'ಮನರಂಜನೆಯ ರಾಣಿ ಹೌದು. ಅಷ್ಟೇ ಅಲ್ಲ ಖಂಡಿತವಾಗಿಯೂ, ನಾನು ಹೇಳಿದಂತೆ, ನನ್ನ ಜೀವನದ ರಾಣಿಯೂ ಹೌದು. ಅವಳು ತುಂಬಾ ಪ್ರೀತಿಯ ಮತ್ತು ಹಾಸ್ಯಮಯ ವ್ಯಕ್ತಿತ್ವದವಳು. ಅದರಲ್ಲಿಯೂ ಅವಳ ಸ್ವಭಾವ ತಮಗೆ ಹೇಳಿ ಮಾಡಿಸಿದಂತಿದೆ. ಅದಕ್ಕೆ ಅವಳು ಕೇವಲ ಮನರಂಜನೆಯ ರಾಣಿಯಲ್ಲ, ಆದರೆ ನನ್ನ ರಾಣಿ, ನನ್ನ ಜೀವನದ ರಾಣಿ, ನನ್ನ ಹೃದಯದ ರಾಣಿ ಮತ್ತು ಪ್ರತಿಯೊಬ್ಬರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಅಲಂಕರಿಸಿದವರು,' ಎಂದು ರಣವೀರ್ ಪತ್ನಿಯನ್ನು ಪ್ರೀತಿಪೂರ್ವಕವಾಗಿ ಮನಸಾರೇ ಹೊಗಳಿದ್ದಾರೆ.