ಸಮಂತಾ-ಪೂಜಾ ಹೆಗ್ಡೆ ನಡುವೆ ಬಿಗ್ ವಾರ್‌; ಅಕೌಂಟ್‌ ಹ್ಯಾಕ್‌ ಮಾಡಿದ್ಯಾರು?

Suvarna News   | stockphoto
Published : May 30, 2020, 12:13 PM IST

ತಮಿಳು-ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಪೂಜಾ ಹೆಗ್ಡೆ ಹಾಗೂ ಸಮಂತಾ ವಾರ್‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಟಿಯರಿಗಿಂತ ಅವರು ಅಭಿಮಾನಿಗಳು ಮಾತು ಕೇಳಲು ಕಷ್ಟವಾಗುತ್ತಿದೆ..

PREV
110
ಸಮಂತಾ-ಪೂಜಾ ಹೆಗ್ಡೆ ನಡುವೆ ಬಿಗ್ ವಾರ್‌; ಅಕೌಂಟ್‌ ಹ್ಯಾಕ್‌ ಮಾಡಿದ್ಯಾರು?

ಕೆಲವು ದಿನಗಳ ಹಿಂದೆ ಪೂಜಾ ಹೆಗ್ಡೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಮಂತಾ ಬಗ್ಗೆ ಪೋಸ್ಟ್‌ ಹಾಕಲಾಗಿತ್ತು.

210

ಸಮಂತಾ ಫೋಟೋಗೆ 'ಈಕೆ ಸುಂದರವಾಗಿಲ್ಲ' ಎಂದು ಬರೆದಿದ್ದರು.

310

ಪೋಸ್ಟ್‌ ವೈರಲ್‌ ಆದ ನಂತರ ಪೂಜಾ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್‌ ಆಗಿದೆ ಎಂಬುವುದು ಬಹಿರಂಗವಾಗಿತ್ತು.

410

ಅಷ್ಟರಲ್ಲಿ ಸಮಂತಾ ಅಭಿಮಾನಿಗಳು, ಪೂಜಾ ವಿರುದ್ಧ ಟ್ರೋಲ್‌ ಮಾಡಲು ಆರಂಭಿಸಿದ್ದರು.

510

ಆದ ತೊಂದರೆಬಗ್ಗೆ ಅಪ್ಡೇಟ್‌ ನೀಡುತ್ತಿದ್ದ ಪೂಜಾ, ಬಹಿರಂಗವಾಗಿ ಕ್ಷಮೆ  ಮಾತ್ರ ಕೇಳಲೇ ಇಲ್ಲ.

610

ಇದು ಪೂಜಾ ಬೇಕಂತಲೇ ಮಾಡಿರುವುದು ಎಂಬುವುದು ಸಮಂತಾ ಅಭಿಮಾನಿಗಳ ಆಕ್ರೋಶ. 

710

ಸಮಂತಾ ಮಾತ್ರ ತಕ್ಷಣವೇ 'Peace' ಎಮೋಜಿ ಶೇರ್ ಮಾಡಿ ಈ ಗಲಾಟೆಯನ್ನು ತಣ್ಣಗಾಗಿಸಲು ಯತ್ನಿಸಿದ್ದರು. 

810

ಪೂಜಾ ಮಾಡಿರುವ ಕಾಮೆಂಟ್‌ ಬಗ್ಗೆ ಎಲ್ಲಿಯೂ ಪ್ರತಿಕ್ರಿಯೆ ನೀಡದೇ, ಪರಿಸ್ಥಿತಿಯನ್ನು ಜಾಣ್ಮೆಯಿಂದ ನಿಭಾಯಿಸಿದ್ದಾರೆ ಸಮಂತಾ. 

910

ಸೋಷಿಯಲ್ ಮೀಡಿಯಾದಲ್ಲಿ #PoojaMustApologiesSamantha ಎಂಬ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಅಭಿಯಾನ ಶುರುವಾಗಿದೆ.

1010

ನಟಿಯರು ಸುಮ್ಮನಾದರೂ ಅಭಿಮಾನಿಗಳು ಸುಮ್ಮನಿರಬೇಕಲ್ಲ?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories