ತರಕಾರಿ ತರೋಕೂ PPE ಕಿಟ್ ಧರಿಸಿ ಹೋಗ್ತಾರೆ ರಾಖಿ ಸಾವಂತ್..!

Published : Apr 24, 2021, 11:53 AM ISTUpdated : Apr 24, 2021, 12:19 PM IST

ಹಿಂದಿ ಬಿಗ್‌ಬಾಸ್ ಖ್ಯಾತಿಯ ರಾಖಿ ಸಾವಂತ್ ಕೊರೋನಾ ಮಧ್ಯೆ ತರಕಾರಿ, ಹಣ್ಣು ಖರೀದಿಸೋಕೂ ಪಿಪಿಇ ಕಿಟ್ ಧರಿಸಿ ಬರ್ತಿದ್ದಾರೆ, ಅವರ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ

PREV
110
ತರಕಾರಿ ತರೋಕೂ PPE ಕಿಟ್ ಧರಿಸಿ ಹೋಗ್ತಾರೆ ರಾಖಿ ಸಾವಂತ್..!

ಮುಂಬೈನಲ್ಲಿ ಕೊರೋನಾ ಅಟ್ಟಹಾಸ ಹೆಚ್ಚುತ್ತಿರುವಾಗ ಬಹಳಷ್ಟು ಸೆಲೆಬ್ರಿಟಿಗಳು ವಿದೇಶಕ್ಕೆ ಹಾರಿದ್ದಾರೆ.

210
Rakhi
Rakhi
310

ಆದ್ರೆ ನಟಿ ರಾಖಿ ಸಾವಂತ್ ಮುಂಬೈನ ಅಂಧೇರಿಯಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದಾರೆ.

410

ಅಂಧೇರಿಯಲ್ಲಿ ಅವರು ರಸ್ತೆ ಬದಿಯಲ್ಲಿ ತರಕಾರಿ, ಹಣು ಖರೀದಿಸುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುತ್ತವೆ.

510

ಈ ಮುಂಚೆ ಬರೀ ಮಾಸ್ಕ್ ಧರಿಸಿ ಬರುತ್ತಿದ್ದ ರಾಖಿ ಪಾಪ್ಪರಾಜಿಗಳಿಗೆ ಮಾಸ್ಕ್ ಹಾಕಲು ಹೇಳುತ್ತಿದ್ದರು.

610

ಇದೀಗ ನಟಿ ಪಿಪಿಇ ಕಿಟ್ ಧರಿಸಿಕೊಂಡೇ ಬರುತ್ತಿದ್ದಾರೆ.

710

ಅಂಧೇರಿ ಲೋಖಂಡ್ವಾಲಾದಲ್ಲಿ ರಾಖಿ ಹಣ್ಣು, ತರಕಾರಿ ಖರೀದಿಸಿದ್ದಾರೆ.

810

ಇತ್ತೀಚೆಗಷ್ಟೇ ಇವರು ರಸ್ತೆ ಬದಿ ಭಿಕ್ಷೆ ಬೇಡುತ್ತಿದ್ದ ಮಕ್ಕಳಿಗೆ ಹಣ್ಣು ಕೊಡಿಸಿದ್ದರು.

910

ರಾಖಿ ಅವರ ತಾಯಿಯ ಚಿಕಿತ್ಸೆಗೆ ಸಲ್ಮಾನ್ ಖಾನ್ ಆರ್ಥಿಕ ನೆರವು ನೀಡಿದ್ದರು. ತಾಯಿಯನ್ನು ನೋಡಿಕೊಳ್ಳುತ್ತಾ ಮುಂಬೈನಲ್ಲೇ ಇದ್ದಾರೆ ಈಕೆ

1010

ತರಕಾರಿ ಆರಿಸುತ್ತಿರುವ ರಾಖಿ ಸಾವಂತ್

ತರಕಾರಿ ಆರಿಸುತ್ತಿರುವ ರಾಖಿ ಸಾವಂತ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories