ಪ್ರಭಾಸ್ ಆಧಾರ್ ಕಾರ್ಡ್ ಫೋಟೋ ವೈರಲ್, 'ಡಾರ್ಲಿಂಗ್' ನಿಜವಾದ ಹೆಸರೇನು?

Published : Sep 07, 2025, 12:51 PM IST

ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್ ಆಧಾರ್ ಕಾರ್ಡ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆತನ ನಿಜವಾದ ಹೆಸರು ಏನು ಗೊತ್ತಾ? ಪ್ರಭಾಸ್ ಫೋಟೋ ನೋಡಿ ಫ್ಯಾನ್ಸ್ ಫುಲ್ ಖುಷ್!

PREV
13
ಪ್ರಭಾಸ್ ಈಗ ಸಿನಿಮಾಗಳಲ್ಲಿ ಬ್ಯುಸಿ. ಹಿಟ್ ಸಿನಿಮಾಗಳ ನಂತರ ಮತ್ತೆ ಫಾರ್ಮ್‌ಗೆ ಬಂದಿದ್ದಾರೆ.
23
ಪ್ರಭಾಸ್ ಆಧಾರ್ ಕಾರ್ಡ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್. ಇದರಲ್ಲಿ ಎಷ್ಟು ನಿಜ ಅಂತ ಗೊತ್ತಿಲ್ಲ.
33
ಆಧಾರ್ ಪ್ರಕಾರ ಪ್ರಭಾಸ್ ಹೆಸರು ಉಪ್ಪಲಪಾಟಿ ವೆಂಕಟ ಸೂರ್ಯನಾರಾಯಣ ಪ್ರಭಾಸ್. ಜನ್ಮದಿನ 23-10-1979.
Read more Photos on
click me!

Recommended Stories