ರೇಖಾ -ಐಶ್ವರ್ಯಾ, ಅನಿಲ್‌ ಕಪೂರ್‌ -ರಣವೀರ್‌ : ಬಾಲಿವುಡ್‌ ಸ್ಟಾರ್ಸ್‌ ಫಿಟ್ನೆಸ್‌ ಗುಟ್ಟು!

Suvarna News   | Asianet News
Published : Apr 07, 2021, 05:48 PM IST

ಏಪ್ರಿಲ್ 7 ವಿಶ್ವ ಆರೋಗ್ಯ ದಿನ. ದೈಹಿಕವಾಗಿ ಆರೋಗ್ಯವಾಗಿರುವುದು ಮಾತ್ರವಲ್ಲದೇ ಮಾನಸಿಕವಾಗಿ ಫಿಟ್‌ ಆಗಿರುವುದೂ ಮುಖ್ಯ. ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಆರೋಗ್ಯವಾಗಿರಬಹುದು. ವ್ಯಾಯಾಮ ಮತ್ತು ಯೋಗ ದೇಹವನ್ನು ಸದೃಡವಾಗಿಸಲು ಸಹಾಯ ಮಾಡುತ್ತದೆ. ಬಾಲಿವುಡ್‌ ನಟಿ ರೇಖಾಗೆ 66 ವರ್ಷವಾದರೂ ಇನ್ನೂ ಫಿಟ್‌ ಆಗಿದ್ದಾರೆ. ಅದಕ್ಕೆ ಕಾರಣ ಅವರ ಲೈಫ್‌‌ಸ್ಟೈಲ್‌. ಹಾಗೇ ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳು ಎಷ್ಟೇ ಬ್ಯುಸಿ ಆಗಿದ್ದರೂ, ಪ್ರತಿದಿನ ವ್ಯಾಯಾಮ ಮಾಡಲು ಮರೆಯುವುದಿಲ್ಲ. ಕರೀನಾ ಕಪೂರ್‌ನಿಂದ ಮಲೈಕಾ ಅರೋರಾ ಮತ್ತು ಅನಿಲ್ ಕಪೂರ್‌ರಿಂದ ರಣವೀರ್ ಸಿಂಗ್‌ವರೆಗೆ ಪ್ರತಿಯೊಬ್ಬರೂ ತಪ್ಪದೇ ವರ್ಕೌಟ್‌ ಮಾಡುತ್ತಾರೆ.

PREV
110
ರೇಖಾ -ಐಶ್ವರ್ಯಾ, ಅನಿಲ್‌ ಕಪೂರ್‌ -ರಣವೀರ್‌ : ಬಾಲಿವುಡ್‌ ಸ್ಟಾರ್ಸ್‌ ಫಿಟ್ನೆಸ್‌  ಗುಟ್ಟು!

ರೇಖಾ ತಮ್ಮ 66ನೇ ವರ್ಷದಲ್ಲೂ ಇನ್ನೂ ಫಿಟ್ ಆಗಿರುವ ಹಿಂದಿನ ರಹಸ್ಯವೆಂದರೆ ವರ್ಷಗಳಿಂದ ಮಾಡುತ್ತಿರುವ ಯೋಗಾಭ್ಯಾಸ. ಐಶ್ವರ್ಯಾ ರೈ  ರೆಗ್ಯುಲರ್‌ ಯೋಗ ಮತ್ತು ವರ್ಕೌಟ್‌ ಮೂಲಕ 47 ವರ್ಷದಲ್ಲೂ ತಮ್ಮನ್ನು ತಾವು ಫಿಟ್‌ ಆಗಿರಿಸಿಕೊಂಡಿದ್ದಾರೆ. 

210

ಯೋಗದಿಂದ ಫಿಟ್‌ ಆಗಿರಲು ಸಾಧ್ಯ ಎಂದು ತೋರಿಸಿಕೊಟ್ಟಿರುವ ನಟಿ  ಶಿಲ್ಪಾ ಶೆಟ್ಟಿ. ಸ್ವತಃ ಯೋಗ ಮಾಡುತ್ತಿರುವ ಫೋಟೋಗಳನ್ನು ಆಗಾಗ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

310

ಜಿಮ್‌ನಲ್ಲಿ ವರ್ಕೌಟ್‌ ಮಾಡುವ ಅನೇಕ ಫೋಟೋಗಳನ್ನು ಅನಿಲ್ ಕಪೂರ್ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 63 ವರ್ಷದ ಅನಿಲ್ ಫಿಟ್‌ ಆಗಿರುವುದು ಬಹಳ ಮುಖ್ಯ ಮತ್ತು  ವ್ಯಾಯಾಮ ಮಾಡದಿದ್ದರೆ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ನಂಬುತ್ತಾರೆ.

410

ಮಲೈಕಾ ಅರೋರಾ ಬಾಲಿವುಡ್‌ನ ಮೋಸ್ಟ್ ಫಿಟ್ ನಟಿ. ಯೋಗದ ಜೊತೆ  ಮತ್ತು ಜಿಮ್‌ನಲ್ಲಿ ಸಹ ವರ್ಕೌಟ್‌ ಮಾಡುತ್ತಾರೆ. ಅವರು ಇತ್ತೀಚೆಗೆ ಯೋಗ ಕೇಂದ್ರವನ್ನೂ ತೆರೆದಿದ್ದಾರೆ.

510

ಯಾವುದೇ ಕಾರಣಕ್ಕೂ ತನ್ನ ಫಿಟ್‌ನೆಸ್‌ಗೆ ತೊಂದರೆ ಆಗದ ಹಾಗೆ ನೋಡಿಕೊಳ್ಳುವ ನಟಿಯರಲ್ಲಿ ಕರೀನಾ ಕಪೂರ್ ಕೂಡ ಒಬ್ಬರು. ಅವರು ಯೋಗದ ಮೂಲಕ ಸೈಜ್‌ ಜೀರೋ ಸಾಧಿಸಿದರು. ಇದಲ್ಲದೆ, ಪ್ರೆಗ್ನೆಂಸಿಯ ನಂತರವೂ  ಯೋಗದಿಂದ ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡಿದ್ದರು.

610

ರಣವೀರ್ ಸಿಂಗ್ ಅವರು ಗಂಟೆಗಳ ಕಾಲ ಜಿಮ್‌ನಲ್ಲಿ  ಬೆವರು ಹರಿಸುತ್ತಾರೆ. ಅವರು ಪ್ರತಿದಿನ ವಿಭಿನ್ನ ವರ್ಕೌಟ್‌ ಜೊತೆ ಆರೋಗ್ಯಕರ ಆಹಾರದ ಬಗ್ಗೆ ಕಾಳಜಿ ವಹಿಸುತ್ತಾರೆ.

710

ಯಾವಾಗಲೂ ಫಿಟ್‌ ಹಾಗೂ ಹೆಲ್ದಿ ಆಗಿರುವ ಸೆಲೆಬ್ರೆಟಿಗಳಲ್ಲಿ ಕತ್ರಿನಾ ಕೈಫ್  ಒಬ್ಬರು. ಕತ್ರಿನಾ ಸ್ಟ್ರಿಕ್ಟ್‌ ಡಯಟ್‌ ಜೊತೆ ದಿನನಿತ್ಯದ ವರ್ಕೌಟ್‌ ಸಹ ತಪ್ಪಿಸುವುದಿಲ್ಲ.

810

ಸಾರಾ ಅಲಿ ಖಾನ್  ತನ್ನ ಫಿಟ್‌ನೆಸ್‌ ರಹಸ್ಯವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅವಳು ಆಗಾಗ್ಗೆ ತನ್ನ ವ್ಯಾಯಾಮದ ಫೋಟೋಗಳನ್ನು ಶೇರ್‌ ಮಾಡುತ್ತಾರೆ. ತನ್ನ ದೇಹವನ್ನು ಆಶೇಪ್‌ನಲ್ಲಿಡಲು ಸಾರಾ ಅನೇಕ ಕಠಿಣ ವ್ಯಾಯಾಮಗಳನ್ನು ಮಾಡುತ್ತಾರೆ.

910

ದೀಪಿಕಾ ಪಡುಕೋಣೆ ಯಾವಾಗಲೂ ಫಿಟ್ ಆಗಿರುತ್ತಾರೆ. ನಿಯಮಿತ ಜೀವನಕ್ರಮ ಮತ್ತು ಯೋಗದ ಮೂಲಕ ಅವರು ತಮ್ಮ ದೇಹವನ್ನು ಸದೃಡವಾಗಿರಿಸಿಕೊಂಡಿದ್ದಾರೆ. ಇದು ಮಾತ್ರವಲ್ಲದೆ, ತಮ್ಮ ಎನ್‌ಜಿಒ ದಿ ಲೀವ್ ಲವ್ ಲಾಫ್ ಫೌಂಡೇಶನ್ ಮೂಲಕ ಜನರು ಮಾನಸಿಕ ಅಸ್ವಸ್ಥತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತಾರೆ.

1010

ದಿಶಾ ಪಟಾನಿ ಬಾಲಿವುಡ್‌ನ ಮತ್ತೊಬ್ಬ ಫಿಟ್ನೆಸ್‌ಫ್ರಿಕ್‌. ಅವರು ಆಗಾಗ ವರ್ಕೌಟ್‌ ವಿಡಿಯೊಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಾರೆ.  

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories