'ಮದುವೆ ಮಾಡಿಕೊಳ್ಳೋಣ' ರಿಮೇಕ್ ಬಗ್ಗೆ ಕೂಡ ಸೌಂದರ್ಯ ಲಯಾಗೆ ಸಲಹೆಗಳನ್ನು ನೀಡಿದರಂತೆ. ನನ್ನ ಹಾಗೆ ಅನುಕರಣೆ ಮಾಡಬೇಡ, ಕಾಪಿ ಮಾಡಬೇಡ. ನಿನ್ನ ಸ್ಟೈಲ್‌ನಲ್ಲಿ ನೀನು ಮಾಡು, ಚೆನ್ನಾಗಿರುತ್ತದೆ ಎಂದು ಸೌಂದರ್ಯ ಸಲಹೆ ನೀಡಿದರಂತೆ. ಸೌಂದರ್ಯ ಅವರೊಂದಿಗೆ ಮಾತನಾಡಿದ ಆ ಕ್ಷಣಗಳು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣಗಳು ಎಂದು ಲಯಾ ಹೇಳಿದರು.