ಸೋನಾಲಿ ಬೆಂದ್ರೆಯನ್ನು ಕಿಡ್‌ನ್ಯಾಪ್‌ ಮಾಡಲು ಬಯಸಿದ್ದ ಪಾಕ್ ಕ್ರಿಕೆಟಿಗ !

Suvarna News   | Asianet News
Published : Aug 17, 2020, 06:44 PM ISTUpdated : Aug 17, 2020, 06:58 PM IST

ಸೋನಾಲಿ ಬೆಂದ್ರೆ ಬಾಲಿವುಡ್‌ನ ಫೇಮಸ್‌ ನಟಿಯರಲ್ಲಿ ಒಬ್ಬರು. ಸೌಂದರ್ಯದ ಜೊತೆ ನಟನೆಯಲ್ಲೂ ಎತ್ತಿದ ಕೈ ಇವರದ್ದು. ಈ ಚೆಲುವೆಯ ಫ್ಯಾನ್ಸ್‌ ಲಿಸ್ಟ್‌ನಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಕೂಡ ಇದ್ದಾರೆ. ಶೋಯೆಬ್ ಅಖ್ತರ್ ಸೋನಾಲಿಗೆ ಫುಲ್‌ ಫಿದಾ ಆಗಿದ್ದರು ಹಾಗೂ ತುಂಬಾ ಪ್ರೀತಿಸುತ್ತಿದ್ದರು ಎಂದು ಇಂಟರ್‌ವ್ಯೂವ್‌ ಒಂದೊರಲ್ಲಿ ಹೇಳಿಕೊಂಡಿದ್ದರು. ಇದಕ್ಕೆ ನಟಿ ಸೋನಾಲಿ ರಿಯಾಕ್ಷನ್ ಹೇಗಿತ್ತು ಗೊತ್ತಾ?

PREV
19
ಸೋನಾಲಿ ಬೆಂದ್ರೆಯನ್ನು ಕಿಡ್‌ನ್ಯಾಪ್‌ ಮಾಡಲು ಬಯಸಿದ್ದ ಪಾಕ್ ಕ್ರಿಕೆಟಿಗ !

ಬಾಲಿವುಡ್‌ ನಟಿ ಸೋನಾಲಿ ಬೆಂದ್ರೆಗೆ ಮನ ಸೋಲದವರೇ ಇಲ್ಲ ಅಂತ ಹೇಳಬಹುದು.ಅದಕ್ಕೆ  ಪಾಕಿಸ್ತಾನದ ಫೇಮಸ್‌ ಕ್ರಿಕೆಟಿಗ ಶೋಯೆಬ್ ಅಖ್ತರ್ ಕೂಡ ಹೊರತಾಗಿಲ್ಲ
 
29

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್, ರಾವಲ್ಪಿಂಡಿ ಎಕ್ಸ್‌ಪ್ರೆಸ್ ಎಂದೇ ಖ್ಯಾತರಾಗಿದ್ದರು, ಬಾಲಿವುಡ್ ನಟಿ ಸೋನಾಲಿ ಬೆಂದ್ರೆಗೆ ಫುಲ್‌ ಫಿದಾ ಆಗಿದ್ದರು.

39

ಶೋಯೆಬ್ ಅಖ್ತರ್ ನಟಿ ಸೋನಾಲಿ ಬೆಂದ್ರೆ ಅವರನ್ನು ತುಂಬಾ ಪ್ರೀತಿಸುತ್ತಿದ್ದರು ಹಾಗೂ ಅವರ ಪೋಟೋವನ್ನು ಯಾವಾಗಲೂ ಪರ್ಸ್‌ನಲ್ಲಿ ಇಟ್ಟಿಕೊಂಡಿರುತ್ತಿದ್ದರಂತೆ.

49

ಸೋನಾಲಿ ಬೆಂದ್ರೆಯಾ ಸಿನಿಮಾ ಇಂಗ್ಲಿಷ್ ಬಾಬು ದೇಸಿ ಮೆಮ್  ನೋಡಿದ ನಂತರದಿಂದ, ಅಖ್ತರ್ ಸೋನಾಲಿ ಸೌಂದರ್ಯದ ಬಗ್ಗೆ ಹುಚ್ಚರಾಗಿಬಿಟ್ಟಿದ್ದರಂತೆ.

59

 ಸೋನಾಲಿ ನನ್ನ ಪ್ರಪೋಸಲ್‌ ರಿಜೆಕ್ಟ್‌ ಮಾಡಿದರೆ ಅವಳನ್ನು ಕಿಡ್‌ನ್ಯಾಪ್‌ ಮಾಡುತ್ತೇನೆಂದು, ಎಕನಾಮಿಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು ಶೋಯಬ್.

69

ಶೋಯೆಬ್‌ರ ಆಸಕ್ತಿ  ಬಗ್ಗೆ ಕೇಳಿದಾಗ'ನಾನು ಕ್ರಿಕೆಟ್ ಅಭಿಮಾನಿಯಲ್ಲದ ಕಾರಣ ಶೋಯೆಬ್ ಅಖ್ತರ್ ಎಂಬ ಪಾಕಿಸ್ತಾನಿ ಕ್ರಿಕೆಟಿಗ ನನಗೆ ಗೊತ್ತಿಲ್ಲ. ಭಾರತ ಪಾಕಿಸ್ತಾನದ ವಿರುದ್ಧ ಆಡುವಾಗಲೆಲ್ಲಾ ಮಾಧ್ಯಮಗಳು ಅವನ ಬಗ್ಗೆ ತಿಳಿದುಕೊಳ್ಳಲು ನನಗೆ ಕರೆಗಳು ಮಾಡುತ್ತವೆ. ಅವನು ನನ್ನ ಅಭಿಮಾನಿ ಎಂದು ನಾನು ಕೇಳಿದ್ದೇನೆ. ಅದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ' ಎಂದು ಸೋನಾಲಿ ಹೇಳಿದ್ದರು.

79

2002 ರಲ್ಲಿ ಸೋನಾಲಿ ಬೆಂದ್ರೆ ಬಾಲಿವುಡ್ ಚಲನಚಿತ್ರ ನಿರ್ಮಾಪಕ ಗೋಲ್ಡಿ ಬೆಹ್ಲ್‌ರನ್ನು ವಿವಾಹವಾದರು.

89

2018 ರಲ್ಲಿ, 45 ವರ್ಷದ ಸೋನಾಲಿಗೆ  ಹೈ ಗ್ರೆಡ್‌ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು ನ್ಯೂಯಾರ್ಕ್ ಸಿಟಿ ಹಾಸ್ಪೆಟಲ್‌ನಲ್ಲಿ ಚಿಕಿತ್ಸೆ ಪಡೆದರು.

99

ಕೆಲವು ತಿಂಗಳ ನಂತರ, 2018 ರ ಡಿಸೆಂಬರ್‌ನಲ್ಲಿ ಭಾರತಕ್ಕೆ ಮರಳಿದರು ಸೋನಾಲಿ ಬೆಂದ್ರೆ.

click me!

Recommended Stories