Poonam Pandey: ಹೊಸ ಅವತಾರದಲ್ಲಿ ಕಾಣಿಸಿಕೊಂಡ ಬಾಲಿವುಡ್ ಹಾಟ್ ಬೆಡಗಿ
ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು! ಇದೀಗ ಪೂನಂ ತಮ್ಮ ಬೋಲ್ಡ್ ಆವತಾರಕ್ಕಾಗಿ ಹೆಡ್‌ಲೈನ್‌ನಲ್ಲಿದ್ದಾರೆ. ಸ್ಯಾಮ್ ಬಾಂಬೆ ಜೊತೆಗಿನ ಮದುವೆ ಮುರಿದು ಬಿದ್ದ ನಂತರ ಅಂಧೇರಿಯ ಸ್ಟಾರ್‌ಬಕ್ಸ್ ಔಟ್‌ಲೆಟ್ ಹೊರಗೆ ಪೂನಂ ಪಾಂಡೆ ತುಂಬಾ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ (Poonam Pandey) ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು! ಇದೀಗ ಪೂನಂ ತಮ್ಮ ಬೋಲ್ಡ್ ಆವತಾರಕ್ಕಾಗಿ ಹೆಡ್‌ಲೈನ್‌ನಲ್ಲಿದ್ದಾರೆ. ಸ್ಯಾಮ್ ಬಾಂಬೆ ಜೊತೆಗಿನ ಮದುವೆ ಮುರಿದು ಬಿದ್ದ ನಂತರ ಅಂಧೇರಿಯ ಸ್ಟಾರ್‌ಬಕ್ಸ್ ಔಟ್‌ಲೆಟ್ ಹೊರಗೆ ಪೂನಂ ಪಾಂಡೆ ತುಂಬಾ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪೂನಂ ಕಪ್ಪು ಪ್ಯಾಂಟ್ ಜೊತೆ ಆರೆಂಜ್ ಬಣ್ಣದ ಟಾಪ್ ಧರಿಸಿದ್ದರು. ಮಾಧ್ಯಮಗಳಿಗೆ ತುಂಬಾ ಮನಮೋಹಕ ಶೈಲಿಯಲ್ಲಿ ಪೋಸ್ ನೀಡಿದ ಪೂನಂ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ (Viral) ಆಗಿವೆ.
Disha Patani: ಬಿಕಿನಿ ಅವತಾರ ನೋಡಲಾಗದೇ ಸೀರೆ, ಬುರ್ಕಾ, ಸ್ಕರ್ಟ್ ತೊಡಿಸಿದ ನೆಟ್ಟಿಗರು
ಇನ್ನು 2011ರ ವಿಶ್ವಕಪ್‌ನಲ್ಲಿ ಭಾರತ ಗೆದ್ದರೆ ಬಟ್ಟೆಯನ್ನೆಲ್ಲಾ ಕಳಚುತ್ತೇನೆ ಎಂದು ಹೇಳುವ ಮೂಲಕ ಪೂನಂ ಸಂಚಲನ ಮೂಡಿಸಿದ್ದರು. ಇದಾದ ಬಳಿಕ ಅವರು ಸಾಕಷ್ಟು ಟೀಕೆಗಳಿಗೂ ಗುರಿಯಾಗಿದ್ದರು. ಇದಾದ ಬಳಿಕ 2016ರಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಗೆದ್ದಾಗ ಪೂನಂ ಪಾಂಡೆ ತಮ್ಮ ಅರೆ ನಗ್ನ ಫೋಟೋವನ್ನು ಶೇರ್ ಮಾಡಿದ್ದರು. ಅವರ ಈ ಫೋಟೋ ಸಾಕಷ್ಟು ವಿವಾದಕ್ಕೆ ಒಳಗಾಗಿತ್ತು. ಇಷ್ಟೇ ಅಲ್ಲ ಪೂನಂ ಪಾಂಡೆ ತನ್ನ ಬಾತ್ ರೂಂ ಸೀಕ್ರೆಟ್ ಡ್ಯಾನ್ಸ್ ಅನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದರು. ನಂತರ ವಿವಾದಗಳಿಂದಾಗಿ ಯೂಟ್ಯೂಬ್‌ನಿಂದ ಅದನ್ನು ನಿರ್ಬಂಧಿಸಲಾಯಿತು.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment