ಒಬ್ಬೊಬ್ಬ ಹೀರೋಗೆ ಒಂದೊಂದು ರೀತಿಯ ಬಾಡಿ ಲ್ಯಾಂಗ್ವೇಜ್, ಇಮೇಜ್ ಇರುತ್ತೆ. ಅದಕ್ಕೆ ತಕ್ಕಂತೆ ಕಥೆಗಳನ್ನು ಆಯ್ಕೆ ಮಾಡಿಕೊಂಡು ನಟಿಸುತ್ತಾರೆ. ಆದರೆ ಕೆಲವು ಸಲ ತಮ್ಮ ಬಾಡಿ ಲ್ಯಾಂಗ್ವೇಜ್ಗೆ ಸರಿಹೊಂದದ ಕಥೆಗಳನ್ನು ಆಯ್ಕೆ ಮಾಡಿಕೊಂಡು ತಪ್ಪು ಮಾಡ್ತಾರೆ. ರವಿತೇಜ, ಚಿರಂಜೀವಿ ಕೆರಿಯರ್ನಲ್ಲಿ ಕೂಡ ಆ ರೀತಿ ತಪ್ಪುಗಳು ಆಗಿವೆ ಅಂತ ಧಮಾಕಾ ಚಿತ್ರದ ರೈಟರ್ ಪ್ರಸನ್ನ ಬೆಜವಾಡ ಹೇಳಿದ್ದಾರೆ.