Hug please
Deepika and Ranveer are caught in a candid moment as they hugged it out during an event.
'2015 ರಲ್ಲಿ, ನಾನು ಅವಳೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದೆ. ಇದಕ್ಕೆ ಮೊದಲು ಯಾರಾದರೂ ಬಂದರೆ ಎಂದು ನಾನು ಹೋಗಿ ಚಪ್ಪಲಿ ಇಟ್ಟು ಬಿಟ್ಟೆ' ಎಂದು ರಣವೀರ್ ಹೇಳಿದಾಗ 'ಅಡ್ವಾನ್ಸ್ ಬುಕ್ಕಿಂಗ್' ಎಂದು ದೀಪಿಕಾ ಚುರುಕಾಗಿ ಪ್ರತಿಕ್ರಿಯಿಸಿದ್ದಾರೆ.