ಕೊರೋನಾ ಹೆಚ್ಚಳ: ವಿದೇಶಕ್ಕೆ ಹಾರುತ್ತಿದ್ದಾರೆ ಸೆಲೆಬ್ರೆಟಿಗಳು!

Suvarna News   | Asianet News
Published : Apr 23, 2021, 01:55 PM IST

ಕೊರೋನಾ ಸೋಂಕಿನ ಅಬ್ಬರ ಜೋರಾಗಿದೆ. ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ, ಏಪ್ರಿಲ್ 30ರವರೆಗೆ ಲಾಕ್‌ಡೌನ್ ಘೋಷಿಸಲಾಗಿದೆ. ಈ ಪರಿಸ್ಥಿತಿಯಲ್ಲಿ, ಯಾವುದೇ ಟಿವಿ ಶೋ ಅಥವಾ ಫಿಲ್ಮ್‌ ಶೂಟಿಂಗ್‌ ನೆಡೆಯುತ್ತಿಲ್ಲ. ಅದೇ ಸಮಯದಲ್ಲಿ, ಹೆಚ್ಚಿನ ಸೆಲೆಬ್ರೆಟಿಗಳು ದೇಶವನ್ನು ತೊರೆದು, ವಿದೇಶಕ್ಕೆ ಹೋಗುತ್ತಿದ್ದಾರೆ. ಇತ್ತೀಚೆಗೆ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನ್ಯೂಯಾರ್ಕ್‌ಗೆ ತೆರಳಿದ್ದರು. ಈಗ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಮತ್ತು ಅವರ ಪುತ್ರ ಆರ್ಯನ್ ಕೂಡ ನ್ಯೂಯಾಕ್‌ಗೆ ಹೋದರು. ವಿಮಾನ ನಿಲ್ದಾಣದಲ್ಲಿ ಈ ಫ್ಯಾಮಿಲಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಅನನ್ಯಾ ಪಾಂಡೆ ಕೂಡ ತಾಯಿ ಭಾವನಾ ಪಾಂಡೆ ಜೊತೆ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೆಲೆಬ್ರೆಟಿಗಳ ಫೋಟೋಗಳು ಮತ್ತು ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ ಹಾಗೂ ಜನರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

PREV
110
ಕೊರೋನಾ ಹೆಚ್ಚಳ: ವಿದೇಶಕ್ಕೆ ಹಾರುತ್ತಿದ್ದಾರೆ ಸೆಲೆಬ್ರೆಟಿಗಳು!

'ಈ ಸೆಲೆಬ್ರೆಟಿಗಳು ಹೆಸರಿಗೆ ಮಾತ್ರ ಭಾರತೀಯರು. ದೇಶದಲ್ಲಿ ಕಷ್ಟವಾದಾಗ ದೇಶದಿಂದ ಓಡಿಹೋಗುತ್ತಾರೆ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 'ಭಾರತದ ಪರಿಸ್ಥಿತಿ ಕೆಟ್ಟದಾಗಿದ್ದರೆ, ಎಲ್ಲರೂ ವಿದೇಶಕ್ಕೆ ಓಡಿಹೋಗುತ್ತಾರೆ. ಇಲ್ಲಿ ಹಣ ಸಂಪಾದಿಸುತ್ತಾರೆ. ಆದರೆ ಇಲ್ಲಿನ ಜನರಿಗೆ ಅಗತ್ಯವಿದ್ದಾಗ ಬೇರೆ ಕಡೆ ಹೋಗುತ್ತಾರೆ' ಎಂದು ಇನ್ನೊಬ್ಬರು ಹೇಳಿದ್ದಾರೆ.     'ಲಾಕ್‌ಡೌನ್ ಸಾಮಾನ್ಯ ಜನರಿಗೆ ಮಾತ್ರವೇ ಈ ಜನರು  ಇಡೀ ಪ್ರಪಂಚ ಸುತ್ತುತ್ತಿದ್ದಾರೆ' ಎಂದು ಅನೇಕ ಜನರು ಪ್ರಶ್ನಿಸುತ್ತಿದ್ದಾರೆ.

210

ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಶಾರುಖ್‌ ಪತ್ನಿ ಗೌರಿ ಹಾಗೂ ಪುತ್ರ ಆರ್ಯನ್‌. 

310

ಆರ್ಯನ್ ಖಾನ್ ಜೀನ್ಸ್ ಜಾಕೆಟ್ ಮತ್ತು ಫೇಸ್ ಮಾಸ್ಕ್ ಧರಿಸಿರುವುದು ಕಂಡುಬಂತು.

410

ಅನನ್ಯಾ ಪಾಂಡೆ ಮತ್ತು ಭಾವನಾ ಪಾಂಡೆ ನಿನ್ನೆ ರಾತ್ರಿ ನ್ಯೂಯಾರ್ಕ್‌ಗೆ ತೆರಳಿದ್ದರು.  

510

ಭಾವನಾ ಪಾಂಡೆ ಏರ್ ಹೊಸ್ಟೆಸ್ ಜೊತೆ ಮಾತನಾಡುತ್ತಿರುವುದು ಕಂಡುಬಂತು. ಅವರು ಬ್ಲ್ಯಾಕ್‌ ಕಲರ್‌ ಡ್ರೆಸ್‌  ಧರಿಸಿದ್ದರು.

610

ವಿಮಾನ ನಿಲ್ದಾಣದಲ್ಲಿ ವರುಣ್ ಶರ್ಮಾ ಕೂಡ ಕಾಣಿಸಿಕೊಂಡರು. ಅವರು ಕಪ್ಪು ಟೀ ಶರ್ಟ್, ಜೀನ್ಸ್ ಮತ್ತು ಕ್ಯಾಪ್ ಧರಿಸಿದ್ದರು.

710

ಕಳೆದ ರಾತ್ರಿ ವರುಣ್ ಧವನ್ ಕೂಡ ಪತ್ನಿ ನತಾಶಾ ದಲಾಲ್ ಅವರೊಂದಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.

810

ಏರ್‌ಪೋರ್ಟ್‌ನಲ್ಲಿ ಶ್ರೇಯೇಶ್ ತಲ್ಪಡೆ ಅವರ ಪತ್ನಿ ಮತ್ತು ಮಕ್ಕಳೊಂದಿಗೆ.

910

ಬಿಳಿ ಕುರ್ತಾ ಮತ್ತು ಮಾಸ್ಕ್‌ ಧರಿಸಿದ ಏಕ್ತಾ ಕಪೂರ್ ಏರ್‌ಪೋರ್ಟ್‌ನಲ್ಲಿ ಕಂಡುಬಂದರು.

1010

ಸನ್ನಿ ಲಿಯೋನ್ ಅವರ ಪತಿ ಡೇನಿಯಲ್ ವೆಬರ್ ಮೂವರು ಮಕ್ಕಳೊಂದಿಗೆ ವಿಮಾನ ನಿಲ್ದಾಣದಲ್ಲಿ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಮಾಸ್ಕ್‌ ಧರಿಸಿದ್ದರು.

click me!

Recommended Stories