ಐಕಾನ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ನಟಿಸಿರೋ ಪುಷ್ಪ 2 ಭಾರತೀಯ ಚಿತ್ರರಂಗದ ದೊಡ್ಡ ಹಿಟ್ ಚಿತ್ರಗಳಲ್ಲಿ ಒಂದು. 1800 ಕೋಟಿ ಗಳಿಸಿ ದಾಖಲೆ ಬರೆದಿದೆ. ಅಲ್ಲು ಅರ್ಜುನ್ ಅಭಿನಯ ಅದ್ಭುತವಾಗಿದೆ. ಈ ಚಿತ್ರದಲ್ಲಿ ಹಲವು ಅಂಶಗಳು ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿವೆ. ಜಪಾನ್ ಪೋರ್ಟ್‌ನಲ್ಲಿನ ಇಂಟ್ರಡಕ್ಷನ್ ಫೈಟ್, ಅಲ್ಲು ಅರ್ಜುನ್ ಲೇಡಿ ಗೆಟಪ್, ಕ್ಲೈಮ್ಯಾಕ್ಸ್‌ನಲ್ಲಿ ಅಣ್ಣ-ಮಗಳಿಗಾಗಿ ಮಾಡುವ ಹೋರಾಟ ಪ್ರೇಕ್ಷಕರನ್ನು ತುಂಬಾ ಆಕರ್ಷಿಸಿವೆ.