ವಾವ್.. ಅಮೀರ್ ಖಾನ್ ಮನೆ ಎಷ್ಟು ಚಂದ..! ಇಲ್ನೋಡಿ ಫೋಟೋಸ್

Suvarna News   | Asianet News
Published : Dec 24, 2020, 06:38 PM ISTUpdated : Dec 24, 2020, 06:48 PM IST

ಬಾಲಿವುಡ್‌ ನಟ ಆಮೀರ್ ಖಾನ್  ಚಿತ್ರ ದಂಗಲ್ ಬಿಡುಗಡೆಯಾಗಿ  4 ವರ್ಷಗಳನ್ನು ಪೂರೈಸಿದೆ. ನಿತೇಶ್ ತಿವಾರಿ ಅವರ  ಈ ಸಿನಿಮಾ  ಕುಸ್ತಿಪಟು ಮಹಾವೀರ್ ಫೋಗಾಟ್ ಮತ್ತು ಅವರ ಇಬ್ಬರು ಪುತ್ರಿಯರಾದ ಗೀತಾ ಮತ್ತು ಬಬಿತಾ ಅವರನ್ನು ಆಧರಿಸಿದೆ.  ದಂಗಲ್‌ನಲ್ಲಿ  ಅಮೀರ್ ಮಹಾವೀರ್ ಫೋಗಟ್‌ ಪಾತ್ರವನ್ನು ನಿರ್ವಹಿಸಿದ್ದಾರೆ.  ಪ್ರಸ್ತುತ ಆಮೀರ್  ಮುಂಬರುವ ಚಿತ್ರ ಲಾಲ್ಸಿಂಗ್ ಚಾಧಾ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.  ಆಮೀರ್ ಅಪಾರ್ಟ್ಮೆಂಟ್‌ನ ಕೆಲವು  ಫೋಟೋಗಳು ಇಲ್ಲಿವೆ.   

PREV
19
ವಾವ್.. ಅಮೀರ್ ಖಾನ್ ಮನೆ ಎಷ್ಟು ಚಂದ..! ಇಲ್ನೋಡಿ ಫೋಟೋಸ್

ಆಮೀರ್ 2013 ರಿಂದ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿರುವ ಸೀ ಫೇಸಿಂಗ್‌ ಫ್ರೀಡಾ ಒನ್ ಅಪಾರ್ಟ್‌ಮೆಂಟ್‌ನ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದರು. ಆ ವರದಿಗಳ ಪ್ರಕಾರ, ಈ  ಅಪಾರ್ಟ್ಮೆಂಟ್ ಬಾಡಿಗೆ ತಿಂಗಳಿಗೆ 10 ಲಕ್ಷ ರೂ.
 
29

ಕಳೆದ ವರ್ಷ, ಅಮೀರ್‌ನ ಈ ಫ್ಲ್ಯಾಟ್‌ನ ಕಾಂಟ್ರಕ್ಟ್  ಕೊನೆಗೊಂಡಿತು, ನಂತರ ನಟ   ತನ್ನ ಹಳೆಯ ಮನೆಗೆ ಹೋಗಲು ನಿರ್ಧರಿಸಿದರು. ಈಗ ತನ್ನ ಹಳೆಯ ಮನೆ  ಪಾಲಿ ಹಿಲ್‌ನಲ್ಲಿರುವ   ಮರೀನಾ ಅಪಾರ್ಟ್ಮೆಂಟ್‌ನಲ್ಲಿ   ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.

39

ಅವರ ಬಂಗಲೆ ಪ್ರಕೃತಿಗೆ ಹತ್ತಿರವಾಗಿರುವಂತೆ  ವಿನ್ಯಾಸಗೊಳಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅಮೀರ್ ಮತ್ತು ಅವರ ಪತ್ನಿ ಕಿರಣ್ ರಾವ್  ಅಪ್‌ಲೋಡ್ ಮಾಡಿದ ಫೋಟೋಗಳಲ್ಲಿ ಅವರ ಮನೆಯ ಒಂದು ನೋಟವನ್ನು ಕಾಣಬಹುದು.

49

ಆಮೀರ್ ಮತ್ತು ಕಿರಣ್ ತಮ್ಮ ಮನೆಗೆ  ಅತ್ಯಂತ ತಿಳಿ ಬಣ್ಣಗಳನ್ನು ಬಳಸಿದ್ದಾರೆ.  ಬಿಳಿ ಮತ್ತು ಬೂದು ಬಣ್ಣವನ್ನು ಬಳಸಲಾಗಿದೆ.
 
59

ಪ್ರಕೃತಿಯನ್ನು ತುಂಬಾ ಪ್ರೀತಿಸುವ ಈ ದಂಪತಿಗಳು  ತಮ್ಮ ಮನೆಯೊಳಗೆ ಅನೇಕ ಇನ್‌ಡೋರ್‌ ಪ್ಲಾಂಟ್‌ಗಳನ್ನು ಬೆಳೆಸಿದ್ದಾರೆ. ನಟ ಓದುವುದನ್ನು ತುಂಬಾ ಇಷ್ಟಪಡುತ್ತಾರೆ. ಮನೆಯಲ್ಲಿ  ವಿಶೇಷವಾದ ಬುಕ್‌ ಸೆಲ್ಫ್‌ ಕಂಡುಬರುತ್ತದೆ .

69

ಸ್ವಂತ ಮೇಲ್ವಿಚಾರಣೆಯಲ್ಲಿ ಮನೆಯನ್ನು ನವೀಕರಿಸಿರುವ ಕಿರಣ್  ಮನೆಯ ಪ್ರತಿಯೊಂದು ಮೂಲೆಯನ್ನೂ ಬಹಳ ಅಂದವಾಗಿ ಅಲಂಕರಿಸಿದ್ದಾರೆ.

79

ವಿಶೇಷವಾಗಿ  ಮರದ ಪೀಠೋಪಕರಣಗಳನ್ನು ಆಮೀರ್ ಮನೆಯಲ್ಲಿ ಕಾಣಬಹುದು.

89

ಅವರು ತಮ್ಮ ಅಪಾರ್ಟ್ಮೆಂಟ್   ನವೀಕರಿಸಲು ಮತ್ತು ಅದನ್ನು ಬಂಗಲೆಯನ್ನಾಗಿ ಪರಿವರ್ತಿಸಲು ಬಯಸುತ್ತಾರೆ, ಇದಕ್ಕಾಗಿ ಅಕ್ಕಪಕ್ಕದ  ಇನ್ನೂ ನಾಲ್ಕು ಮನೆಗಳ ಅಗತ್ಯವಿದೆ.

99

ಮರೀನಾ ಅಪಾರ್ಟ್ಮೆಂಟ್‌ನ   ಮನೆಯ ಹೊರತಾಗಿ,  ಹಿಲ್ ಸ್ಟೇಷನ್ ಪಂಚಗನಿಯಲ್ಲಿ  ಆಮೀರ್ ಬಂಗಲೆ ಇದೆ.

click me!

Recommended Stories