ಲಾಕ್‌ಡೌನ್‌ನಲ್ಲಿ, ಮನೆಯಲ್ಲಿ ಕುಟುಂಬದೊಂದಿಗೆ ಆಚರಿಸಿದ ಬರ್ತ್‌ಡೇ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಗ ವಿಯಾನ್ ಮಮ್ಮಿಯ ಹುಟ್ಟುಹಬ್ಬದ ಕೇಕ್ ಕಟ್ ಮಾಡುತ್ತಿದ್ದಾನೆ ಹಾಗೂ ಶಿಲ್ಪಾ ಹಂಚಿಕೊಂಡ ಎರಡನೇ ಫೋಟೋದಲ್ಲಿ, ತಂಗಿ ಶಮಿತಾ ಶೆಟ್ಟಿ ಸೇರಿದಂತೆ ತನ್ನ ಇಡೀ ಕುಟುಂಬದೊಂದಿಗೆ ಕಾಣಿಸಿಕೊಂಡಿದ್ದಾಳೆ ಶಿಲ್ಪಾ.