ಕೆಂಪು ಸೀರೆಯುಟ್ಟು ಇಳೆಗೆ ನಶೆ ಏರಿಸಿದ ಇಶಾ!

Published : Jul 13, 2020, 04:52 PM IST

ಟಾಲಿವುಡ್ ಬ್ಯೂಟಿ ಕೆಂಪು ಸೀರೆಯಲ್ಲಿ ಕಾಣಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಹೆಚ್ಚಿಸಿದ್ದಾರೆ.  ಇಶಾ ಕನ್ನಡಕ್ಕೂ ಕಾಲಿಡುತ್ತಿದ್ದಾರೆ ಎಂಬ ಮಾತು ಹಿಂದೊಮ್ಮೆ ಕೇಳಿ ಬಂದಿತ್ತು.

PREV
110
ಕೆಂಪು ಸೀರೆಯುಟ್ಟು ಇಳೆಗೆ ನಶೆ ಏರಿಸಿದ ಇಶಾ!

ಕೆಂಪು ಸೀರೆಯುಟ್ಟು ಬಂದಿರುವ ಇಶಾ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದಾರೆ.

210

ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

310

ಸ್ಯಾಂಡಲ್‌ ವುಡ್ ನಲ್ಲಿ ಶಿವರಾಜ್ ಕುಮಾರ್ ಜತೆ ಎಸ್‌ಆರ್‌ಕೆ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದು ಲಾಕ್ ಡೌನ್ ಪರಿಣಾಮ ಬೀರಿದೆ.

410

ಟಾಲಿವುಡ್ ಹಾಗೂ ಕಾಲಿವುಡ್​ನಲ್ಲಿ 11ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಚೆಲುವೆಗೆ ಹೆಸರು ತಂದುಕೊಟ್ಟಿದ್ದು ಜೂ.ಎನ್​ಟಿಆರ್ ನಟನೆಯ ಅರವಿಂದ ಸಮೇತ ಚಿತ್ರದ ತಂಗಿ ಪಾತ್ರ.

510

ಹಿಂದೊಮ್ಮೆ ಕಪ್ಪು ಬಣ್ಣದ ಬಟ್ಟೆ ತೊಟ್ಟು ಮಾದಕ ಲುಕ್ ನೀಡಿದ್ದರು.

610

'ಅರವಿಂದ ಸಮೇತಾ' ಮತ್ತು 'ಅಮಿ ತುಮಿ' ಸಿನಿಮಾಗಳಲ್ಲಿ ನಟಿಸಿದ ಇಶಾ  ತೆಲುಗಿನಲ್ಲಿ ದೊಡ್ಡ ಅಭಿಮಾನಿ ಬಳಗ ನಿರ್ಮಿಸಿಕೊಂಡಿದ್ದಾರೆ.

710

ಇಶಾ ರೆಬ್ಬಾ 'ಅಂತಕು ಮುಂದು ಆ ತರವಾ'  ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

810

ಎಂಬಿಎ ಅಧ್ಯಯನ ಮಾಡಿರುವ ಇವರು ಆರಿಸಿಕೊಂಡಿದ್ದು ನಟನೆಯನ್ನು.

910

ಇಶಾ ರಬ್ಬಾ

ಇಶಾ ರಬ್ಬಾ

1010

ಇಶಾ ರಬ್ಬಾ

ಇಶಾ ರಬ್ಬಾ

click me!

Recommended Stories