ಬದ್ರಿ ಚಿತ್ರ ಅಷ್ಟು ದೊಡ್ಡ ಹಿಟ್ ಆದ್ಮೇಲೂ ರೇಣು ದೇಸಾಯಿ ಹೆಚ್ಚು ಸಿನಿಮಾಗಳಲ್ಲಿ ನಟಿಸಲಿಲ್ಲ. ಪವನ್ ಜೊತೆ ಜಾನಿ ಚಿತ್ರ ಮಾಡಿದ್ರು. ಖುಷಿ, ಗುಡುಂಬಾ ಶಂಕರ್, ಬಾಲು ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ, ಪ್ರೊಡಕ್ಷನ್ ಡಿಸೈನರ್ ಆಗಿ, ಎಡಿಟರ್ ಆಗಿ ಕೆಲಸ ಮಾಡಿದ್ರು. ನಟನೆಗಿಂತ ಫಿಲ್ಮ್ ಮೇಕಿಂಗ್ ಮೇಲೆ ಹೆಚ್ಚು ಆಸಕ್ತಿ ಇತ್ತು ಅಂತ ರೇಣು ದೇಸಾಯ್ ಹೇಳಿದ್ದಾರೆ. ರೇಣು ದೇಸಾಯಿ ಬಯಸಿದ ಹಾಗೆ ಬದ್ರಿ ಚಿತ್ರ ಯಾವಾಗ ರೀ-ರಿಲೀಸ್ ಆಗುತ್ತೆ ಅಂತ ನೋಡಬೇಕು.