ಫೇಕ್ ಸ್ಕ್ರೀನ್ ಶಾಟ್ ತೋರಿಸಿ ನಿರ್ದೇಶಕನ ವಿರುದ್ಧ ಆರೋಪಿಸಿದ ನಟಿ ಈಕೆಯೇ..!

Suvarna News   | Asianet News
Published : Sep 22, 2020, 07:07 PM ISTUpdated : Sep 22, 2020, 07:13 PM IST

ನಿರ್ದೇಶಕ ಅನುರಾಗ್ ಕಷ್ಯಪ್ ವಿರುದ್ಧ ಬೆಂಗಾಲಿ ನಟಿ ರೂಪಾ ದತ್ತ ಚಾಟ್ ಕುರಿತ ಸ್ಕ್ರೀನ್ ಶಾಟ್ ಶೇರ್ ಮಾಡಿದ್ದಾರೆ

PREV
111
ಫೇಕ್ ಸ್ಕ್ರೀನ್ ಶಾಟ್ ತೋರಿಸಿ ನಿರ್ದೇಶಕನ ವಿರುದ್ಧ ಆರೋಪಿಸಿದ ನಟಿ ಈಕೆಯೇ..!

ನಿರ್ದೇಶಕ ಅನುರಾಗ್ ಕಷ್ಯಪ್ ವಿರುದ್ಧ ಬೆಂಗಾಲಿ ನಟಿ ರೂಪಾ ದತ್ತ ಚಾಟ್ ಕುರಿತ ಸ್ಕ್ರೀನ್ ಶಾಟ್ ಶೇರ್ ಮಾಡಿದ್ದಾರೆ.  2014ರಲ್ಲಿ ಮಾಡಿದ್ದರು ಎನ್ನಲಾಗಿದ್ದ ಚಾಟ್ ಸ್ಕ್ರೀನ್ ಶಾಟನ್ನು ನಟಿ ಶೇರ್ ಮಾಡಿಕೊಂಡಿದ್ದರು.

211

ಆದರೆ ಇದೀಗ ಈ ಚಾಟ್ ಫೇಕ್ ಎಂಬುದು ಗೊತ್ತಾಗಿದೆ.

311

ಚಾಟ್ ಮಾಡಿದ ವ್ಯಕ್ತಿ ಬೇರೆಯವನಾಗಿದ್ದು, ಆತ ನಿರ್ದೇಶಕರ ಹೆಸರನ್ನು ತನ್ನ ಫೇಸ್‌ಬುಕ್ ಹೆಸರಿನೊಂದಿಗೆ ಸೇರಿಸಿದ್ದ ಎನ್ನಲಾಗಿದೆ.

411

ನಟಿ ಪಾಯಲ್ ಘೋಷ್ ಅನುರಾಗ್ ಕಷ್ಯಪ್ ತನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾಗಿ ಆರೋಪಿಸಿದ್ದಾರೆ.

511

ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕ ನನ್ನ ಜೊತೆ ಮಾಡಿದ ಚಾಟ್ ಎಂದು ನಟಿ ಇದನ್ನು ಶೇರ್ ಮಾಡಿದ್ದರು.

611

2014ರಲ್ಲಿ ನಾನು ಅನುರಾಗ್ ಕಷ್ಯಪ್ ಜೊತೆ ಮಾತನಾಡಿದ ಚಾಟ್ ಇದು ಎಂದಿದ್ದಾರೆ.

711

ಅನುರಾಗ್ ಕಷ್ಯಪ್ ಕಣ್ಣಲ್ಲಿ ಹೆಣ್ಣಿಗೆ ಗೌರವವಿಲ್ಲ.  ಅವನನ್ನು ಅರ್ಥ ಮಾಡಿಕೊಂಡ ಮೇಲೆ ಇದು ತಿಳಿದಿದೆ. ಇಲ್ಲಿ ಸಂಭಾಷಣೆ ನೋಡಿ ಎಂದಿದ್ದಾರೆ.

811

ಪಾಯಲ್ ಆರೋಪ ಸರಿ. ಅನುರಾಗ್‌ಗೆ ಕಠಿಣ ಶಿಕ್ಷೆಯಾಗಬೇಕು ಎಂದಿದ್ದಾರೆ.

911

ಆದರೆ ಇದು ನಿರ್ದೇಶಕನ ಫೇಸ್‌ಬುಕ್ ಎಕೌಂಟ್ ಅಲ್ಲ ಎಂದು ತಿಳಿದು ಬಂದಿದೆ.

1011

ಅನುರಾಗ್ ಸಫರ್ ಎಂಬ ಐಡಿ ಅನುರಾಗ್ ಕಷ್ಯಪ್ ಎಂದು ಮಾಡಲಾಗಿತ್ತು. ನಾನು ನಿರ್ದೇಶಕ ಅನುರಾಗ್ ಕಷ್ಯಪ್ ಅಲ್ಲ. ನಾನು ಬೇರೆ ಅನುರಾಗ್ ಎಂದು ಆತ 2010ರಲ್ಲಿ ಫೇಸ್‌ಬುಕ್‌ನಲ್ಲಿ ಬರೆದಿದ್ದರು.

1111

ಆರೋಪವನ್ನು ಅನುರಾಗ್ ಕಷ್ಯಪ್ ತಳ್ಳಿ ಹಾಕಿದ್ದು ನನ್ನದು ವೇರಿಫೈಡ್ ಖಾತೆ ಎಂದಿದ್ದಾರೆ.

click me!

Recommended Stories