ಸುಶಾಂತ್ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ಗೆಳತಿ

Published : Jun 15, 2020, 08:38 PM IST

ಮುಂಬೈ(ಜೂ.15): ಧೋನಿ ಪಾತ್ರಕ್ಕೆ ಜೀವ ತುಂಬಿದ್ದ ಖ್ಯಾತ ಬಾಲಿವುಡ್ ನಟ 34 ವರ್ಷದ ಸುಶಾಂತ್ ಸಿಂಗ್ ರಜಪೂರ್‌ ಸಾವನ್ನಪ್ಪಿದ್ದಾರೆ. ಪೋಸ್ಟ್ ಮಾರ್ಟಂ ವರದಿ ಬಂದಿದ್ದು, ಅವರು ಆತ್ಮಹತ್ಯೆಮಾಡಿಕೊಂಡಿದ್ದಾರೆಂದು ಇದರಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇವೆಲ್ಲದರ ನಡುವೆ ಪೊಲೀಸರು ಸುಶಾಂತ್ ಗೆಳತಿ, ಹಾಗೂ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಹೇಳಿಕೆಯನ್ನು ಪಡೆದಿದ್ದಾರೆ.

PREV
15
ಸುಶಾಂತ್ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ಗೆಳತಿ

ಸುಶಾಂತ್ ಪಾರ್ಥಿವ ಶರೀರ ಇಟ್ಟಿದ್ದ ಆಸ್ಪತ್ರೆಗೆ ಆಗಮಿಸಿದ ರಿಯಾ ಕಣ್ಣೀರು ಒಡೆದಿದೆ. 

ಸುಶಾಂತ್ ಪಾರ್ಥಿವ ಶರೀರ ಇಟ್ಟಿದ್ದ ಆಸ್ಪತ್ರೆಗೆ ಆಗಮಿಸಿದ ರಿಯಾ ಕಣ್ಣೀರು ಒಡೆದಿದೆ. 

25

ನೋವಿನಿಂದ ರಿಯಾ ಆಗಮಿಸುತ್ತಿರುವ ಚಿತ್ರಗಳು ಇದೀಗ ವೈರಲ್ ಆಗಿವೆ.

ನೋವಿನಿಂದ ರಿಯಾ ಆಗಮಿಸುತ್ತಿರುವ ಚಿತ್ರಗಳು ಇದೀಗ ವೈರಲ್ ಆಗಿವೆ.

35

ಸುಶಾಂತ್ ಮತ್ತು ರಿಯಾ ಒಟ್ಟಿಗೆ ಓಡಾಡುತ್ತಿದ್ದರು ಎಂವ ರೂಮರ್ಸ್ ಜೋರಾಗಿಯೇ ಇತ್ತು.

ಸುಶಾಂತ್ ಮತ್ತು ರಿಯಾ ಒಟ್ಟಿಗೆ ಓಡಾಡುತ್ತಿದ್ದರು ಎಂವ ರೂಮರ್ಸ್ ಜೋರಾಗಿಯೇ ಇತ್ತು.

45

ಎಲ್ಲಿಯೂ ತಮ್ಮ ಇಬ್ಬರ ನಡುವಿನ ಗೆಳೆತನದ ಬಗ್ಗೆ ರಿಯಾ ಹೇಳಿಕೊಂಡಿರಲಿಲ್ಲ.

ಎಲ್ಲಿಯೂ ತಮ್ಮ ಇಬ್ಬರ ನಡುವಿನ ಗೆಳೆತನದ ಬಗ್ಗೆ ರಿಯಾ ಹೇಳಿಕೊಂಡಿರಲಿಲ್ಲ.

55

ನೇಣು ಬಿಗಿದುಕೊಂಡು ಸುಶಾಂತ ಮುಂಬೈ ಬಾಂದ್ರಾದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. 

ನೇಣು ಬಿಗಿದುಕೊಂಡು ಸುಶಾಂತ ಮುಂಬೈ ಬಾಂದ್ರಾದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories