ಪ್ರಿಯಾಂಕಾ ಪತಿ ನಿಕ್ ಜತೆ ಡೇಟಿಂಗ್ ಮಾಡ್ತಿದ್ದ ಭುವನ ಸುಂದರಿಯದ್ದು ಇದೆಂಥಾ ಅವಸ್ಥೆ!
First Published | Feb 15, 2022, 1:20 AM ISTಈ ಸೆಲೆಬ್ರಿಟಿ ಅನಿಸಿಕೊಂಡವರು ಶೇರ್ ಮಾಡುವ ಪೋಟೋಗಳು ಕ್ಷಣಮಾತ್ರದಲ್ಲಿ ವೈರಲ್ ಆಗುತ್ತದೆ. ಅಮೆರಿಕದ ಸುಂದರಿ ಒಲಿವಿಯಾ ಕುಲ್ಪೋ (Olivia Frances Culpo) ‘ಮಿಸ್ ಅಮೆರಿಕ’ ಹಾಗೂ ‘ಮಿಸ್ ಯೂನಿವರ್ಸ್(Miss Universe)' ಪಟ್ಟಕ್ಕೆ ಏರಿದವರು. ಈಗ ಮಾಜಿಯಾಗಿದ್ದರೂ ಅವರು ಸೋಶಿಯಲ್ ಮೀಡಿಯಾದಲ್ಲಿ (Social Media) ಕಾಣಿಸಿಕೊಂಡ ಅವತಾರ ಮಾತ್ರ ವೈರಲ್ ಆಗುತ್ತಲೇ ಇದೆ. ಕಮೆಂಟ್ ಗಳ ಸುರಿಮಳೆಯೇ ಹರಿದು ಬಂದಿದೆ.