ಪವನ್ ಕಲ್ಯಾಣ್, ರೇಣು ದೇಸಾಯಿ ವಿಚ್ಛೇದನ ತಗೊಳ್ಳೋ ಟೈಮ್ಗೆ ಮಕ್ಕಳಿರಿಬ್ಬರು ತುಂಬಾನೇ ಚಿಕ್ಕೋರು. ಅದಕ್ಕೆ ಅವರನ್ನ ರೇಣು ದೇಸಾಯಿ ತನ್ನ ಜೊತೆ ಕರ್ಕೊಂಡು ಹೋಗಿ ಬೆಳೆಸಿದರು. ಅದಕ್ಕೆ ಅಕೀರಾ, ಆದ್ಯಾ ಇಬ್ಬರೂ ರೇಣು ಅವರ ಸ್ವಂತ ಊರಾದ ಪುಣೆಯಲ್ಲೇ ಬೆಳೆದರು. ಅವರು ಪುಣೆಯಲ್ಲಿ ಬೆಳೆದಿದ್ರೂ ಕೂಡ ತಂದೆ ಜೊತೆಗಿನ ಬಾಂಧವ್ಯ ಮಾತ್ರ ಕಮ್ಮಿ ಆಗಿಲ್ಲ. ವಿಚ್ಛೇದನ ತಗೊಂಡು ದೂರಾಗಿದ್ರೂ ಕೂಡ.. ಪವನ್ ಕಲ್ಯಾಣ್, ರೇಣು ದೇಸಾಯಿ ಮಕ್ಕಳಿಗೋಸ್ಕರ ಸ್ನೇಹಿತರಾಗೇ ಇದ್ದಾರೆ.