#WeddingAnniversary ಪತ್ನಿಗೆ ಬಿಗ್ ಬಿ ವಿಶ್ ಮಾಡಿದ್ದು ಹೀಗೆ!

Suvarna News   | Asianet News
Published : Jun 05, 2021, 04:30 PM IST

ಬಾಲಿವುಡ್‌ನ ಲೆಜೆಂಡ್‌ ಅಮಿತಾಬ್ ಬಚ್ಚನ್ ಮತ್ತು ಜಯ ಬಚ್ಚನ್ ದಾಂಪತ್ಯ ಜೀವನದ 48 ವರ್ಷಗಳನ್ನು ಪೂರೈಸಿದ್ದಾರೆ. ಅಮಿತಾಬ್ ಮತ್ತು ಜಯಾ 1973ರ  ಜೂನ್ 3 ರಂದು ವಿವಾಹವಾದರು. ತಮ್ಮ ವಿವಾಹ ವಾರ್ಷಿಕೋತ್ಸವದಂದು ಅಮಿತಾಬ್ ಎರಡು ಫೋಟೋಗಳ ಕೊಲಾಜ್ ಅನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.  

PREV
110
#WeddingAnniversary ಪತ್ನಿಗೆ ಬಿಗ್ ಬಿ ವಿಶ್ ಮಾಡಿದ್ದು ಹೀಗೆ!

ಅಮಿತಾಬ್‌ ಬಚ್ಚನ್‌ ತಮ್ಮ ಮದುವೆಯ 2 ಪೋಟೋಗಳ ಕೋಲಾಜ್‌ ಅನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

210

'ಜೂನ್‌ 3 1973, ನಮ್ಮ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು' ಎಂದು ಅಮಿತಾಬ್‌ ಪೋಟೋಗೆ ಕ್ಯಾಪ್ಷನ್‌ ನೀಡಿದ್ದಾರೆ. 

310

ಜಯಬಾಧುರಿ ಪುಣೆಯ FTIIನಲ್ಲಿ ಓದುತ್ತಿದ್ದಾಗ ಅಮಿತಾಬ್ ತಮ್ಮ ಮೊದಲ ಚಿತ್ರ 'ಸಾತ್ ಹಿಂದೂಸ್ತಾನಿ' (1969) ಕ್ಕಾಗಿ ಅಲ್ಲಿಗೆ ಭೇಟಿ ಕೊಟ್ಟಿದ್ದರು.

410

ಆದರೆ ಹೃಷಿಕೇಶ್ ಮುಖರ್ಜಿ ಅವರ 'ಗುಡ್ಡಿ' ಸಿನಿಮಾದ ಸೆಟ್‌ಗಳಲ್ಲಿ ಜಯ ಮತ್ತು ಅಮಿತಾಬ್‌ರ ಪರಿಚಯವಾಯಿತು. 

510

ಇದರ ನಂತರ 1973ರಲ್ಲಿ 'ಜಂಜೀರ್' ಸಿನಿಮಾ ಸಮಯದಲ್ಲಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು.

610

ಇವರು ಜಂಜೀರ್, ಶೋಲೆ, ಅಭಿಮಾನ್, ಮಿಲಿ, ಚುಪ್ಕೆ ಚುಕ್ಪೆ ಮತ್ತು ಸಿಲ್ಸಿಲಾ ಮುಂತಾದ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 

710

ಶ್ವೇತಾ ಬಚ್ಚನ್ ನಂದಾ ಮತ್ತು ಅಭಿಷೇಕ್ ಬಚ್ಚನ್ ಅವರ ಜನನದ ನಂತರ ಸಿನಿಮಾದಲ್ಲಿ ನಟಿಸುವುದು ಕಡಿಮೆ ಮಾಡಿದ್ದರು ಜಯಾ. 

810

ಇತ್ತೀಚಿನ ವರ್ಷಗಳಲ್ಲಿ, ಕಬಿ ಖುಷಿ ಕಭಿ ಘಾಮ್ ಮತ್ತು ಕಿ ಆ್ಯಂಡ್ ಕಾ ಸಿನಿಮಾಗಳಲ್ಲಿ ಬಿಗ್ ಬಿ ಮತ್ತು ಜಯಾ ಒಟ್ಟಿಗೆ ಕಾಣಿಸಿಕೊಂಡರು.
 
910

ಈ ವರ್ಷ ಅಮಿತಾಬ್‌ರ ಅನೇಕ ಚಲನಚಿತ್ರಗಳು ಬಿಡುಗಡೆಯಾಗಲಿವೆ ಹಾಗೂ ಇನ್ನೂ ಕೆಲವು ಶೂಟಿಂಗ್‌ ಬಾಕಿ ಇದೆ.

1010

 ಶೀಘ್ರದಲ್ಲೇ ಮೀಡೆ, ಚೆಹ್ರೆ, ಬ್ರಹ್ಮಾಸ್ತ್ರ, ಝುಂಡ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ, ಅವರು  ಕೌನ್ ಬನೇಗಾ ಕರೋಡ್‌ಪತಿ 13ರ ಶೂಟಿಂಗ್‌ನ ಲ್ಲೂ ಬ್ಯುಸಿಯಾಗಿದ್ದಾರೆ.

click me!

Recommended Stories