ನಾನು ಕಲ್ಲಿನಿಂದ ಮಾಡಲ್ಪಟ್ಟವಳಲ್ಲ, ಕಲ್ಲು ನಿಮಗೆ ಹೊಡೆಯುತ್ತದೆ. sh*t ಎಂದು ನಿಮಗನಿಸುತ್ತದೆ. ನೀವು ಎಚ್ಚರಗೊಂಡು ‘ನಾನು ಯಾರಿಗೆ ಏನು ಮಾಡಿದ್ದೇನೆ? ನಾನು ನಿನಗೆ ಏನು ಮಾಡಿದೆ? ನಾನು ನನ್ನ ಜೀವನವನ್ನು ನಡೆಸುತ್ತಿದ್ದೇನೆ, ಅವರು ಅವರದೇ ಆದ ಜೀವನವನ್ನು ನಡೆಸುತ್ತಿದ್ದಾರೆ. ನೀವು ನನ್ನ ರಕ್ತಕ್ಕಾಗಿ ಏಕೆ ಕಾಯುತ್ತಿದ್ದೀರಿ?’ ಆದರೆ ಕೆಲವು ಸಮಯದಲ್ಲಿ ಜನರು ಹೇಗೆ ಯೋಚಿಸುತ್ತಾರೆ ಮತ್ತು ಅವರು ನಿಮ್ಮ ಮೇಲೆ ಯಾವ ಭಾವನೆ ಇಟ್ಟುಕೊಂಡಿದ್ದಾರೆ ಎಂಬುದು ತಿಳಿಯುತ್ತದೆ. ಆಗ ಇದಕ್ಕೆ ನೀವು ಜವಾಬ್ದಾರರಲ್ಲ ಎಂದು ನೀವೇ ಅರ್ಥಮಾಡಿಕೊಳ್ಳುತ್ತೀರಿ. ಅದಕ್ಕೂ ನಿನಗೂ ಸಂಬಂಧವಿಲ್ಲ. ಒಮ್ಮೆ ನೀವು ಅದನ್ನು ಅರಿತುಕೊಂಡರೆ ನಿಮ್ಮ ಜೀವನದಲ್ಲಿ ಶಾಂತಿ ನೆಲೆಸುತ್ತದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.