ಸೈಫ್ ಅಲಿ ಖಾನ್ ಅವರ ಭೂತ್ ಪೊಲೀಸ್ ಸಹ ನಟಿಯರಾದ ಯಾಮಿ ಗೌತಮ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಕಪಿಲ್ ಶರ್ಮಾ ಶೋ ಸಂಚಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಶೇರ್ ಮಾಡಲಾದ ಹೊಸ ಪ್ರೋಮೋದಲ್ಲಿ, ಅವರು 'ದುಬಾರಿ' ಮದುವೆ ಬಗ್ಗೆ ಮಾತನಾಡಿದ್ದಾರೆ.
211
ಕಪಿಲ್ ಶರ್ಮಾ ಕೇವಲ 20 ಜನರು ಭಾಗವಹಿಸಿದ್ದ ಯಾಮಿ ಗೌತಮ್ ಹಾಗೂ ಆದಿತ್ಯ ಧರ್ ಕಡಿಮೆ ಬಜೆಟ್ ವಿವಾಹದ ಬಗ್ಗೆ ಯಾಮಿಗೆ ತಮಾಷೆ ಮಾಡಿದ್ದಾರೆ.
311
ಕೊರೋನಾ ಪ್ರೋಟೋಕಾಲ್ ಅನ್ನು ಅನುಸರಿಸಲು ಮತ್ತು ಕೂಟವನ್ನು ಚಿಕ್ಕದಾಗಿಸಲು ತನ್ನ ತಾಯಿಯ ಅಜ್ಜಿ ತನಗೆ ಸಲಹೆ ನೀಡಿದ್ದರು ಎಂದು ಅವರು ಹೇಳಿದ್ದಾರೆ.
411
2012 ರಲ್ಲಿ ಕರೀನಾ ಕಪೂರ್ ಅವರೊಂದಿಗಿನ ವಿವಾಹವನ್ನು ನೆನಪಿಸಿಕೊಂಡ ಸೈಫ್, ತಮಗೂ ಆತ್ಮೀಯ ಸಂಬಂಧ ಬೇಕು ಎಂದು ಹೇಳಿದ್ದಾರೆ.
511
ನಾವು ಮದುವೆಯಾದಾಗ ನಾವು ಅದೇ ನಿರ್ಧಾರ ಮಾಡಿದ್ದೆವು. ಅತ್ಯಂತ ಆಪ್ತರನ್ನು ಮಾತ್ರ ಮದುವೆಗೆ ಕರೆಯುವುದನ್ನು ನಿಶ್ಚಯಿಸಿದ್ದೆವು. ಆದರೆ ಕಪೂರ್ ಕುಟುಂಬದಲ್ಲಿ ಕನಿಷ್ಠ ಎಂದರೂ 200 ಜನ ಇದ್ದಾರೆ ಎಂದಿದ್ದಾರೆ
611
ಸೈಫ್ ನಂತರ ಅದ್ದೂರಿ ವಿವಾಹಗಳ ಬಗ್ಗೆ ಹೆದರುತ್ತಿದ್ದರು ಎಂದು ತಮಾಷೆ ಮಾಡಿದ್ದಾರೆ. ದುಬಾರಿ ಮದುವೆಗಳಿಗೆ ನಾನು ತುಂಬಾ ಹೆದರುತ್ತೇನೆ ಎಂದು ಅವರು ಹೇಳಿದ್ದಾರೆ.
711
ನನಗೆ ನಾಲ್ಕು ಮಕ್ಕಳಿದ್ದಾರೆ, ನನಗೆ ಭಯವಾಗಿದೆ. ದುಬಾರಿ, ಅದ್ಧೂರಿ ಮದುವೆಗಳೆಂದರೆ ನನಗೆ ಭಯ ಎಂದಿದ್ದಾರೆ ಸೈಫ್. ನಟನಿಗೆ ಮೊದಲ ಮದುವೆಯಲ್ಲಿ ಸಾರಾ ಹಾಗೂ ಇಬ್ರಾಹಿಂ ಮಕ್ಕಳಿದ್ದು ಎರಡನೇ ಮದುವೆಯಲ್ಲಿ ತೈಮೂರ್ ಹಾಗೂ ಜೆಹ್‌ಗೆ ತಂದೆಯಾಗಿದ್ದಾರೆ
811
ಸೈಫ್ ಗೆ ಗಂಡು ಮಕ್ಕಳಾದ ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್ ಇದ್ದಾರೆ. ಅವರು ಅಮೃತಾ ಸಿಂಗ್ ಜೊತೆಗಿನ ಮೊದಲ ಮದುವೆಯಲ್ಲಿ ಮಗಳು ಸಾರಾ ಅಲಿ ಖಾನ್ ಮತ್ತು ಮಗ ಇಬ್ರಾಹಿಂ ಅಲಿ ಖಾನ್ ಅವರಿಗೆ ತಂದೆಯಾಗಿದ್ದಾರೆ.
911
ಅವರ ಸಹೋದರಿ ಸೋಹಾ ಅಲಿ ಖಾನ್ ಅವರನ್ನು ಹಿಂದೆ ತಮಾಷೆಯಾಗಿ 'ಕ್ವಾಡ್‌ಫಾದರ್' ಎಂದು ಕರೆಯುತ್ತಿದ್ದರು. ಇದು ಹಾಲಿವುಡ್‌ನ ದಿ ಗಾಡ್‌ಫಾದರ್ ಸಿನಿಮಾ
1011
ನನಗೆ ನಾಲ್ಕು ಮಕ್ಕಳಿದ್ದಾರೆ, ನನಗೆ ಭಯವಾಗಿದೆ. ದುಬಾರಿ, ಅದ್ಧೂರಿ ಮದುವೆಗಳೆಂದರೆ ನನಗೆ ಭಯ ಎಂದಿದ್ದಾರೆ ಸೈಫ್. ನಟನಿಗೆ ಮೊದಲ ಮದುವೆಯಲ್ಲಿ ಸಾರಾ ಹಾಗೂ ಇಬ್ರಾಹಿಂ ಮಕ್ಕಳಿದ್ದು ಎರಡನೇ ಮದುವೆಯಲ್ಲಿ ತೈಮೂರ್ ಹಾಗೂ ಜೆಹ್‌ಗೆ ತಂದೆಯಾಗಿದ್ದಾರೆ
1111
ಸೈಫ್ ಅವರ ತಾಯಿ ಶರ್ಮಿಳಾ ಟಾಗೋರ್ ಅವರು ವರ್ಷಗಳಲ್ಲಿ ಅವರ ಬೆಳವಣಿಗೆಯನ್ನು ಪ್ರತಿಬಿಂಬಿಸಿದ್ದಾರೆ. ಅವರನ್ನು 'ಒಳ್ಳೆಯ ತಂದೆ' ಎಂದು ಕರೆದಿದ್ದಾರೆ. ಸೈಫ್ ನಾಲ್ಕು ಮಕ್ಕಳ ತಂದೆ. ಅತ್ಯುತ್ತಮ ಚೆಫ್ ಕೂಡಾ ಹೌದು. ಓದುವಂತಹ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದಾನೆ. ಸೈಫ್ ಒಳ್ಳೆಯ ತಂದೆ ಮತ್ತು ಚೆನ್ನಾಗಿ ಅಡುಗೆ ಮಾಡುತ್ತಾನೆ ಎಂದು ಅವರು ಹೇಳಿದ್ದರು.