ಮಹೇಶ್, ಪ್ರಭಾಸ್, ಬಾಲಯ್ಯ, ವೆಂಕಟೇಶ್, ಚಿರಂಜೀವಿ, ಪವನ್ ಕಲ್ಯಾಣ್, ಅಜಿತ್, ವಿಜಯ್, ವಿಶಾಲ್ ಮುಂತಾದ ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಕೃಷ್ಣ, ಅತಡು, ನುವ್ವೊಸ್ತಾನಂತೆ ನೇನೊದ್ದಂತಾನ, ವರ್ಷಂ, ಪೌರ್ಣಮಿ, ಬುಜ್ಜಿಗಾಡು, ಸ್ಟಾಲಿನ್ ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ತ್ರಿಷಾ ನಟಿಸಿದ್ದಾರೆ. ಈಗ ಕಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ.