ಫ್ಯಾಮಿಲಿ ಮ್ಯಾನ್ ನಟಿ ಪ್ರಿಯಮಣಿ ಅವರು ಮತ್ತು ಅವರ ಪತಿ ಮುಸ್ತಫಾ ರಾಜ್ ಅವರು ಅತ್ಯಂತ ಸುರಕ್ಷಿತ ಸಂಬಂಧದಲ್ಲಿದ್ದಾರೆ ಎಂದು ನಟಿ ಹೇಳಿದ್ದಾರೆ.

ಮುಸ್ತಫಾ ಅವರ ಮೊದಲ ಪತ್ನಿ ಆಯೆಷಾ ಅವರ ಮದುವೆ ಅಮಾನ್ಯವಾಗಿದೆ ಎಂದು ಹೇಳಿಕೆ ನೀಡಿದ್ದರು.

ಪತಿಯ ಮೊದಲ ಪತ್ನಿಯ ಹೇಳಿಕೆಯ ಒಂದು ದಿನದ ನಂತರ ಪ್ರಿಯಾಮಣಿ ಅಭಿಪ್ರಾಯ ತಿಳಿಸಿದ್ದಾರೆ.

ಮುಸ್ತಫಾ ಮತ್ತು ಆಯೆಷಾ ಅವರು 2013 ರಲ್ಲಿ ಬೇರ್ಪಟ್ಟಿದ್ದರು.

ಅವರು 2017 ರಲ್ಲಿ ಪ್ರಿಯಮಣಿಯನ್ನು ವಿವಾಹವಾದರು.

ಆಯೆಷಾ ತಾನು ಮತ್ತು ಮುಸ್ತಫಾ ವಿಚ್ಛೇದನೆಗೂ ಅರ್ಜಿ ಸಲ್ಲಿಸಿಲ್ಲ ಎಂಬ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.

ಅವಳು ಇನ್ನೂ ಮುಸ್ತಪಾ ಪತ್ನಿಯಾಗಿದ್ದಾಳೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಪ್ರಿಯಮಣಿ ಸಂವಹನ ಮುಖ್ಯ. ನನ್ನ ಮತ್ತು ಮುಸ್ತಫಾ ನಡುವಿನ ಸಂಬಂಧದ ಬಗ್ಗೆ ನೀವು ಕೇಳುತ್ತಿದ್ದರೆ ನಮ್ಮ ಸಂಬಂಧದಲ್ಲಿ ನಾವು ಖಂಡಿತವಾಗಿಯೂ ಸುರಕ್ಷಿತವಾಗಿರುತ್ತೇವೆ ಎಂದಿದ್ದಾರೆ.

ಇದೀಗ ಮುಸ್ತಫಾ ಯುಎಸ್ನಲ್ಲಿದ್ದಾರೆ. ಅವನು ಅಲ್ಲಿ ಕೆಲಸ ಮಾಡುತ್ತಿದ್ದಾನೆ. ನಾವು ಪ್ರತಿದಿನ ಪರಸ್ಪರ ಮಾತನಾಡುತ್ತೇವೆ ಎಂದಿದ್ದಾರೆ.

ಅವನು ಕೆಲಸದಲ್ಲಿ ನಿರತನಾಗಿದ್ದರೆ, ಅವನು ಫ್ರೀ ಆದ ನಂತರ ಅವನು ನನಗೆ ಕರೆ ಮಾಡುತ್ತಾನೆ ಅಥವಾ ನನಗೆ ಮೆಸೇಜ್ ಕಳುಹಿಸುತ್ತಾನೆ. ಅಥವಾ ಪ್ರತಿಯಾಗಿ ನಾನು ಶೂಟಿಂಗ್‌ನಲ್ಲಿ ನಿರತರಾಗಿದ್ದರೆ, ನಾನು ಅದನ್ನು ಮಾಡುತ್ತೇನೆ ಎಂದಿದ್ದಾರೆ.

ಮುಸ್ತಫಾ ಇನ್ನೂ ನನ್ನನ್ನು ಮದುವೆಯಾಗಿದ್ದಾನೆ. ಮುಸ್ತಫಾ ಮತ್ತು ಪ್ರಿಯಮಣಿಯ ಮದುವೆ ಅಮಾನ್ಯವಾಗಿದೆ ಎಂದು ಮುಸ್ತಫಾ ಮೊದಲ ಪತ್ನಿ ಹೇಳಿದ್ದರು.

ನಾವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿಲ್ಲ. ಪ್ರಿಯಮಣಿಯನ್ನು ಮದುವೆಯಾಗುವಾಗ ಅವರು ಬ್ಯಾಚುಲರ್ ಎಂದು ನ್ಯಾಯಾಲಯದಲ್ಲಿ ಘೋಷಿಸಿದ್ದಾರೆ ಎಂದಿದ್ದಾರೆ.

ಮುಸ್ತಫಾ ಅವರ ಅಭಿಪ್ರಾಯಕ್ಕಾಗಿ ಸಂಪರ್ಕಿಸಿದಾಗ ಅವರು ಆಯೆಷಾ ಅವರ ಆರೋಪಗಳನ್ನು ನಿರಾಕರಿಸಿದ್ದಾರೆ.

ನನ್ನ ವಿರುದ್ಧದ ಆರೋಪಗಳು ಸುಳ್ಳು. ನಾನು ಮಕ್ಕಳ ಖರ್ಚಿಗೆ ಆಯೆಷಾಗೆ ನಿಯಮಿತವಾಗಿ ಪಾವತಿಸುತ್ತಿದ್ದೇನೆ ಎಂದಿದ್ದಾರೆ.

ಅವಳು ನನ್ನಿಂದ ಹಣವನ್ನು ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಾಳೆ ಎಂದೂ ಮುಸ್ತಫಾ ಆರೋಪಿಸಿದ್ದಾರೆ.

ಮುಸ್ತಾಫಾ ಅವರು ಆಯೆಷಾ ಮತ್ತು ಅವರು 2010 ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ

ಮತ್ತು 2013 ರಲ್ಲಿ ವಿಚ್ಛೇದನೆ ಪಡೆದಿದ್ದಾರೆ ಎಂದು ಹೇಳಿದರು.

ಪ್ರಿಯಮಣಿಯೊಂದಿಗಿನ ನನ್ನ ಮದುವೆ 2017 ರಲ್ಲಿ ನಡೆಯಿತು, ಆಯೆಷಾ ಇಷ್ಟು ದಿನ ಏಕೆ ಶಾಂತವಾಗಿದ್ದರು ಎಂದು ಪ್ರಶ್ನಿಸಿದ್ದಾರೆ ಮುಸ್ತಫಾ

ಈ ಜೋಡಿ ಸೈಮಾ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು

ಇವೆಂಟ್ ಮ್ಯಾನೇಜ್‌ಮೆಂಟ್ ಮೂಲಕ ಪರಸ್ಪರ ಪರಿಚಿತರಾಗಿದ್ದರು ಈ ಜೋಡಿ

ಐಯ್ಯಂಗಾರ್ ಕುಟುಂಬಕ್ಕೆ ಸೇರಿದ ಪ್ರಿಯಾಮಣಿ ಮದುವೆಗೆ ಮೊದಲು ಆಕೆಯ ಕುಟುಂಬಸ್ಥರು ವಿರೋಧಿಸಿದ್ದರು