ರಾಮ್ ಚರಣ್ ಲುಕ್ ವಿಶೇಷವಾಗಿತ್ತು. ಅವರ ಉಡುಗೆ ಎಲ್ಲರ ಗಮನ ಸೆಳೆಯಿತು. ಚರಣ್ ಧರಿಸಿದ್ದ ಟೀ ಶರ್ಟ್ ಬಗ್ಗೆ ಈಗ ಎಲ್ಲರೂ ಮಾತಾಡ್ತಿದ್ದಾರೆ. ಚರಣ್ ಬೋನ್ಸ್ ಹೂಡಿ ಧರಿಸಿದ್ದರು. ಅಮಿರಿ ಕಂಪನಿಯ ಲಾಂಗ್ ಸ್ಲೀವ್ಸ್ ಇರುವ ಟೀ ಶರ್ಟ್ ಇದು. ಇದರ ಬೆಲೆ 1,35,722 ರೂ. ಎನ್ನಲಾಗಿದೆ. ಈ ದುಬಾರಿ ಬೆಲೆಯ ಟೀಶರ್ಟ್ ಅಲ್ಲು ಅರ್ಜುನ್, ಮಹೇಶ್, ಎನ್‌ಟಾರ್ ಸಹ ಇಂತ ದುಬಾರಿ ಟೀ ಶರ್ಟ್ ಹಾಕಲ್ಲ ಅನ್ನೋ ಮಾತಿದೆ.