ದೀಪಿಕಾ ಪಡುಕೋಣೆ:ಓಂ ಶಾಂತಿ ಓಂನಲ್ಲಿ ಶಾಂತಿಪ್ರಿಯಾ ಆಗಿ ಬಾಲಿವುಡ್‌ಗೆ ಕಾಲಿಟ್ಟ ದೀಪಿಕಾ ಪಡುಕೋಣೆ ಅಸಾಧಾರಣವಾದ ಆಕರ್ಷಕ ನಗುವಿನೊಂದಿಗೆ ತನ್ನ ಎರಡೂ ಕೆನ್ನೆಗಳಲ್ಲಿ ಡಿಂಪಲ್‌ಗಳ ಮೂಲಕ ಫ್ಯಾನ್ಸ್ ಹೃದಯ ಕದ್ದಿದ್ದಾರೆ.