ವರುಣ್‌ ಧವನ್‌ ಗರ್ಲ್‌ಫ್ರೆಂಡ್‌ ನತಾಶರನ್ನು ಕೊಲ್ಲುವುದಾಗಿ ಬೆದರಿಸಿದ ಲೇಡಿ ಫ್ಯಾನ್‌!

Published : Jan 20, 2021, 03:15 PM IST

ಕೆಲವೊಮ್ಮೆ, ಅಭಿಮಾನಿಗಳು ತಮ್ಮ ಮಿತಿ ಮೀರಿ ಭಯಾನಕ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಾರೆ. ತಮ್ಮ ನೆಚ್ಚಿನ ಸ್ಟಾರ್‌  ಭೇಟಿ ಮಾಡಲು ವಿಫಲವಾದರೆ ಊಹಿಸಲಾಗದ ಕೆಲಸ ಮಾಡಲು ತಯಾರಾಗುತ್ತಾರೆ. ಇದೇ ರೀತಿ ಬಾಲಿವುಡ್‌ನ ನಟ ವರುಣ್‌ ಧವನ್‌ ಲೇಡಿ ಫ್ಯಾನ್‌ ಒಬ್ಬಳು ನೆಡೆದುಕೊಂಡ ಘಟನೆ ವರದಿಯಾಗಿತ್ತು. ವರುಣ್‌  ಭೇಟಿಯಾಗಲು ಸಾಧ್ಯವಾಗದ ಕಾರಣ ನಿರಾಶರಾದ ಅಭಿಮಾನಿ ಮಾಡಿದ್ದೇನು ಗೊತ್ತಾ?

PREV
17
ವರುಣ್‌ ಧವನ್‌ ಗರ್ಲ್‌ಫ್ರೆಂಡ್‌ ನತಾಶರನ್ನು ಕೊಲ್ಲುವುದಾಗಿ ಬೆದರಿಸಿದ ಲೇಡಿ ಫ್ಯಾನ್‌!

ಕಲಾಂಕ್ ಸಿನಿಮಾ ಪ್ರಮೋಷನ್‌  ಸಮಯದಲ್ಲಿ, ಮಹಿಳಾ ಅಭಿಮಾನಿ ಮುಂಬೈನ ವರುಣ್ ಅವರ ನಿವಾಸದ ಹೊರಗೆ ಕೆಲವು ಗಂಟೆಗಳ ಕಾಲ ಅವರನ್ನು ಭೇಟಿಯಾಗಲು ಕಾಯುತ್ತಿದ್ದರು.

27

ಆದರೆ ಆಕೆಯ ಆಸೆ ಈಡೇರಲಿಲ್ಲ. ಏಕೆಂದರೆ ವರುಣ್ ಆ ರಾತ್ರಿ ತಡವಾಗಿ ಬಂದು ಪೂರ್ಣ ದಿನದ ಪ್ರಚಾರ ಚಟುವಟಿಕೆಗಳ ನಂತರ ತುಂಬಾ ಆಯಾಸಗೊಂಡಿದ್ದರು.

37

ಆದ್ದರಿಂದ, ವರುಣ್ ಇಂದು ಅವಳನ್ನು ಭೇಟಿಯಾಗುವುದಿಲ್ಲ ಎಂದು ಅವರ ಭದ್ರತಾ ಸಿಬ್ಬಂದಿ ಮಹಿಳೆಗೆ ತಿಳಿಸಿದರು.

47

ಆ  ಮಹಿಳೆ ಹೋಗಲು  ನಿರಾಕರಿಸಿದಳು ಮತ್ತು  ಮೊದಲಿಗೆ, ಅವಳು ತನಗೆ ಹಾರ್ಮ್‌ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದಳು ಮತ್ತು ನಂತರ  ವರುಣ್‌ರನ್ನು ಭೇಟಿಯಾಗಲು ಸಾಧ್ಯವಾಗದಿದ್ದರೆ ನಟನ ಗರ್ಲ್‌ಫ್ರೆಂಡ್‌ ನತಾಶಾಳನ್ನು ಕೊಲ್ಲುವುದಾಗಿ ಹೇಳಿದಳು.

57

ಸೆಕ್ಯೂರಿಟಿ ಮೂಲವೊಂದು ಈ ಘಟನೆಯನ್ನು ಪ್ರಮುಖ ದಿನಪತ್ರಿಕೆಯೊಂದಕ್ಕೆ ವಿವರಿಸಿದೆ. ವರುಣ್‌ ಸರ್‌ ಸಾಮಾನ್ಯವಾಗಿ ಫ್ಯಾನ್ಸ್ ಜೊತೆ ಸೆಲ್ಫಿ ತೆಗೆದುಕೊಳ್ಳುವುದನ್ನು ನಿರಾಕರಿಸುವುದಿಲ್ಲ. ಸರ್‌ ತಡವಾಗಿ ಬಂದರು ಮತ್ತು ರೆಸ್ಟ್‌ ಮಾಡಲು ಬಯಸಿದರು. ಆ ಮಹಿಳಾ ಅಭಿಮಾನಿ  ಭೇಟಿಯಾಗಬೇಕೆಂದು ಒತ್ತಾಯಿಸುತ್ತಿದ್ದಳು ಮತ್ತು ಜಗಳ ಶುರುಮಾಡಿದ್ದಳು. ಆರಂಭದಲ್ಲಿ, ಅವಳು ತನ್ನನ್ನು ನೋಯಿಸಿಕೊಳ್ಳುವುದಾಗಿ ಹೇಳಿದಳು. ಆದರೂ ವರುಣ್‌ ಸರ್‌ ತಲುಪಲು ಸಾಧ್ಯವಾಗದಿದ್ದಾಗ ಅವಳು ನತಾಶಾ ಮ್ಯಾಡಮ್‌ ಅನ್ನು ಕೊಲ್ಲುವುದಾಗಿ ಹೇಳಿದಳು.

67

ನಂತರ ಸಾಂತಾ ಕ್ರೂಜ್ ಪೊಲೀಸ್ ಠಾಣೆಯಲ್ಲಿ ವರುಣ್ ಹೇಳಿಕೆಯನ್ನು ತೆಗೆದುಕೊಂಡು ಎಫ್ಐಆರ್ ದಾಖಲಿಸಲಾಗಿದೆ.

77

ಇದು ನಮಗೆ ಆತಂಕ ಉಂಟುಮಾಡಿತು. ಏಕೆಂದರೆ ಸಾಮಾನ್ಯವಾಗಿ, ಅಭಿಮಾನಿಗಳು ಅಷ್ಟು ಆಕ್ರಮಣಕಾರಿ ಆಗುವುದಿಲ್ಲ. ಭಯದಿಂದ ವರುಣ್ ಸರ್ ಅವರಿಗೆ ನಾವು ಮಾಹಿತಿ ನೀಡಿದ್ದೇವೆ. 'ನಾನು ನತಾಶಾಳನ್ನು ಕೊಲ್ಲುತ್ತೇನೆ' ಎಂದು ಹೇಳುತ್ತಲೇ ಇದ್ದಳು. 45 ನಿಮಿಷಗಳ ನಂತರವೂ ಮಹಿಳೆ ಹೊರಡಲು ನಿರಾಕರಿಸಿದ ನಂತರ, ನಾವು ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಬೇಕಾಯಿತು' ಎಂದು ಮೂಲಗಳು ತಿಳಿಸಿವೆ.

click me!

Recommended Stories