ಇನ್‌ಸ್ಟಾಗ್ರಾಮ್‌ನಲ್ಲೂ ಸಖತ್‌ ಡಿಮ್ಯಾಂಡ್‌; ಪ್ರತಿ ಪೋಸ್ಟ್‌ಗೆ ರಶ್ಮಿಕಾರ ಸಂಭಾವನೆ ಎಷ್ಷು ನೋಡಿ

Published : Dec 19, 2023, 06:04 PM IST

ತಮ್ಮ ಅಭಿನಯದ ಮೂಲಕ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳು ಎಲ್ಲರ ಮೆಚ್ಚುಗೆ ಗಳಿಸುತ್ತಿದ್ದಾರೆ. ಪ್ರಪಂಚದಾದ್ಯಂತದ ಅಭಿಮಾನಿಗಳ ಹೊಂದಿರುವ ಈ ತಾರೆಯರು ಸಿನಿಮಾದ ಹೊರತಾಗಿ ಇನ್‌ಸ್ಟಾಗ್ರಾಮ್‌ ಮೂಲಕವೂ ಸಾಕಷ್ಟು ದೊಡ್ಡ ಮೊತ್ತದ ಸಂಭಾವೆನ ಪಡೆಯುತ್ತಾರೆ. ಪ್ರತಿ Instagram ಪೋಸ್ಟ್‌ಗೆ  ಇವರು ಎಷ್ಟು ಶುಲ್ಕ ವಿಧಿಸುತ್ತಾರೆ ಗೊತ್ತಾ?

PREV
16
ಇನ್‌ಸ್ಟಾಗ್ರಾಮ್‌ನಲ್ಲೂ ಸಖತ್‌ ಡಿಮ್ಯಾಂಡ್‌; ಪ್ರತಿ ಪೋಸ್ಟ್‌ಗೆ  ರಶ್ಮಿಕಾರ  ಸಂಭಾವನೆ ಎಷ್ಷು ನೋಡಿ

ರಶ್ಮಿಕಾ ಮಂದಣ್ಣ
ಆನಿಮಲ್‌ ಚಿತ್ರದ ಮೂಲಕ ಬಾಲಿವುಡ್‌ನಲ್ಲೂ ರಶ್ಮಿಕಾ ಮಂದಣ್ಣ ಪ್ರಾಮುಖ್ಯತೆಯನ್ನು ಪಡೆದರು. ನಟಿ ಭಾರೀ ದೊಡ್ಡ ಸಂಖ್ಯೆಯಲ್ಲಿ ಸಾಮಾಜಿಕ ಮಾಧ್ಯಮದ  ಫಾಲೋವರ್ಸ್‌ ಹೊಂದಿದ್ದಾರೆ. ವರದಿಗಳ ಪ್ರಕಾರ ರಶ್ಮಿಕಾ ಅವರು  ಪ್ರತಿ ಪೋಸ್ಟ್‌ಗೆ  20-30 ಲಕ್ಷ ರೂ ಚಾರ್ಜ್‌ ಮಾಡುತ್ತಾರೆ.

26

ಮಹೇಶ್ ಬಾಬು:
ದಕ್ಷಿಣ ಭಾರತದ ಸೂಪರ್‌ಸ್ಟಾರ್‌ ಟಾಲಿವುಡ್‌ನ ಮಹೇಶ್ ಬಾಬು ಚಿರಪರಿಚಿತ ಹೆಸರು. ಮಹೇಶ್ ಬಾಬು ಅವರು ಹಲವು ವ್ಯವಹಾರಗಳನ್ನು ಅನುಮೋದಿಸುತ್ತಾರೆ ಮತ್ತು ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡುತ್ತಾರೆ. ಇವರು ಪ್ರತಿ ಪೋಸ್ಟ್‌ಗೆ  1-2 ಕೋಟಿ ರೂ ರೆಗೆ ಬೇಡಿಕೆ ಇಡುತ್ತಾರೆ ಎನ್ನಲಾಗಿದೆ.
 


 

36

ವಿಜಯ್ ದೇವರಕೊಂಡ:
ಸೌತ್‌ನ ಹ್ಯಾಂಡ್‌ಸಮ್‌ ನಟ ವಿಜಯ್ ದೇವರಕೊಂಡ  ಬ್ರಾಂಡ್‌ಗಳ ಫೇವರೇಟ್‌ ಆಯ್ಕೆ ಆಗಿದ್ದಾರೆ . ವರದಿಗಳ ಪ್ರಕಾರ, ಅವರ ಪ್ತರಿ ಇನ್‌ಸ್ಟಾಗ್ರಾಮ್‌ ಪೋಸ್ಟ್ ಸಂಭಾವನೆ  1-2 ಕೋಟಿ ರೂ. 

46

ಪೂಜಾ ಹೆಗಡೆ : 
ಪೂಜಾ ಹೆಗಡೆ ದಕ್ಷಿಣ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಸ್ಥಾನ ಪಡೆದಿದ್ದಾರೆ. ವರದಿಗಳ ಪ್ರಕಾರ, ಅವರು  ರೂ. ಪ್ರತಿ Instagram ಪೋಸ್ಟ್‌ಗೆ 30 ಮತ್ತು 50 ಲಕ್ಷ ರೂ ಸಂಭಾವನೆ ಪಡೆಯುತ್ತಾರೆ.

 

56

ಕಾಜಲ್ ಅಗರ್ವಾಲ್:
ನಟಿ ಕಾಜಲ್ ಅಗರ್ವಾಲ್ ಸಾಮಾಜಿಕ ಮಾಧ್ಯಮದಲ್ಲಿ 26.9 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಹಲವಾರು ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಕಾಜೋಲ್‌ ಅವರ ಚಾರ್ಜ್‌  ರೂ. 50 ಲಕ್ಷದಿಂದ 1  ಕೋಟಿ ರೂ. ಎಂದು ಅಂದಾಜಿಸಲಾಗಿದೆ.
 

66

ಸಮಂತಾ ರುತ್ ಪ್ರಭು:
Instagramನಲ್ಲಿ ಸಮಂತಾ ರುತ್ ಪ್ರಭು 31.1 ಮಿಲಿಯನ್‌ಗಿಂತಲೂ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ಮೂಲಗಳ ಪ್ರಕಾರ, ಅವರು 15 ಮತ್ತು 25 ಲಕ್ಷ ರೂ ಪಡೆಯುತ್ತಾರೆ.

Read more Photos on
click me!

Recommended Stories