ಟರ್ಕಿಯಲ್ಲಿ ಸಲ್ಮಾನ್-ಕತ್ರೀನಾ... ಮಿನಿಸ್ಟರ್ ಜತೆ ಊಟ!

Published : Sep 04, 2021, 09:33 PM IST

ಟೈಗರ್ 3 ಚಿತ್ರದಲ್ಲಿ ಬ್ಯುಸಿಯಾಗಿರುವ ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಪ್ ಟರ್ಕಿಯ ಸಚಿವರನ್ನು ಭೇಟಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಟೋಗಳು ವೈರಲ್ ಆಗುತ್ತಿವೆ.

PREV
16
ಟರ್ಕಿಯಲ್ಲಿ ಸಲ್ಮಾನ್-ಕತ್ರೀನಾ... ಮಿನಿಸ್ಟರ್ ಜತೆ ಊಟ!

ಸಲ್ಮಾನ್ ಖಾನ್ ಕತ್ರೀನಾ ಕೈಪ್ ಟರ್ಕಿಯ ಪ್ರವಾಸೋದ್ಯಮ ಸಚಿವ  ಮೆಹ್ಮೆಟ್ ನೂರಿ ಎರ್ಸೊಯ್  ಭೇಟಿ ಮಾಡಿದ್ದಾರೆ. ಟೈಗರ್ 3 ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ.

26

ಈ ಬಗ್ಗೆ ಸಂತಸ ಹಂಚಿಕೊಂಡಿರುವ ಟರ್ಕಿಯ ಸಚಿವರು ಬಾಲಿವುಡ್ ನ ಫೇಮಸ್  ನಟ  ನಟಿಯ ಜತೆ  ಮಾತುಕತೆ ನಡೆಸಿದ್ದೇನೆ. ವಿಶೇಷ ಪ್ರಾಜೆಕ್ಟ್ ಗಾಗಿ ನಮ್ಮ ದೇಶಕ್ಕೆ ಬಂದಿರುವುದು ಸಂತಸ ತಂದಿದೆ ಎಂದಿದ್ದಾರೆ.

36

ಟರ್ಕಿಯಲ್ಲಿ ಹೊಸ ಹೊಸ ಸಿನಿಮಾ ಪ್ರಾಜೆಕ್ಟ್ ಗಳು ನಡೆಯುತ್ತಿವೆ. ನಾವು ಎಲ್ಲ ವಿಚಾರಕ್ಕೂ ಬೆಂಬಲ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.  ರಷ್ಯಾದಲ್ಲಿ ಶೂಟಿಂಗ್ ಮುಗಿಸಿದ ಜೋಡಿ ಇದೀಗ ಟರ್ಕಿ ಕಡೆಗೆ ಹೆಜ್ಜೆ ಇಟ್ಟಿದೆ.

46

ಕತ್ರಿನಾ ಕೈಫ್​ ಹಾಗೂ ಸಲ್ಮಾನ್ ಖಾನ್​ ಈ ಹಿಂದೆ ಏಕ್​ ಥಾ ಟೈಗರ್ ಸಿನಿಮಾದ ಚಿತ್ರೀಕರಣದ ವೇಳೆ ಟರ್ಕಿಯಲ್ಲಿ ನಾಲ್ಕು ಲೊಕೇಷನ್​ಗಳಲ್ಲಿ ಶೂಟಿಂಗ್ ಮಾಡಿದ್ದರು.

56

ಸಲ್ಮಾನ್ ಅವರ ಟೈಗರ್ 3 ಸಿನಿಮಾವು ಏಕ್‍ ಥಾ ಟೈಗರ್ ಮತ್ತು ಟೈಗರ್ ಜಿಂದಾ ಹೈ ಸಿನಿಮಾಗಳ ಮುಂದುವರಿದ ಭಾಗ ಎಂದು ಹೇಳಲಾಗಿದೆ. ಎರಡು ಚಿತ್ರಗಳು ಈ ಹಿಂದೆ ಬಾಕ್ಸ್  ಆಫೀಸ್ಳೆ ಧೂಳೆಬ್ಬಿಸಿತ್ತು.

 

66

ಇತ್ತೀಚೆಗೆ ಒಟಿಟಿ  ಮಾದರಿಯಲ್ಲಿ ಬಿಡುಗಡೆಯಾಗಿದ್ದ ಸಲ್ಮಾನ್ ಖಾನ್ ರಾಧೆ ಚಿತ್ರ ಅಂತ ಯಶಸ್ಸು ಕಂಡಿರಲಿಲ್ಲ. ಸಹಜವಾಗಿಯೇ ಟೈಗರ್ 3  ಚಿತ್ರದ ಮೇಲೆ ನಿರೀಕ್ಷೆ ಭಾರ ಹೆಚ್ಚಾಗಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories