ಬಾಲಿವುಡ್ ನಟಿ ಪ್ರಿಯಾಂಕಾ ಗಂಡನಿಗೆ ಈ ರೋಗವಂತೆ!

Suvarna News   | Asianet News
Published : Jun 12, 2020, 06:44 PM ISTUpdated : Jun 13, 2020, 03:41 PM IST

ಗ್ಲೋಬಲ್‌ ಸ್ಟಾರ್‌ ಪ್ರಿಯಾಂಕಾ ಚೋಪ್ರಾ ಅಮೆರಿಕದ ಪಾಪ್‌ ಗಾಯಕ ನಿಕ್ ಜೊನಾಸ್‌ ಇಂಟರ್‌ನೆಟ್‌ನ ಫೇವರೇಟ್‌ ಜೋಡಿ. ಈ ಲವಿಂಗ್‌ ಕಪಲ್‌ನ ಹಳೆಯ ಸಂದರ್ಶನ ಈಗ ಮತ್ತೆ ಸದ್ದು ಮಾಡುತ್ತಿದೆ. ಈ ಸಂದರ್ಶನದಲ್ಲಿ, ಪ್ರಿಯಾಂಕಾ ತನ್ನ ಗಂಡನ ಬಗ್ಗೆ ಅನೇಕ ಆಘಾತಕಾರಿ ವಿಷಯಗಳನ್ನು ಹೇಳಿದ್ದರು. ಇದರಿಂದ ಎಲ್ಲರೂ ಆಶ್ಚರ್ಯಗೊಂಡಿದ್ದರು. ಪತಿ ನಿಕ್ ಕಾರಣದಿಂದ ರಾತ್ರಿಯಿಡೀ ಚೆನ್ನಾಗಿ ನಿದ್ದೆ ಮಾಡಲೂ ಸಾಧ್ಯವಿಲ್ಲ ಎಂದು ಪಿಗ್ಗಿ ಹೇಳಿದ್ದರು. ಅಯ್ಯೋ, ಏಕಂತೆ? ಓದಿ ಪಿಗ್ಗಿಯ ಬೆಡ್‌ರೂಂ ಸೀಕ್ರೆಟ್.

PREV
112
ಬಾಲಿವುಡ್ ನಟಿ ಪ್ರಿಯಾಂಕಾ ಗಂಡನಿಗೆ ಈ ರೋಗವಂತೆ!

  ಇಂಟರ್‌ನೆಟ್‌ನ ಫೇವರೇಟ್‌ ಕಪಲ್‌ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೊನಾಸ್‌.

212

ಪತಿ ನಿಕ್ ಕಾರಣದಿಂದಾಗಿ ರಾತ್ರಿಯಿಡೀ ಚೆನ್ನಾಗಿ ನಿದ್ದೆ ಮಾಡಲು ಸಾಧ್ಯವಿಲ್ಲ ಎಂದು ಪ್ರಿಯಾಂಕಾ ಚೋಪ್ರಾ ಸಂದರ್ಶನವೊಂದರಲ್ಲಿ ಹೇಳಿದ್ದರು. 

312

ಇದಕ್ಕೆ ಕಾರಣವನ್ನೂ ಸಹ ಪ್ರಿಯಾಂಕ ವಿವರಿಸಿದರು.

412

ಗಂಡನ ಮಧುಮೇಹ ಕಾಯಿಲೆಯಿಂದ ಪ್ರಿಯಾಂಕಾ ಯಾವಾಗಲೂ ಟೆನ್ಷನ್‌ನಲ್ಲಿರುತ್ತಾರಂತೆ. 'ಮದುವೆಯಾದ ಹೊಸತರಲ್ಲಿ ನನಗೆ ಏನೂ ಅರ್ಥವಾಗಲಿಲ್ಲ. ಆದಾಗ್ಯೂ, ನಿಕ್ ತನ್ನ ಅನಾರೋಗ್ಯದ ಬಗ್ಗೆ ಬಹಳ ಅಲರ್ಟ್‌ ಆಗಿರುತ್ತಾನೆ. ನಿದ್ರೆಯಲ್ಲೂ ಅವನ ಶುಗರ್‌ ಲೆವೆಲ್‌ ಏನೆಂದು ತಿಳಿದಿರುತ್ತದೆ' - ಪ್ರಿಯಾಂಕ ಚೋಪ್ರಾ.

512

'ನಿಕ್ ಸರಿಯಾಗಿದ್ದಾನೋ ಇಲ್ಲವೋ ಎಂದು ನೋಡಲು ರಾತ್ರಿಯಲ್ಲಿ ಹಲವಾರು ಬಾರಿ ಎಚ್ಚರಗೊಳ್ಳುತ್ತೇನೆ. ಚಿಕ್ಕ ವಯಸ್ಸಿನಿಂದಲೂ ನಿಕ್ ಈ ರೋಗವನ್ನು ಎದುರಿಸುತ್ತಿದ್ದಾನೆ.ಇದು ಅಪಾಯಕಾರಿ ಮತ್ತು ಮಾರಕ ರೋಗ. ಆದ್ದರಿಂದ ಜೀವನದಲ್ಲಿ ಸಾಕಷ್ಟು ಶಿಸ್ತುಗಳನ್ನು ಅನುಸರಿಸುತ್ತಾನೆ' ಎಂದು ನಟಿ ಪ್ರಿಯಾಂಕ ಹೇಳಿಕೊಂಡಿದ್ದಾರೆ.

612

ಈ ರೋಗವು ಅವನ ಮೇಲೆ ಪ್ರಾಬಲ್ಯ ಸಾಧಿಸಲು ನನ್ನ ಗಂಡ ಎಂದಿಗೂ ಬಿಡುವುದಿಲ್ಲ. ಜೀವನದ ಬಗ್ಗೆ ನಿಕ್‌ನ ಪಾಸಿಟಿವ್‌ ಮನೋಭಾವ ನಂಗೆ ಧೈರ್ಯ ಮತ್ತು ಶಕ್ತಿಯನ್ನು ನೀಡುತ್ತದೆ ಎಂದಿದ್ದರು ಪಿಸಿ.

712

ಈ ಕಾಯಿಲೆಯಿಂದಾಗಿ ಬಾಲ್ಯದಲ್ಲಿ ಕೋಮಾ ಸ್ಥಿತಿಗೆ ಹೋಗಿದ್ದೇನೆ ಮತ್ತು ಕೋಮಾದಿಂದ ಯಾವಾಗ ಹೊರಬಂದೆ ಎಂದು ನನಗೆ ತಿಳಿಯಲಿಲ್ಲ ಎಂದು ನಿಕ್ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಅಮೆರಿಕದ ಪಾಪ್‌ ಗಾಯಕ ನಿಕ್‌ 13ನೇ ವಯಸ್ಸಿನಿಂದಲೇ ಟೈಪ್ 1 ಮಧುಮೇಹದಿಂದ ಬಳಲುತ್ತಿದ್ದಾರೆ.

812

ಜೋಧಪುರದ ಉಮೈದ್ ಭವನ್ ಅರಮನೆಯಲ್ಲಿ ಎರಡು ಸಂಪ್ರದಾಯಗಳ ಪ್ರಕಾರ ಮದುವೆಯಾದ ಪ್ರಿಯಾಂಕಾ ಮತ್ತು ನಿಕ್ ನಂತರ 3 ರಿಸೆಪ್ಷನ್‌ಗಳನ್ನು ಆಯೋಜಿಸಿದ್ದರು.

912

ಮದುವೆ ನಂತರ, ಪ್ರಿಯಾಂಕಾ ಪ್ರೆಗ್ನೆಂಟ್‌ ಎಂಬ ಸುದ್ದಿ ಕೂಡ ಹೊರಬಂದಿತ್ತು. ಪ್ರಿಯಾಂಕಾ  ಪತಿಯೊಂದಿಗೆ ನ್ಯೂಯಾರ್ಕ್ ಫ್ಯಾಶನ್ ಶೋಗೆ ಹಾಜರಾಗಿದ್ದಾಗ ಫೋಟೋದಲ್ಲಿ ಬೇಬಿ ಬಂಪ್ ಕಂಡುಬಂದಿದ್ದು ಈ ರೂಮರ್‌ಗೆ ಕಾರಣವಾಗಿತ್ತು. ಸಂಬಂಧಿಸಿದ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ನಂತರ ತಾಯಿ ಮಧು ಚೋಪ್ರಾ ಸ್ಪಷ್ಟನೆ ನೀಡಿ ವದಂತಿಗಳನ್ನು ತಳ್ಳಿ ಹಾಕಿದರು.

1012

ಶೀಘ್ರದಲ್ಲೇ ಫ್ಯಾಮಿಲಿ ಎಕ್ಸೆಂಡ್‌ ಮಾಡಲು ಬಯಸುತ್ತೇನೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಕುಟುಂಬವು ಬಹಳ ಮುಖ್ಯ. ಅದನ್ನು ಮುಂದುವರಿಸಲು ಬಯಸುತ್ತಾರೆ. ಆದರೆ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಾರೆ. ಈ ವರ್ಷ ತುಂಬಾ ಬ್ಯುಸಿಯಾಗಿದ್ದಾರಂತೆ ನಟಿ.

1112

'ಇದು ಆಗಬೇಕಾದಾಗ ಆಗುವಂತಹ ಒಂದು ವಿಷಯ. ದೇವರು ನಮ್ಮನ್ನು ಆಶೀರ್ವದಿಸಿದಾಗ ಇದು ಸಂಭವಿಸುತ್ತದೆ ' ಎಂಬುದು ಮಗುವಿನ ಬಗ್ಗೆ  ನಟಿ ಪ್ರಿಯಾಂಕ ಚೋಪ್ರಾರ ಅಂಬೋಣ.

1212

ಇತ್ತೀಚೆಗೆ ಹೊರಬಂದ ಫೋರ್ಬ್ಸ್ ಆದಾಯ ಗಳಿಕೆ ಪಟ್ಟಿಯಲ್ಲಿ ಪ್ರಿಯಾಂಕಾರ ಪತಿ 20ನೇ ಸ್ಥಾನದಲ್ಲಿದ್ದಾರೆ. ಈ ರೇಸ್‌ನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್‌ನ್ನು ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ, 364 ಕೋಟಿ ಗಳಿಕೆಯೊಂದಿಗೆ ಅಕ್ಷಯ್ 52ನೇ ಸ್ಥಾನದಲ್ಲಿದ್ದರೆ, 517 ಕೋಟಿ ರೂ. ಇನ್‌ಕಮ್‌ನ ನಿಕ್ ಬ್ರದರ್ಸ್‌ 20ನೇ ಸ್ಥಾನದಲ್ಲಿದ್ದಾರೆ.

click me!

Recommended Stories