ಸೆಕ್ಸ್‌ಗಾಗಿ ಆಹಾರ ಬಿಡ್ತೀನಿ ಎಂದ ಅರ್ಜುನ್ ಕಪೂರ್

  • ಆಹಾರ/ಸೆಕ್ಸ್ ಅಂತ ಕೇಳಿದ್ರೆ ಆಹಾರವನ್ನು ಖುಷಿ ಖುಷಿಯಾಗಿ ಬಿಡ್ಕೊಡ್ತಾರಂತೆ ಅರ್ಜುನ್ ಕಪೂರ್
  • ಎರಡರಲ್ಲಿ ಸೆಕ್ಸ್ ನನ್ನ ಆಯ್ಕೆ ಅನ್ನೋದು ಮಲೈಕಾ ಬಾಯ್‌ಫ್ರೆಂಡ್ ಮಾತು
ಬಾಲಿವುಡ್ ನಟ ಅರ್ಜುನ್ ಕಪೂರ್ ಮಲೈಕಾ ಅರೋರಾ ಜೊತೆಗಿನ ಸಂಬಂಧದ ಬಗ್ಗ ಓಪನ್ ಆಗಿದ್ದಾರೆ.
ಬಾಲಿವುಡ್‌ನ ಬಹುಬೇಡಿಕೆ ನಟ ಸೆಕ್ಸ್ ಬಗ್ಗೆಯೂ ಈ ಹಿಂದೆ ಮುಕ್ತವಾಗಿ ಮಾತನಾಡಿದ್ದಾರೆ.

ತಮಗಿಂತ ಹಿರಿಯ ನಟಿಯನ್ನು ಡೇಟ್ ಮಾಡ್ತಿರೋ ಅರ್ಜುನ್ ಸಂಬಂಧ ಯಾವಾಗಲೂ ಚರ್ಚೆಯಲ್ಲಿರುತ್ತದೆ.
ಮಲೈಕಾ ಜೊತೆ ಡೇಟಿಂಗ್, ಔಟಿಂಗ್‌ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತವೆ.ನ್
ಈ ಹಿಂದೆ ನಟ ಸಂದರ್ಶನವೊಂದರಲ್ಲಿ ತಾವು ಆಹಾರಕ್ಕಿಂತ ಹೆಚ್ಚು ಸೆಕ್ಸ್ ಆರಿಸುವುದಾಗಿ ಹೇಳಿದ್ದರು.
ಸೆಕ್ಸ್ಆಹಾರ ಎಂದರೆ ನಾನು ಖುಷಿ ಖುಷಿಯಾಗಿ ಆಹಾರ ಬಿಡ್ಕೊಡ್ತೀನಿ ಎಂದಿದ್ದಾರೆ ಅರ್ಜುನ್
ಮಲೈಕಾ ಅರೋರಾ ಅವರೂ ಸೆಕ್ಸ್ ವಿಚಾರದಲ್ಲಿ ಮುಕ್ತವಾಗಿ ತಮ್ಮ ಅಭಿಪ್ರಾಯ ಹೇಳಿಕೊಳ್ಳುತ್ತಾರೆ
ಹಿರಿಯ ವಯಸ್ಸಿನ ನಟಿಯನ್ನು ಆರಿಸಿಕೊಂಡ ಅರ್ಜುನ್‌ ಕುರಿತು ಟೀಕೆಗಳಿದ್ದರೂ ಈ ಜೋಡಿ ಹ್ಯಾಪಿ ಆಗಿದ್ದಾರೆ

Latest Videos

click me!