ಗೌತಮ್ ತಿನ್ನನೂರಿ, ರಾಮ್ ಚರಣ್ ಸಿನಿಮಾಗೆ ಯುವಿ ಕ್ರಿಯೇಷನ್ಸ್ ಪ್ರಿ-ಪ್ರೊಡಕ್ಷನ್ ಕೆಲಸ ಮಾಡಿತ್ತು. ಅದೇ ಟೈಮ್‌ನಲ್ಲಿ ಪ್ರಭಾಸ್, ನಾಗ್ ಅಶ್ವಿನ್ 'ಕಲ್ಕಿ 2898 AD' ಸಿನಿಮಾ ಶುರುವಾಯ್ತು. 'ಕಲ್ಕಿ' ಕಥೆ ಚರಣ್ & ಯುವಿ ಕ್ರಿಯೇಷನ್ಸ್‌ಗೆ ಗೊತ್ತಾಯ್ತು. ಗೌತಮ್ ಕಥೆ ಕೂಡ 'ಕಲ್ಕಿ' ತರಾನೇ ಇತ್ತಂತೆ. ತ್ರೇತಾಯುಗ, ದ್ವಾಪರ ಯುಗದ ಕಥೆ ಇತ್ತಂತೆ.