ಕೃ‍ಷ್ಣಾ ಶ್ರಾಫ್‌ ಟಾಪ್‌ಲೆಸ್‌ ಫೋಟೋ: ಇಂಟರೆನೆಟ್‌ಗೆ ಕೊಳ್ಳಿ ಇಟ್ಟ ಜಾಕಿ ಪುತ್ರಿ!

First Published Jul 24, 2021, 10:19 AM IST

ಜಾಕಿ ಶ್ರಾಫ್ ಅವರ ಪುತ್ರಿ ಕೃಷ್ಣಾ ಶ್ರಾಫ್ ಬೋಲ್ಡ್‌ ತಮ್ಮ ಲೈಫ್‌ಸ್ಟೈಲ್‌ನಿಂದ ಸಖತ್‌ ಫೇಮಸ್‌. ಇತ್ತೀಚೆಗೆ ಅವರ ಟಾಪ್‌ಲೆಸ್‌ ಫೋಟೋವೊಂದು ಇಂಟರೆನೆಟ್‌ಗೆ ಬೆಂಕಿ ಹಚ್ಚಿದೆ. ಮ್ಯಾಗ್‌ಜೀನ್‌ ಕವರ್‌ಗಾಗಿ ನೀಡಿದ ಕೃಷ್ಣಾರ ಈ ಫೋಟೋ ಸಖತ್‌ ವೈರಲ್‌ ಆಗಿದ್ದು, ಸಿಕ್ಕಾಪಟ್ಟೆ ಲೈಕ್ಸ್ ಹಾಗೂ ಕಾಮೆಂಟ್‌ಗಳನ್ನು ಗಳಿಸುತ್ತಿದೆ. 

ಟೈಗರ್ ಶ್ರಾಫ್ ಸಹೋದರಿ ಕೃಷ್ಣ ಶ್ರಾಫ್ ಇತ್ತೀಚಿನ ಮ್ಯಾಗಜೀನ್ ಕವರ್ ಶೂಟ್ ಮೂಲಕ ಇಂಟರೆನೆಟ್‌ಗೆ ಬೆಂಕಿ ಹಚ್ಚಿದ್ದಾರೆ.
undefined
ಆಕೆಯ ಫೋಟೋ ಮತ್ತು ಕಾಮೆಂಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
undefined
ಫೋಟೋ ಶೂಟ್‌ಗೆ ಟಾಪ್ಲೆಸ್ ಆಗಿ ಪೋಸ್‌ ನಿಡಿದ್ದಾರೆ ಜಾಕಿ ಪುತ್ರಿ ಕೃಷ್ಣಾ.
undefined
H&H ಮ್ಯಾಗ್‌ಜೀನ್‌ನ ಆಗಸ್ಟ್ ಸಂಚಿಕೆಗಾಗಿ ಕೆವಿನ್ ನುನೆಸ್ ಈ ಫೋಟೋ ಕ್ಕಿಕ್‌ ಮಾಡಿದ್ದು, ‘ಕೃಷ್ಣನ ಮೇಲೆ ಎಲ್ಲಾ ಕಣ್ಣುಗಳು’ಎಂಬ ಕ್ಯಾಪ್ಷನ್‌ ನೀಡಿದ್ದಾರೆ.
undefined
ಈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಕೃಷ್ಣಾ ಪೋಸ್ಟ್‌ ಮಾಡಿ TRAILBLAZINಎಂದು ಕ್ಯಾಪ್ಷನ್‌ ನೀಡಿದ್ದಾರೆ.
undefined
ಫೋಟೋದಲ್ಲಿ ಕೃಷ್ಣ ಶ್ರಾಫ್ ಕಪ್ಪು ಲೆದರ್‌ ಗ್ಲೌಸ್‌ ಮತ್ತು ಪ್ಯಾಂಟ್ ಮಾತ್ರ ಧರಿಸಿದ್ದಾರೆ.
undefined
ಸಖತ್‌ ಪಾಸಿಟಿವ್‌ ಕಾಮೆಂಟ್‌ಗಳು ದೊರೆಕಿದ್ದು , ಟೈಗರ್ ಶ್ರಾಫ್ ಗರ್ಲ್‌ಫ್ರೆಂಡ್‌ ದಿಶಾ ಪಟಾನಿ ಸಹ ಕಾಮೆಂಟ್ ಮಾಡಿದ್ದಾರೆ.
undefined
ಕೃಷ್ಣ ಇತ್ತೀಚೆಗೆ ವಿಮೆನ್‌ಹುಡ್ ಸೆಲೆಬ್ರೇಟ್‌ ಮಾಡುವ ಕಿನ್ನಿ ಕಿನ್ನಿ ವಾರಿ ಎಂಬ ಮ್ಯೂಸಿಕ್ ವಿಡಿಯೋ ಮೂಲಕ ತೆರೆಗೆ ಪಾದಾರ್ಪಣೆ ಮಾಡಿದ್ದರು. ಇದು ಜೂನ್ 1 ರಂದು ಬಿಡುಗಡೆಯಾಯಿತು.
undefined
click me!