ಈ ಪಟ್ಟಿಯಲ್ಲಿ ಪ್ರೇಮ್ ಚೋಪ್ರಾ ಅಗ್ರಸ್ಥಾನದಲ್ಲಿದ್ದಾರೆ. ಅವರು ತಮ್ಮ 60 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಸುಮಾರು 380 ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಈ ಪೈಕಿ 250 ಚಿತ್ರಗಳಲ್ಲಿ ಅವರು ನಟಿ ಅಥವಾ ನಾಯಕನ ಸಹೋದರಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಅತ್ಯಾಚಾರದ ದೃಶ್ಯಗಳನ್ನು ಮಾಡುವಲ್ಲಿ ಅವರು ಎಷ್ಟು ಪರಿಣತರಾಗಿದ್ದರು ಎಂದರೆ, ಅಂತಹ ದೃಶ್ಯಕ್ಕೆ ಬೇಡಿಕೆ ಬಂದಾಗ, ಚಿತ್ರದ ನಿರ್ಮಾಪಕರು ಅವರನ್ನು ನೆನಪಿಸಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತದೆ.