ಸಿನಿಮಾ ರಂಗದಲ್ಲಿ ಹೀರೋಗಳೇ ಹೆಚ್ಚು ಸಂಪಾದನೆ ಮಾಡ್ತಾರೆ. ನಟಿಯರಿಗೆ ಸಂಭಾವನೆ ಕಡಿಮೆ. ಆದ್ರೆ ಈಗ ನಟಿಯರೂ ಕೋಟಿ ಕೋಟಿ ಡಿಮ್ಯಾಂಡ್ ಮಾಡ್ತಿದ್ದಾರೆ, ಪಡೀತಿದ್ದಾರೆ. ಹೀರೋಗಳಿಗೆ ಹೋಲಿಸಿದ್ರೆ ನಟಿಯರ ಸಿನಿಮಾ ಜೀವನ ತುಂಬಾ ಕಡಿಮೆ. ತ್ರಿಷಾ, ನಯನತಾರ, ಸಮಂತಾ ತರದವರು ಮಾತ್ರ ಲಾಂಗ್ ಇನ್ನಿಂಗ್ಸ್ ಆಡ್ತಿದ್ದಾರೆ.