ಸೈಫ್ ಪುತ್ರನ ಬಾಲಿವುಡ್ ಪ್ರವೇಶಕ್ಕೆ ವೇದಿಕೆ ಸಿದ್ಧ... ಯಾರ ಚಿತ್ರ?

Published : Oct 02, 2021, 12:15 AM IST

ಮುಂಬೈ(ಅ. 02)  ಬಾಲಿವುಡ್(Bollywood) ತಾರೆಗಳು ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಅದ್ದೂರಿಯಾಗಿ ಬರಮಾಡಿಕೊಳ್ಳುವುದು ಹೊಸದೇನೂ ಅಲ್ಲ. ಈ ಬಾರಿ ಸೈಫ್ ಅಲಿ ಖಾನ್ (Saif Ali Khan ) ಸರದಿ ಬಂದಿದೆ.

PREV
15
ಸೈಫ್ ಪುತ್ರನ ಬಾಲಿವುಡ್ ಪ್ರವೇಶಕ್ಕೆ ವೇದಿಕೆ ಸಿದ್ಧ... ಯಾರ ಚಿತ್ರ?

ಸೈಫ್ ಅಲಿ ಖಾನ್ ಮೊದಲನೆ ಹೆಂಡತಿ ಪುತ್ರ ಇಬ್ರಾಹಿಂ ಅಲಿ ಖಾನ್ ಬಾಲಿವುಡ್ ಪದಾರ್ಪಣೆಗೆ ವೇದಿಕೆ ಸಿದ್ಧವಾಗಿದೆ. ಅಲ್ಲಿಗೆ ಮತ್ತೊಂದು ಕುಡಿ ಎಂಟ್ರಿ ಕೊಟ್ಟಂತೆ ಆಗುತ್ತದೆ. 

25

ಸಂದರ್ಶನವೊಂದರಲ್ಲಿ ಮಾತನಾಡಿದ ಖಾನ್ ಪುತ್ರನ ಆಗಮನದ ಬಗ್ಗೆ ತಿಳಿಸಿದ್ದಾರೆ. ಕರಣ್ ಜೋಹರ್ ಗರಡಿಯಲ್ಲಿ ಪಳಗಿದ ಪುತ್ರ ಬಾಲಿವುಡ್  ಪ್ರವೇಶ ಮಾಡಲಿದ್ದಾರೆ.

35

ಮಗಳು ಸಾರಾ ಅಲಿ ಖಾನ್ ಈಗಾಗಲೇ ದೊಡ್ಡ ಚಿತ್ರಗಳಲ್ಲಿ ಕಾಣಿಸಿಕೊಂಡು ಹೆಸರು ಮಾಡಿದ್ದಾರೆ. ಈಗ ಪುತ್ರನ ಸರದಿ ಬಂದಿದೆ. ಸಾರಾ ಅಲಿ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 

45

ಕರೀನಾ ಕಪೂರ್ ಅವರನ್ನು ಎರಡನೇ ಮದುವೆಯಾದ ಸೈಫ್ ಅಲಿ ಖಾನ್ ದಂಪತಿಗೆ ಇಬ್ಬರು ಮಕ್ಕಳು. ತೈಮೂರ್ ಮತ್ತು ಜೇಹ್ ಎಂದು ನಾಮಕರಣವನ್ನು ಮಾಡಿದ್ದಾರೆ.

55

 ಸೈಫ್  ಮತ್ತು ಅಮೃತಾ ಸಿಂಗ್ ಪುತ್ರ ನಾಯಕರಾಗಿ ಕಾಣಿಸಿಕೊಳ್ಳುವುದಿಲ್ಲ ಎಂಬ ಮಾತು ಇದೆ. ಪುತ್ರ ಸಿನಿಮಾಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ನನ್ನೊಂದಿಗೆ ಚರ್ಚೆ ಮಾಡಿ ಸಲಹೆ ಪಡೆದುಕೊಳ್ಳುತ್ತಾರೆ ಎನ್ನುವ ವಿಚಾರವನ್ನು ಸೈಫ್ ಹಂಚಿಕೊಂಡಿದ್ದಾರೆ. 

click me!

Recommended Stories