ಕೇವಲ 22 ವರ್ಷದ ಹುಡುಗನನ್ನು ಅಳಿಯನನ್ನಾಗಿ ಮಾಡಿಕೊಂಡ ರಜನಿಕಾಂತ್; ಕಾರಣ ಕೇಳಿ ಶಾಕ್!

Suvarna News   | Asianet News
Published : Jun 09, 2020, 04:38 PM IST

ಕಾಲಿವುಡ್‌ ಸೂಪರ್‌ ಸ್ಟಾರ್  ರಜನಿಕಾಂತ್‌ ಹಾಗೂ ಮಾಸ್‌ ಸ್ಟಾರ್ ಧನುಷ್‌ ಇಬ್ಬರೂ ಅದ್ಭುತ ಕಲಾವಿದರು ಎಂಬುದು ಎಲ್ಲಿರಿಗೂ ತಿಳಿದಿರುವ ವಿಚಾರವೇ ಹೌದು. ಆದರೆ ಧನುಷ್‌ನನ್ನೇ ಅಳಿಯನಾಗಿ ಮಾಡಿಕೊಳ್ಳಲು ಕಾರಣ ಗೊತ್ತಾ?

PREV
110
ಕೇವಲ 22 ವರ್ಷದ ಹುಡುಗನನ್ನು ಅಳಿಯನನ್ನಾಗಿ ಮಾಡಿಕೊಂಡ ರಜನಿಕಾಂತ್; ಕಾರಣ ಕೇಳಿ ಶಾಕ್!

44 ಸಿನಿಮಾಗಳಲ್ಲಿ ಅಭಿನಯಿಸಿರುವ ಧನುಷ್‌ 22 ವರ್ಷವಿದ್ದಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

210

13 ಸೈಮಾ ಅವಾರ್ಡ್, 9 ವಿಜಯ ಅವಾರ್ಡ್, 7 ಫಿಲ್ಮ್‌ಫೇರ್‌,  5 ವಿಕಟನ್ ಪ್ರಶಸ್ತಿ, 5 ಎಡಿಸನ್‌ ಪ್ರಶಸ್ತಿ ಹಾಗೂ  3 ನ್ಯಾಷನಲ್‌ ಅವಾರ್ಡ್‌ ಪಡೆದುಕೊಂಡಿರುವ ಹೆಗ್ಗಳಿಕೆ ಇವರದು. 

310

ಧನುಷ್‌ ಕುಟುಂಬಕ್ಕೆ ಸಿನಿಮಾ ನಂಟಿದೆ.

ಧನುಷ್‌ ಕುಟುಂಬಕ್ಕೆ ಸಿನಿಮಾ ನಂಟಿದೆ.

410

ಹಿರಿಯ ನಿರ್ದೇಶಕ ಹಾಗೂ ನಿರ್ಮಾಪಕನಾಗಿರುವ ಕಸ್ತೂರಿ ರಾಜನ್‌ ಅವರ ಮಗ ಧನುಷ್.

510

ಮದುವೆಯಾಗುವ ಮುನ್ನ ಧನುಷ್‌ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದರು.

610

ಧನುಷ್‌ ಮತ್ತು ಐಶ್ವರ್ಯ ತಂದೆಯಂದಿರು ಮುಖಾಂತರ  ಪರಿಚಯವಾದರು.

710

ಸ್ನೇಹಿತರಾಗಿದ್ದು ಕೆಲವೇ ತಿಂಗಳಲ್ಲಿ ಪ್ರೀತಿಸಲು ಆರಂಭಿಸಿದ್ದರು.

810

ಹಲವರು ಅನೇಕ ಅಪಪ್ರಚಾರಗಳನ್ನು ಮಾಡುತ್ತಿದ್ದರೂ ಧನುಷ್‌ ತನಗಿಂತ ದೊಡ್ಡ ವಯಸ್ಸಿನ ಹುಡುಗಿಯನ್ನು ಮದುವೆಯಾಗಲು ತೊಂದರೆಯಿಲ್ಲ ಎಂದಿದ್ದರು.

910

ಕಸ್ತೂರಿ ರಾಜ್‌ ಕುಟುಂಬದವರ ಜೊತೆ ಆಪ್ತತೆ ಹೊಂದಿದ್ದ ಕಾರಣ ರಜನಿಕಾಂತ್ ಮದುವೆಗೆ  ಒಪ್ಪಿಕೊಂಡರು ಎನ್ನಲಾಗಿದೆ.

1010

ಮದುವೆಯಾದಾಗ ಧನುಷ್‌ಗೆ ಕೇವಲ 22 ವರ್ಷ ಹಾಗೂ ಐಶ್ವರ್ಯಗೆ 25 ವರ್ಷವಾಗಿತ್ತು.

click me!

Recommended Stories