ಹೆಂಡತಿ ಬಿಟ್ಟ 2 ಮಕ್ಕಳ ತಂದೆಯ ಮದುವೆಯಾಗಬೇಡ ಎಂದಿದ್ರಂತೆ ಮಂದಿ!

Suvarna News   | Asianet News
Published : Jun 12, 2020, 06:26 PM ISTUpdated : Jun 13, 2020, 02:25 PM IST

ಕೆರಿಯರ್‌ನ ಟಾಪ್‌ನಲ್ಲಿದ್ದ  ಕರೀನಾ ಕಪೂರ್‌, ಡಿವೋರ್ಸಿ 2 ಮಕ್ಕಳ ತಂದೆ ಸೈಫ್‌ ಅಲಿ ಖಾನ್‌ರನ್ನು 2012ರಲ್ಲಿ ಮದುವೆಯಾಗುವ ಸುದ್ದಿ ಕೊಟ್ಟು ಎಲ್ಲರಿಗೂ ಶಾಕ್‌ ಕೊಟ್ಟಿದ್ದರು. ಕರೀನಾರ ಈ ನಿರ್ಧಾರಕ್ಕೆ ಮೂಗು ಮುರಿಯದವರೇ ಇಲ್ಲ ಎನ್ನಬಹುದು. ಕಳೆದ ವರ್ಷ ಬಾಲಿವುಡ್‌ ದಿವಾ ಕಾಫಿ ವಿತ್ ಕರಣ್‌ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಕರೀನಾ ಸೈಫ್‌ರನ್ನು ಪ್ರೀತಿಸಿ ಮದುವೆಯಾಗಲು ಡಿಸೈಡ್‌ ಮಾಡಿದಾಗ ಫ್ಯಾನ್ಸ್ ವಿರೋಧ ವ್ಯಕ್ತಪಡಿಸಿದ್ದರು. ಹಾಗೂ ಹೆಂಡತಿ ಬಿಟ್ಟ 2 ಮಕ್ಕಳ ತಂದೆಯನ್ನು ಮದುವೆಯಾಗಬೇಡ ಎಂದು ಹಲವರು ಎಚ್ಚರಿಸಿದ್ದರಂತೆ. ಈಗ ಸೈಫೀನಾ ದಂಪತಿಗೆ ತೈಮೂರ್‌ ಎಂಬ ಮಗನಿದ್ದಾನೆ.

PREV
112
ಹೆಂಡತಿ ಬಿಟ್ಟ 2 ಮಕ್ಕಳ ತಂದೆಯ ಮದುವೆಯಾಗಬೇಡ ಎಂದಿದ್ರಂತೆ ಮಂದಿ!

ತಮ್ಮ ಕೆರಿಯರ್‌ ಉತ್ತುಂಗದಲ್ಲಿದ್ದಾಗ ಸೈಫ್‌ ಜೊತೆ ಪ್ರೀತಿಯಲ್ಲಿ ಬಿದ್ದು ಮದುವೆಯಾಗಲು ನಿರ್ಧರಿಸಿದ್ದ ಬಾಲಿವುಡ್‌ ದಿವಾ ಕರೀನಾ ಕಪೂರ್‌

212

ಕರೀನಾ ಕಪೂರ್‌ ತನ್ನಗಿಂತ 10 ವರ್ಷ ಹಿರಿಯ 2 ಮಕ್ಕಳು ಹೊಂದಿದ್ದ ವಿಚ್ಛೇದಿತ ನಟ ಸೈಫ್‌ ಜೊತೆ ಮದುವೆಯಾಗಲು ಬಯಸಿದಾಗ ಸಖತ್‌ ಟ್ರೋಲ್‌ಗೆ ಗುರಿಯಾಗಿದ್ದರು.  

312

ಕರೀನಾ ಆ ಬಗ್ಗೆ ಫೇಮಸ್‌ ಚಾಟ್‌ ಶೋನಲ್ಲಿ ಹೇಳಿದ ಮಾತುಗಳು ಈಗ ಮತ್ತೆ ವೈರಲ್‌ ಆಗಿವೆ.

412

ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ 1991ರಲ್ಲಿ ನಟಿ ಅಮೃತಾ ಸಿಂಗ್‌ರನ್ನು ಮದುವೆಯಾಗಿ 2 ಮಕ್ಕಳನ್ನು ಹೊಂದಿ 2004ರಲ್ಲಿ ವಿಚ್ಛೇದನ ಪಡೆದ್ದರು.

512

ಡಿವೋರ್ಸಿ 2 ಮಕ್ಕಳ ತಂದೆ ಸೈಫ್‌ ಅಲಿ ಖಾನ್‌ರ ಜೊತೆ ಜೀವನ ಶುರುಮಾಡುವ ಕರೀನಾರ ನಿರ್ಧಾರ ಎಲ್ಲರಿಗೂ ಶಾಕ್‌ ಹುಟ್ಟಿಸಿತ್ತು.

612

ಕರೀನಾ ಸೈಫ್‌ರ ಮದುವೆಗೆ ಅನೇಕರು ಆಕ್ಷೇಪ ಅಸಮಾಧಾನ ವ್ಯಕ್ತಪಡಿಸಿದ್ದರು.

712

ಸೈಫ್‌ ಅಮೃತಾ ಮದುವೆಗೆ ಹಾಜಾರಾಗಿದ್ದ ಬಾಲಕಿ ಕರೀನಾರ ಪೋಟೋಗಳನ್ನು ಶೇರ್‌ ಮಾಡಿ ಟ್ರೋಲ್‌ ಮಾಡಿದ್ದರು.

812

ಕರೀನಾ ತನ್ನ ಮದುವೆ ಸಮಯದಲ್ಲಿ ಎದುರಿಸಿದ್ದ ವಿರೋಧಗಳ ಬಗ್ಗೆ ಕಳೆದ ವರ್ಷ ಕಾಫಿ ವಿತ್ ಕರಣ್ ಶೋನಲ್ಲಿ ಹಂಚಿಕೊಂಡಿದ್ದರು.

912

ಕೆರಿಯರ್‌ನ ಟಾಪ್‌ನಲ್ಲಿರುವಾಗ ಮದುವೆಯಾದರೆ ಸಿನಿಮಾಕ್ಕೆ ತೊಂದರೆಯಾಗುತ್ತದೆ ಎಂದು ಕೆಲವರು ಹೇಳಿದರೆ, ಆತನಿಗೆ ವಿಚ್ಛೇದನವಾಗಿ 2 ಮಕ್ಕಳಿದ್ದಾರೆ ಎಂದು ಎಚ್ಚರಿಸಿದ್ದರಂತೆ.

1012

ವಿಚ್ಛೇದಿತ, ವಯಸ್ಸಿನಲ್ಲಿ ಹಿರಿಯ...ಹೀಗಿದ್ದ ಹುಡುಗನನ್ನು ಮದುವೆಯಾಗುವುದೇಕೆ ಎಂದು ಹತ್ತು ಹಲವು ಮಂದಿ ಪ್ರಶ್ನಿಸಿದ್ದರಂತೆ.

1112

'ಅದಕ್ಕೆ ನಾನು ಪ್ರೀತಿಯಲ್ಲಿ ಬೀಳುವುದು ಅಷ್ಟೊಂದು ದೊಡ್ಡ ಅಪರಾಧವೇ? ಆದದ್ದಾಗಲಿ, ಏನಾಗುತ್ತದೆ ನೋಡೋಣ' ಎನ್ನುತ್ತಿದ್ದೆ ಎಂದಿದ್ದಾರೆ ಬೇಬೋ.

1212

'ಜನರು ಈಗ ಅವರ ಪಾಡಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ತಮ್ಮ ಪ್ರೀತಿಯ ಬಗ್ಗೆ ಹೆಚ್ಚು ಮಾತಾನಾಡುತ್ತಿರುವುದು ನೋಡಿ ಸಂತೋಷವಾಗುತ್ತದೆ. ನಾನು ಸೈಫ್‌ ಅಲಿ ಖಾನ್‌ ಜೊತೆ ಮದುವೆಯಾಗಲು ಬಯಸಿದಾಗ ಯಾರು ಹೀಗೆ ಇರಲಿಲ್ಲ'- ಕರೀನಾ ಕಪೂರ್‌ .

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories