ಬಾಲಿವುಡ್ ನಟಿ ನೋರಾ ಫತೇಹಿ ವೈಟ್ ಕಟೌಟ್ ಉಡುಪಿನಲ್ಲಿ ಸುಂದರವಾಗಿ ಕಂಡುಬಂದಿದ್ದಾರೆ. ಸ್ಟೈಲಿಷ್ ಉಡುಪಿನಲ್ಲಿ ಹೊರಗೆ ಬಂದ ನಟಿಯ ಬಾಡಿಕಾನ್ ಡ್ರೆಸ್ ಲುಕ್ ಈಗ ವೈರಲ್ ಆಗಿದೆ.
ಹೈಸ್ಲಿಟ್ ಮತ್ತು ಡೀಪ್ ನೆಕ್‌ಲೈನ್ ಅನ್ನು ಒಳಗೊಂಡಿದ್ದ ಬಾಡಿಕಾನ್ ಡ್ರೆಸ್‌ನಲ್ಲಿ ಮಿಂಚಿದ ನೋರಾ ಇಂಟರ್‌ನೆಟ್‌ನಲ್ಲಿ ಹಾಟ್‌ನೆಸ್ ಹೆಚ್ಚಿಸಿದ್ದಾರೆ.
ಬಿಳಿ ಹೀಲ್ಸ್ ಧರಿಸಿದ್ದ ನಟಿಯ ಡ್ರೆಸ್ ಮಧ್ಯೆ ಕಟ್‌ಔಟ್‌ಗಳ ಮೂಲಕ ವಿನ್ಯಾಸಗೊಳಿಸಲಾಗಿದೆ. ನ್ಯಾಚುರಲ್ ಮೇಕ್ಅಪ್ ಮತ್ತು ಮೆಸ್ಸಿ ಹೇರ್‌ನಲ್ಲಿ ಸಿಂಪಲ್ & ಹಾಟ್ ಆಗಿ ಕಾಣಿಸಿದ್ದಾರೆ ನೋರಾ.
ನಟಿಯ ದೀಪ್ ನೆಕ್ ಡ್ರೆಸ್‌ನಲ್ಲಿ ಮೇಲ್ಭಾಗ ಮತ್ತು ಕೆಳಗರ್ಧ ಬಟ್ಟೆಯನ್ನು ಒಂದು ರಿಂಗ್‌ನಲ್ಲಷ್ಟೇ ಜೋಡಿಸಲಾಗಿದೆ. ಸ್ವಲ್ಪ ರಿಸ್ಕಿ ಅನಿಸಿದರೂ ಎಟ್ರಾಕ್ಟಿವ್ ಆಗಿ ಕಾಣಿಸಿದ್ದಾರೆ ನಟಿ
ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳೋ ನೋರಾ ಬಾಲಿವುಡ್‌ನ ಸೂಪರ್ ಡ್ಯಾನ್ಸರ್. ಅವರ ದಿಲ್‌ಬರ್ ಸಾಂಗ್ ಅಂತೂ ರೆಕಾರ್ಡ್‌ಗಳನ್ನು ಬ್ರೇಕ್ ಮಾಡಿದೆ.
ಸಿನಿಮಾಗಳಿಗಿಂತ ಆಲ್ಬಂ ಸಾಂಗ್‌ಗಳ ಮೂಲಕ ವೈರಲ್ ಆಗಿರುವ ನಟಿ ಯೂಟ್ಯೂಬ್‌ನಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಖ್ಯಾತ ಗಾಯಕರ ಜೊತೆ ಆಲ್ಬಂಸ ಸಾಂಗ್ ಮಾಡೋ ನೋರಾ ಹಾಡುಗಳಲ್ಲಿಯೂ ಚಂದದ ಥೀಮ್ ಇದ್ದೇ ಇರುತ್ತದೆ.
ಕೈಬೆರಳಲ್ಲಿ ಗೋಲ್ಡನ್ ಶೈನ್ ರಿಂಗ್ ಧರಿಸಿದ ನಟಿ ನ್ಯೂಡ್ ಲಿಪ್‌ಸ್ಟಿಕ್ ಹಚ್ಚಿದ್ದರು. ರಿಯಾಲಿಟಿ ಶೋನಲ್ಲಿಯೂ ನಟಿ ಸೀರೆಗಳಿಗಿಂತ ಡ್ರೆಸ್‌ನಲ್ಲಿಯೇ ಮಿಂಚುತ್ತಾರೆ