ಫೋಟೋಗಳು : ಹೇಗಿದ್ದ ಕರೀನಾ ಕಪೂರ್‌ ಈಗ ಹೇಗಾಗಿದ್ದಾರೆ ನೋಡಿ!

Suvarna News   | Asianet News
Published : Jul 03, 2021, 10:01 AM IST

ಅಭಿಷೇಕ್ ಬಚ್ಚನ್ ಮತ್ತು ಕರೀನಾ ಕಪೂರ್ ಬಾಲಿವುಡ್‌ನಲ್ಲಿ 21 ವರ್ಷ ಪೂರೈಸಿದ್ದಾರೆ. ನಿರ್ದೇಶಕ ಜೆ.ಪಿ. ದತ್ತಾರ ರೆಫ್ಯೂಜಿ ಸಿನಿಮಾದ ಮೂಲಕ ಇಬ್ಬರೂ ಉದ್ಯಮಕ್ಕೆ ಪ್ರವೇಶಿಸಿದರು. ಜೂನ್ 30, 2000 ರಂದು ಬಿಡುಗಡೆಯಾದ ಈ ಸಿನಿಮಾ 21 ವರ್ಷಗಳನ್ನು ಪೂರೈಸಿದೆ. ಮತ್ತೊಂದೆಡೆ, 40 ವರ್ಷದಲ್ಲಿ ಕರೀನಾ ಕಪೂರ್ ಲುಕ್‌ ಸಮಯದೊಂದಿಗೆ ಬದಲಾಗುತ್ತಾ ಬಂದಿದೆ. ಕರೀನಾರ ಬಾಲ್ಯದಿಂದ ಇಲ್ಲಿಯವರೆಗೆ ಅವರ ಫೋಟೋಗಳ ಕಲೆಕ್ಷನ್‌ ಇಲ್ಲಿವೆ.

PREV
110
ಫೋಟೋಗಳು : ಹೇಗಿದ್ದ ಕರೀನಾ ಕಪೂರ್‌ ಈಗ ಹೇಗಾಗಿದ್ದಾರೆ ನೋಡಿ!

ಬಾಲಿವುಡ್‌ನಲ್ಲಿ ಜೋರೋ ಫಿಗರ್‌ ಟ್ರೆಂಡ್‌ ಸೃಷ್ಟಿಸಿದ ಕರೀನಾ ಬಾಲ್ಯದಲ್ಲಿ ಅವಳು ತುಂಬಾ ಚಬ್ಬಿಯಾಗಿದ್ದರು.

210

ಕರೀನಾರ ಚೈಲ್ಡ್‌ಹುಡ್‌ ಫೋಟೊಸ್‌ ನೋಡಿದರೆ ಅವರನ್ನು ಗುರುತಿಸುವುದು ಕಷ್ಟ.

310

ಬಾಲ್ಯದಿಂದಲೂ ಸಹೋದರಿ ಕರಿಷ್ಮಾ ಕಪೂರ್ ಜೊತೆ ವಿಶೇಷ ಬಾಂಡಿಗ್‌ ಹೊಂದಿದ್ದಾರೆ ಕರೀನಾ.

410

ಫಿಲ್ಮಿ ಫ್ಯಾಮಿಲಿಗೆ ಸೇರಿದ ಕರೀನಾ ಮೊದಲಿನಿಂದಲೂ ನಟಿಯಾಗಲು ಬಯಸಿದ್ದರು. 

510

 ಅವರು ಆಗಾಗ್ಗೆ ತಂದೆ ರಣಧೀರ್ ಕಪೂರ್ ಜೊತೆ ಸಿನಿಮಾದ ಶೂಟಿಂಗ್ ಸೆಟ್‌ಗಳಿಗೆ ಹೋಗುತ್ತಿದ್ದರು.

610

ಕಪೂರ್ ಕುಟುಂಬದ ಸೊಸೆ ಮತ್ತು ಹೆಣ್ಣು ಮಕ್ಕಳನ್ನು ಚಲನಚಿತ್ರಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಲಾಗಿದ್ದರೂ, ಬಬಿತಾ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಬಾಲಿವುಡ್‌ಗೆ ಹೋಗುವಂತೆ ಪ್ರೋತ್ಸಾಹಿಸಿದರು.

710

2000 ರಲ್ಲಿ ರೆಫ್ಯೂಜಿ ಸಿನಿಮಾದ ಮೂಲಕ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು.

810

ಕರೀನಾ ಕಫೂರ್‌ 20 ವರ್ಷಗಳ ನಂತರವೂ ಬೇಡಿಕೆಯಲ್ಲಿರುವ ನಟಿ.

910

ತಶನ್‌ ಸಿನಿಮಾ ಸೆಟ್‌ಗಳಲ್ಲಿ ಭೇಟಿಯಾದ ಕರೀನಾ ಸೈಫ್ ಅಲಿ ಖಾನ್ ಅನೇಕ ವರ್ಷಗಳ ಕಾಲ ಡೇಟಿಂಗ್ ಮಾಡಿ 2012 ರಲ್ಲಿ ವಿವಾಹವಾದರು. ಈ ಜೋಡಿ ಗೆ 2 ಗಂಡು ಮಕ್ಕಳಿದ್ದಾರೆ.

1010

ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿರುವ ಕರೀನಾರ ಮುಂಬರುವ ಚಿತ್ರ ಲಾಲ್ ಸಿಂಗ್ ಚಡ್ಡಾ. ಈ ಚಿತ್ರದಲ್ಲಿ  ಅಮೀರ್ ಖಾನ್ ಎದುರು ಕಾಣಿಸಿಕೊಳ್ಳಲಿದ್ದಾರೆ ಬೆಬೋ.

click me!

Recommended Stories