ಕುಡಿದು ನಶೆಯಲ್ಲಿ ಖುಷಿ ಕಪೂರ್ , ನ್ಯಾಸಾ ದೇವಗನ್ Photo Viral

First Published | Sep 2, 2022, 4:57 PM IST

ಕಳೆದ ರಾತ್ರಿ, ಅಜಯ್ ದೇವಗನ್ (Ajay Devgn) ಅವರ ಪುತ್ರಿ ನ್ಯಾಸಾ ದೇವಗನ್ (Nysa Devgn) ಮತ್ತು ಖುಷಿ ಕಪೂರ್  (Khushi Kapoor) ಮುಂಬೈನ ಬಾರ್‌ನಲ್ಲಿ ತಮ್ಮ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದರು. ಈ ಸಮಯದಲ್ಲಿ, ನ್ಯಾಸಾ ಮತ್ತು ಖುಷಿ ಇಬ್ಬರೂ ಬೋಲ್ಡ್‌ ಉಡುಪುಗಳಲ್ಲಿ (Bold Dress) ಕಾಣಿಸಿಕೊಂಡರು. ನ್ಯಾಸಾ ಕೆಂಪು ಡ್ರೆಸ್ ಶಾರ್ಟ್ ಮತ್ತು ಬಾಡಿಕಾನ್ ಡ್ರೆಸ್ ಧರಿಸಿದ್ದರೆ, ಖುಷಿ ಕಪ್ಪು ಹಾಟ್ ಮತ್ತು ಬ್ಯಾಕ್ ಲೆಸ್ ಡ್ರೆಸ್ ಧರಿಸಿದ್ದರು.  ಅದೇ ವೇಳೆ ಪಾರ್ಟಿ ಮುಗಿಸಿ ಬಾರ್ ನಿಂದ ಹೊರ ಬರುವಾಗ ನಶೆಯಲ್ಲಿ ಕಾಣಿಸಿಕೊಂಡ ಇವರು ನಡೆಯಲು ಕಷ್ಟಪಡುತ್ತಿರುವುದು ಕಂಡುಬಂತು. ಈ ಸಮಯದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿವೆ ಮತ್ತು ಜನರು ತೀವ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. 

ಎಲ್ಲರೂ ನಶೆಯಲ್ಲಿದ್ದಾರೆ ಎಂದು ಒಬ್ಬರು ಬರೆದಿದ್ದಾರೆ  ಖುಷಿ ಕುಡಿದು ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ಇನ್ನೊಬ್ಬರು ಬರೆದಿದ್ದಾರೆ. ಅವಳು ಕುಡಿದಿದ್ದಾಳೆ ಮತ್ತು ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ಮತ್ತೊಬ್ಬರು ಹೇಳಿದ್ದರೆ ಡ್ರಗ್ ನಾಪೋಕಿಡ್ಸ್ ಎಂದು ಟ್ರೋಲ್‌ (Troll) ಸಹ ಮಾಡಿದ್ದಾರೆ. 

ಅಜಯ್ ದೇವಗನ್ ಮತ್ತು ಕಾಜೋಲ್ ಅವರ ಪುತ್ರಿ ನ್ಯಾಸಾ ದೇವಗನ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ನೇಹಿತರ ಜೊತೆ ಪಾರ್ಟಿಯಲ್ಲಿನ ಅವರ ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ

Tap to resize

ಕಾಜೋಲ್ ಅವರ ಮಗಳು ನ್ಯಾಸಾ ದೇವಗನ್ ಸಿಂಗಾಪುರದಲ್ಲಿ ಓದುತ್ತಿದ್ದೂ, ಈ ದಿನಗಳಲ್ಲಿ ಅವರು ಮುಂಬೈಗೆ ಬಂದಿದ್ದಾರೆ. ಮುಂಬೈನಲ್ಲಿರುವಾಗಲೆಲ್ಲಾ   ಸ್ನೇಹಿತರೊಂದಿಗೆ ಮೋಜು ಮಾಡಲು ಮರೆಯುವುದಿಲ್ಲ. ಪಾರ್ಟಿ ಮುಗಿಸಿ ಬಾರ್‌ನಿಂದ ಹೊರಬಂದ ನ್ಯಾಸಾ ದೇವಗನ್ ಗುಂಪಿನಲ್ಲಿ ಸಿಕ್ಕಿಬಿದ್ದಿರುವುದು ಕಂಡುಬಂದಿದೆ ಮತ್ತು ಅವರ ಸ್ನೇಹಿತ ಹೇಗೋ ಅವರನ್ನು ಕಾರಿಗೆ ಕರೆದೊಯ್ದರು.  
 

ಖುಷಿ ಕಪೂರ್ ಅತಿಯಾಗಿ ಎಕ್ಸ್‌ಪೋಸ್‌ ಮಾಡುವ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬ್ರಾಲೆಟ್ ಡ್ರೆಸ್ ಅವರಿಗೆ ಸಮಸ್ಯೆಯಾಯಿತು ಮತ್ತು ಪದೇ ಪದೇ ಕೈಯಿಂದಲೇ ಡ್ರೆಸ್ ಫಿಕ್ಸ್ ಮಾಡಬೇಕಿತ್ತು.

 

ನ್ಯಾಸಾ ದೇವಗನ್ ಅವರಂತೆ, ಖುಷಿ ಕಪೂರ್ ಕೂಡ ಜನಸಂದಣಿಯಲ್ಲಿ ಸಿಕ್ಕಿಬಿದ್ದರು. ಅವರ ಸ್ನೇಹಿತ  ಕೈ ಹಿಡಿದು ಅವರನ್ನು ಜನಸಂದಣಿಯಿಂದ ಹೊರಗೆಳೆದು ಕಾರನ್ನು ತಲುಪಲು ಸಹಾಯ ಮಾಡಿದನು.

ಪಾರ್ಟಿಗೆ ಬಂದಿದ್ದ ಚಂಕಿ ಪಾಂಡೆಯ ಸೋದರಳಿಯನನ್ನು ರಸ್ತೆಯಲ್ಲಿ ಸಾಮಾನು ಮಾರುತ್ತಿದ್ದ ಮಕ್ಕಳು ಮುತ್ತಿಕೊಂಡಿದ್ದರು. ಈ ಸಂದರ್ಭದಲ್ಲಿ, ಚಂಕಿ ಪಾಂಡೆಯ ಸೋದರಳಿಯ ಕೆಲವೊಮ್ಮೆ ಅಸಮಾಧಾನ ಮತ್ತು ಕೆಲವೊಮ್ಮೆ ನಗುತ್ತಿರುವುದು ಕಂಡುಬಂದಿದೆ.

Latest Videos

click me!