ಪ್ರಿಯಾಂಕಾ ಚೋಪ್ರಾಗೆ ಮದುವೆ ಪ್ರಪೋಸ್‌ ಮಾಡಿದ್ದ ಶಾರುಖ್‌ ಖಾನ್!‌

Suvarna News   | Asianet News
Published : May 29, 2020, 06:50 PM ISTUpdated : Jun 11, 2020, 12:28 PM IST

ಶಾರುಖ್ ಖಾನ್ ಗೌರಿಯ ದಾಂಪತ್ಯ ಜೀವನ ಇಂದು ಎಲ್ಲರಿಗೂ ಮಾದರಿಯಾಗಿರಬಹುದು. ಆದರೆ ಇವರ ನಡುವೆ ಎಲ್ಲಾ ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿರಲಿಲ್ಲ. ವಾಸ್ತವವಾಗಿ, 2011ರಲ್ಲಿ ಡಾನ್ 2 ಚಿತ್ರದ ಶೂಟಿಂಗ್ ಸಮಯದಲ್ಲಿ ಶಾರುಖ್ ಮತ್ತು ಪ್ರಿಯಾಂಕಾ ಚೋಪ್ರಾರ ರಿಲೇಷನ್‌ಶಿಪ್‌ ತುಂಬಾ ಚರ್ಚೆಯಾಗುತ್ತಿತ್ತು. ಒಂದು ಘಟ್ಟದಲ್ಲಿ ಶಾರುಖ್ ಖಾನ್ ಹಾಗೂ ಗೌರಿ ಸಂಬಂಧ ಡಿವೋರ್ಸ್‌ವರೆಗೂ ಹೋಗಿತ್ತಂತೆ. 20 ವರ್ಷಗಳ ಹಿಂದೆ, 2000ರಲ್ಲಿ ನಡೆದ 'ಮಿಸ್ ಇಂಡಿಯಾ' ಸ್ಪರ್ಧೆಯಲ್ಲಿ, ಶಾರುಖ್ ಪ್ರಿಯಾಂಕಾ ಅವರನ್ನು ಮದುವೆಯಾಗಲು ಪ್ರಪೋಸ್‌ ಮಾಡಿದ್ದರಂತೆ! ಪಿಗ್ಗಿ ಉತ್ತರಿಸಿದ ರೀತಿಗೆ ಕಿಂಗ್ ಖಾನ್ ಆಶ್ಚರ್ಯಚಕಿತರಾಗಿದ್ದರಂತೆ.

PREV
112
ಪ್ರಿಯಾಂಕಾ ಚೋಪ್ರಾಗೆ ಮದುವೆ ಪ್ರಪೋಸ್‌ ಮಾಡಿದ್ದ ಶಾರುಖ್‌ ಖಾನ್!‌

2000ರಲ್ಲಿ, ಪ್ರಿಯಾಂಕಾ ಚೋಪ್ರಾ ಮಿಸ್ ಇಂಡಿಯಾ ಸ್ಪರ್ಧೆಯ ಫೈನಲ್‌ -10 ತಲುಪಿದ್ದಾಗ ತೀರ್ಪುಗಾರರಲ್ಲಿ  ಒಬ್ಬರಾಗಿದ್ದರು ಶಾರುಖ್ ಖಾನ್. ಮಲೈಕಾ ಅರೋರಾ ಹೋಸ್ಟ್‌ ಆಗಿದ್ದರು.

212

ಈ ಸಂದರ್ಭದಲ್ಲಿ, ಶಾರುಖ್ 17 ವರ್ಷದ ಪ್ರಿಯಾಂಕಾ ಚೋಪ್ರಾಳ ಪ್ರೆಸೆನ್ಸ್‌ ಅಫ್‌ ಮೈಂಡ್‌ ತಿಳಿಯಲು ಒಂದು ಪ್ರಶ್ನೆ ಕೇಳಿದರು. ಇದು ಕಾಲ್ಪನಿಕ ಎಂದು ಸಹ ಶಾರುಖ್ ಮೊದಲೇ ಹೇಳಿದ್ದರು.

312

ಶಾರುಖ್ ಪ್ರಶ್ನೆಯಲ್ಲಿ, ಅನೇಕ ದಾಖಲೆಗಳನ್ನು ಹೊಂದಿರುವ ದೇಶವನ್ನು ಹೆಮ್ಮೆಪಡುವಂತೆ ಮಾಡಿದ ಅಜರುದ್ದೀನ್ ಅವರಂತಹ ಶ್ರೇಷ್ಠ ಕ್ರಿಕೆಟಿಗ ಅಥವಾ ನನ್ನಂಥ ಹಿಂದಿ ಚಲನಚಿತ್ರ ತಾರೆಯಲ್ಲಿ ನೀವು ಯಾರನ್ನು ಮದುವೆಯಾಗುತ್ತೀರಿ ಎಂದು ಪ್ರಿಯಾಂಕರನ್ನು ಪ್ರಶ್ನಿಸಲಾಗಿತ್ತು.

412

ಶಾರುಖ್  ಪ್ರಶ್ನೆಗೆ ಪ್ರಿಯಾಂಕಾ ಬಹಳ ಎಚ್ಚರಿಕೆಯಿಂದ ಉತ್ತರಿಸಿದ್ದರು. ಭಾರತದ ಶ್ರೇಷ್ಠ ಆಟಗಾರನನ್ನು ನಾನು ಮದುವೆಯಾಗುತ್ತೇನೆ. ಏಕೆಂದರೆ ನಾನು ಮನೆಗೆ ಹಿಂದಿರುಗಿದಾಗ ಅಥವಾ ಅವನು ಮನೆಗೆ ಹಿಂದಿರುಗಿದಾಗ, ನಾವು ಪರಸ್ಪರ ಬೆಂಬಲಿಸುತ್ತೇವೆ. ನೀವು ನಿಮ್ಮ ಕೈಲಾದಷ್ಟು ಮಾಡಿದ್ದೀರಿ ಎಂದು ನಾನು ಅವನಿಗೆ ಹೇಳುತ್ತೇನೆ. ಗಂಡನ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ, ಆಟಗಾರರು ಬಲವಾದ ಮತ್ತು ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಎಂದ ಪ್ರಿಯಾಂಕಾರ ಉತ್ತರ ಕೇಳಿ ಶಾರುಖ್ ಖಾನ್ ಆಶ್ಚರ್ಯಚಕಿತರಾಗಿದ್ದರು.  

512

ಈ ಸ್ಪರ್ಧೆಯ 6 ವರ್ಷಗಳ ನಂತರ, ಅವರಿಬ್ಬರೂ ಹಿಟ್ ಸಿನಿಮಾ 'ಡಾನ್' ನಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಚಿತ್ರ ಯಶಸ್ವಿಯಾದ ನಂತರ, ಶಾರುಖ್ ಮತ್ತು ಪಿಸಿ ಜೋಡಿ 2011 ರಲ್ಲಿ 'ಡಾನ್ -2' ಚಿತ್ರದಲ್ಲಿ ಮತ್ತೆ ಕೆಲಸ ಮಾಡಿತ್ತು.

612

ಡಾನ್ 2 ರಲ್ಲಿ ಒಟ್ಟಿಗೆ ನಟಿಸಿದ ನಂತರ, ಈ ಇಬ್ಬರ ಸಂಬಂಧದ ಚರ್ಚೆ ಹೆಚ್ಚಾಗಿ ಸುದ್ದಿ ಶಾರುಖ್‌ ಮನೆಯನ್ನು ಕೂಡ ತಲುಪಿತು. 

712

ಇವರಿಬ್ಬರ ನಡುವಿನ ಸಂಬಂಧದ ಸುದ್ದಿ ಶಾರುಖ್ ಮತ್ತು ಅವರ ಪತ್ನಿ ಗೌರಿ ನಡುವಿನ ಬಿರುಕಿಗೂ ಕಾರಣವಾಗಿತ್ತು. ಗೌರಿ ಶಾರುಖ್‌ರಿಂದ ವಿಚ್ಛೇದನ ಪಡೆಯಲು ಬಯಸಿದ್ದರು ಎಂದು ಸಹ ವರದಿಗಳಿದ್ದವು.

812

ಪ್ರಿಯಾಂಕಾಳ ಕಾರಣದಿಂದಾಗಿ ತೀವ್ರ ಕೋಪಗೊಂಡಿದ್ದ ಗೌರಿಯನ್ನು ನಂತರ ಶಾರುಖ್ ಹೇಗೋ ಸಮಾಧಾನ ಮಾಡಿದರು. 

912

ಆದರೆ ಇದಕ್ಕೆ ಪ್ರತಿಯಾಗಿ ಗೌರಿ ಶಾರುಖ್‌ಗೆ ಭವಿಷ್ಯದಲ್ಲಿ ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಎಂದಿಗೂ ಕೆಲಸ ಮಾಡಬಾರದು ಎಂದು ವಾರ್ನ್‌ ಮಾಡಿದ್ದರು ಕೂಡ. ಅದರ ನಂತರ ಶಾರುಖ್‌, ಪ್ರಿಯಾಂಕ ಯಾವುದೇ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. 

1012

ಅಂದಹಾಗೆ, ಪ್ರಿಯಾಂಕಾ ಚೋಪ್ರಾ ಹರ್ಮನ್ ಬವೇಜಾ, ಶಾಹಿದ್ ಕಪೂರ್.ಅಕ್ಷಯ್ ಕುಮಾರ್ ಅಲ್ಲದೆ, ಹಾಲಿವುಡ್ ನಟ ಗೆರಾರ್ಡ್ ಬಟ್ಲರ್ ಜೊತೆಗೆ ಸಹ ಸಂಬಂಧ ಹೊಂದಿದ್ದರು ಎಂಬ ಸುದ್ದಿಗಳಿದ್ದವು. 

1112

ಡಿಸೆಂಬರ್ 2018 ರಲ್ಲಿ ಪ್ರಿಯಾಂಕಾ 10 ವರ್ಷದ ಕಿರಿಯ ಅಮೆರಿಕಾದ ಗಾಯಕ ನಿಕ್ ಜೊನಾಸ್ ಜೊತೆ ಮದುವೆಯಾಗಿ ಎಲ್ಲಾ ರೂಮರ್‌ಗಳಿಗೆ ತೆರೆ ಎಳೆದಿದ್ದಾರೆ.

1212

ಇದರೆಲ್ಲಾ ನಂತರ ಈಗ ಶಾರುಖ್‌ ಗೌರಿ ಹಾಗೂ 3 ಮಕ್ಕಳೊಂದಿಗೆ ಹ್ಯಾಪಿ ಫ್ಯಾಮಿಲಿಯನ್ನು ನೆಡೆಸುತ್ತಿದ್ದಾರೆ.

click me!

Recommended Stories