ನವದೆಹಲಿ(ಜು. 18) ಪತಿ ನಿಕ್ ಜತೆ ಕಾಣಿಸಿಕೊಂಡಾಗಲೆಲ್ಲ ಸುದ್ದಿ ಮಾಡುವ ಪ್ರಿಯಾಂಕಾ ಚೋಪ್ರಾ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದ್ದಾರೆ. 39 ಜನ್ಮದಿನ ಆಚರಣೆ ಮಾಡಿಕೊಂಡಿರುವ ಪ್ರಿಯಾಂಕಾ ಲಂಡನ್ ನಿಂದ ಪೋಟೋ ಹಂಚಿಕೊಂಡಿದ್ದಾರೆ. ಕ್ಯಾಪಿಫೋರ್ನಿಯಾದಲ್ಲಿ ಗಂಡನ ಜತೆ ವಾಸವಿದ್ದವರು ಪ್ರವಾಸ ಕೈಗೊಳ್ಳುತ್ತಿರುತ್ತಾರೆ. ತಮ್ಮ ಕಸಿನ್‌ಗಳಾದ ದಿವ್ಯಾ ಜ್ಯೋತಿ ಮತ್ತು ಜೇಮ್ಸ್ ಕವನಘ್ ಜತೆ ದಿನ ಕಳೆದಿದ್ದಾರೆ. ಗಾಢ ನೀಲಿ ಬಣ್ಣದ ಡ್ರೆಸ್ ನಲ್ಲಿ ಕಂಗೊಳಿಸಿರಿವ ಪ್ರಿಯಾಂಕಾ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ಬಿಸಿಲಿನ ಸ್ನಾನ ಮಾಡುತ್ತಿರುವ ಪ್ರಿಯಾಂಕಾ ಪೋಟೋಕ್ಕೆ ಅಭಿಮಾನಿಗಳು ಮೆಚಚ್ಚುಗೆಯ ಕಮೆಂಟ್ ಮಾಡಿದ್ದಾರೆ. ಈಜುಕೋಳದಲ್ಲಿ ಮಿಂದೆದ್ದಿರುವ ಪ್ರಿಯಾಂಕಾ ಸಂದೇಶವೊಂದನ್ನು ಸಾರಿದ್ದಾರೆ. ಕೆಲ ಸಿನಗಳ ಹಿಂದೆಯೂ ಸೋಶಿಯಲ್ ಮೀಡಿಯಾಲ್ಲಿ ಪೋಟೋ ಹಂಚಿಕೊಂಡು ಹವಾ ಎಬ್ಬಿಸಿದ್ದರು. Happy birthday, Priyanka Chopra The actress rang in her 39th birthday in London this year. ಲಂಡನ್ನಿಂದ ಪ್ರಿಯಾಂಕಾ ಮೋಡಿ, ಅಭಿಮಾನಿಗಳಿಂದ ಜೈಕಾರ