಾನ್ ನಿರ್ದೇಶನದ ಸಿನಿಮಾದಲ್ಲಿ ಹರ್ಷಾಲಿ ಬಾಲನಟಿಯಾಗಿ ಎಂಟ್ರಿ ಕೊಟ್ಟಿದ್ದರು.

59
ಪಾಕಿಸ್ತಾನದಿಂದ ಭಾರತಕ್ಕೆ ಬಂದಾಗ ಇಲ್ಲಿ ತಾಯಿಯಿಂದ ಬೇರ್ಪಟ್ಟ ಪಾತ್ರ ಮಾಡಿದ್ದರುರು ನಟಿ.

69
ಆಕೆಯ ಮುದ್ದು ಮುಖ ಪ್ರೇಕ್ಷರರನ್ನು ಸೆಳೆಯುವಲ್ಲಿ ಸಕ್ಸಸ್ ಆಗಿತ್ತು.

79
ಆ ಸಮಯದಲ್ಲಿ ಹರ್ಷಾಲಿಗೆ ಬರೀ 7 ವರ್ಷ ವಯಸ್ಸು.
ಆ ಸಮಯದಲ್ಲಿ ಹರ್ಷಾಲಿಗೆ ಬರೀ 7 ವರ್ಷ ವಯಸ್ಸು.
89
ಈ ಸಿನಿಮಾದ ಪಾತ್ರಕ್ಕಾಗಿ ಬೆಸ್ಟ್ ಡಿಬಟ್ ಫೀಮೇಲ್ ಅವಾರ್ಡ್ ಪಡೆದಿದ್ದರು.

99
ಇದೀಗ ನಟಿ ರಂಗೋಲಿ ಪಕ್ಕ ಕುಳಿತು ಹ್ಯಾಪಿ ದಿಪಾವಳಿ ಅಂತ ಎಲ್ಲರಿಗೂ ಶುಭಾಶಯ ತಿಳಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.